Sandalwood actor : ಯಾವಾಗ ಯಾರ್ ಯಾರ... ಲಕ್ ಹೇಗೆ ಬದಲಾಗುತ್ತೆ ಅಂತ ಹೇಳೋದು ಕಷ್ಟ... ಅದರಂತೆ ಈ ಫೋಟೋದಲ್ಲಿರುವ ಬಾಲಕ ಒಂದೇ ಒಂದು ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರೇಕ್ಷಕರ ಮನಗೆದ್ದರು.. ಭಾಷೆಯ ಗಡಿದಾಟಿ ಬೆಳೆದು ಸ್ಯಾಂಡಲ್‌ವುಡ್ ಕೀರ್ತಿ ಪತಾಕೆ ಹಾರಿಸಿದ್ದಾರೆ.. ಹಾಗಿದ್ರೆ ಯಾರು ಈ ಬಾಲಕ..? ಬನ್ನಿ ನೋಡೋಣ...
Toxic Muhurta: ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ (Toxic) ಸೆಟ್ಟೇರಿದ್ದು, ಎಚ್ ಎಮ್ ಟಿ ಫ್ಯಾಕ್ಟರಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ ಕಾರ್ಯಕ್ರಮ ನೆರವೇರಿದೆ.
Yash daughter Ayra : ಸ್ಯಾಂಡಲ್‌ವುಡ್ ಸ್ಟಾರ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಒಂದು. ಮುದ್ದಾದ ಎರಡು ಮಕ್ಕಳ ಜೊತೆ ಸುಖ ಸಂಸಾರ ರಾಕಿ ಭಾಯ್ ಅವರದ್ದು. ಇನ್ನು ಆಗಾಗ ಮಕ್ಕಳ ಜೊತೆ ಟ್ರಿಪ್ ಹೋಗುವ ರಾಕಿಭಾಯ್ ಸಖತ್ ಎಂಜಾಯ್ ಮಾಡುತ್ತಾರೆ. ಇದೀಗ ಕ್ಯೂಟ್ ಐರಾ ಅಪ್ಪ ಅಪ್ಪನ ಫೋಟೋ ಕ್ಲಿಕ್ ಮಾಡುತ್ತಿರುವ ಫೋಟೊ ಒಂದು ವೈರಲ್ ಆಗುತ್ತಿದೆ..
ಯಶ್ ಕಟೌಟ್ ಕಟ್ಟುವ ವೇಳೆ ಮೂವರು ಸಾವು ಕೇಸ್
ಇಂದು ಸೂರಣಗಿಗೆ ಭೇಟಿ ನೀಡಲಿರುವ ಯಶ್ ಸ್ನೇಹಿತರು
ಮೃತ ಯುವಕರ ಕುಟುಂಬಸ್ಥರ ಭೇಟಿ, ಪರಿಹಾರ ವಿತರಣೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ
ಯಶ್ ಕಟೌಟ್ ಕಟ್ಟಲು ಹೋಗಿ ಸಾವನ್ನಪ್ಪಿದ್ದ ಮೂವರು ಯುವಕರು
ಹಲವಾರು ಹೊಸ ಪ್ರೊಜೆಕ್ಟ್‌ಗಳೊಂದಿಗೆ ಬ್ಯುಸಿಯಾಗಿರುವುದರಿಂದ ಈ ಬಾರಿಯೂ ಈ ಬಾರಿಯೂ ಬರ್ತ್‌ಡೇಗೆ ಫ್ಯಾನ್ಸ್ ಮೀಟ್ ಮಾಡೋದು ಸಾಧ್ಯವಾಗುತ್ತಿಲ್ಲ ಎಂದು ನಟ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Yash 19 movie : ನಟ ಯಶ್ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದರೂ ಇದುವರೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ, ಇತ್ತೀಚಿಗೆ ತಮ್ಮ ಮುಂದಿನ ಸಿನಿಮಾ ಬಗ್ಗೆ ನೀಡಿರುವ ಹೇಳಿಕೆ ಫ್ಯಾನ್ಸ್‌ಗೆ ನೋವು ತಂದಿದೆ.
Actor Yash Remuneration for Ravana Character: ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ‘ಆದಿಪುರುಷ್’ ಎಂಬ ಸಿನಿಮಾ ತೆರೆಗೆ ಬಂದಿತ್ತು. ಆದರೆ ಓಂ ರಾವತ್ ಅವರ ಆ ಸಿನಿಮಾ ಬಾಲಿವುಡ್’ನಲ್ಲಿ ಸದ್ದೇ ಮಾಡದೆ ವೈಫಲ್ಯ ಕಂಡಿತ್ತು.
Rakibhai Yash In Malaysia: ರಾಕಿಭಾಯ್ ಯಶ್ ಕನ್ನಡಿಗರಿಗೆ ಮಾತ್ರವಲ್ಲ ಕೆ ಜಿ ಎಫ್2 ಸಿನಿಮಾ ಬಳಿಕ ವಿಶ್ವದೆಲ್ಲೆಡೆ ಖ್ಯಾತಿಗಳಿಸಿದ್ದಾರೆ. ಇದೀಗ ಮಲೇಷ್ಯಾದ ಕಾರ್ಯಕ್ರಮವೊಂದರಲ್ಲಿ ಬ್ಯೂಸಿಯಾಗಿದ್ದಾರೆ.
Yash kgf 2 updates : ನಟ ರಾಕಿಂಗ್ ಸ್ಟಾರ್ ಯಶ್ ನ್ಯೂ ಡೈಲಾಗ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಯಾವ್ ಸಿನಿಮಾ ಡೈಲಾಗ್ ಎಂದು ಜನ ತಲೆಕೆಡಿಸಿಕೊಳ್ಳುವಂತಾಗಿದೆ. ಅರೇ.. ಹೊಸ ಸಿನಿಮಾ ಅನೌನ್ಸ್ ಮಾಡಿದ್ರಾ ರಾಕಿ ಭಾಯ್ ಅಂತ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಅದ್ರೆ ವೈರಲ್ ಡೈಲಾಗ್ ಹಿಂದಿರುವ ರಿಯಲ್ ಮ್ಯಾಟರ್ ಬೇರೆನೇ ಇದೆ..
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವ ಕನ್ನಡಿಗ ರಾಕಿಭಾಯ್, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ನಂತರ ಯಾವುದೇ ಸಿನಿಮಾದ ಕುರಿತು ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಲ್ಲದೆ, ರಾಕಿ ಮುಂದಿನ ಸಿನಿಮಾ ಯಾವುದಪ್ಪಾ ಅಂತ ಅವರ ಅಭಿಮಾನಿಗಳು ಬಕಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ಇದೀಗ ವೆಟಿಂಗ್ ಇಸ್ ಎಂಡ್ ಎನ್ನುವ ಹಾಗೆ ಮ್ಯಾಟರ್ ಒಂದು ಲೀಕ್ ಆಗಿದ್ದು, ಮಾನ್ಸ್ಟರ್ ಬರ್ತ್‌ಡೇಗೆ ಹೊಸ ಸಿನಿಮಾ ಅನೌನ್ಸ್ ಆಗಲಿದೆ. ಈ ಕುರಿತು ಸ್ವತಃ ಕಿರಾತಕ ಗುಟ್ಟು ರಟ್ಟು ಮಾಡಿದ್ದಾರೆ.
CM Basavaraj Bommai : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳಿದರು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಖ್ಯಾತ ಚಿತ್ರ ನಟ ಯಶ್ ಅವರ ಜೊತೆ ಹೆಲಿ ಕ್ಯಾಪ್ಟರ್ ನಲ್ಲಿ ಮೈಸೂರಿಗೆ ತೆರಳಿದರು.
ಇನ್ನು ಕೆಜಿಎಫ್ ಸಿನಿಮಾದ ಜೊತೆ ಅಂದರೆ ಏಪ್ರಿಲ್ 13ರಂದು ತಮಿಳು ನಟ ವಿಜಯ್ ದಳಪತಿ ಅಭಿನಯದ ಬೀಸ್ಟ್ ಚಿತ್ರವೂ ರಿಲೀಸ್ ಆಗುತ್ತಿದೆ. ಆದರೆ ಕೆಜಿಎಫ್ ಅಲೆಗೆ ಬೀಸ್ಟ್ ಸಿನಿಮಾ ಮಂಕಾಗುವ ಲಕ್ಷಣಗಳು ಕಂಡುಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.