ಬೆಂಗಳೂರು ಭಾರತದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಉದ್ಯಮದ ತ್ವರಿತ ಅಭಿವೃದ್ದಿಯೊಂದಿಗೆ ನಗರವು ದೇಶದಾದ್ಯಂತ ಜನರನ್ನ ಆಕರ್ಷಿಸುತ್ತಿದೆ. ಇದರ ಪರಿಣಾಮವೇ ಹೆಚ್ಚು ಜನ ಮತ್ತು ವಾಹನಗಳು ರಸ್ತೆಗಿಳಿಯುತ್ತಿವೆ. ಇದು ಹೆಚ್ಚಿದ ಸಂಚಾರ ದಟ್ಟಣೆ ಮತ್ತು ಭಾರಿ ಸಂಖ್ಯೆಯ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಾರಣವಾಗಿದೆ.
ನೆಲಮಂಗಲದಿಂದ ಗೊರಗುಂಟೆಪಾಳ್ಯ ರಸ್ತೆ ಟ್ರಾಫಿಕ್ ಹಿನ್ನೆಲೆ 20 ನಿಮಿಷಕ್ಕೂ ಹೆಚ್ಚು ಸಮಯ ವ್ಯರ್ಥವಾಗಿತ್ತು. ಟ್ರಾಫಿಕ್ ವೇಳೆ ಅಂಬ್ಯುಲೇನ್ಸ್ ಗೂ ದಾರಿ ಬಿಡದೇ ಮಾನವೀಯತೆ ಮರೆತ್ತಿರುವುದು ಕಂಡುಬಂದಿದೆ.
ಸವಾರರ ವೆಹಿಕಲ್ ಗಳ ಮೇಲೆ ಸಾವಿರಾರು ರೂಪಾಯಿ ಫೈನ್ ಬಾಕಿಯಿದೆ. ಇದೀಗ ಸಂಚಾರಿ ನಿಯಮಗಳನ್ನ ಪಾಲಿಸದೆ ಉಲ್ಲಂಘನೆ ಮಾಡಿ ದಂಡವನ್ನ ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ರಾಜ್ಯಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ. ಇಂದು ಸಂಜೆ ಕಂಠೀರಣ ಹೊರಾಂಗಣ ಕ್ರೀಡಾಂಗಣದಲ್ಲಿ ಜರುಗಲಿರುವ ಖೋಲೊ ಇಂಡಿಯಾ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿಗೆ ಖಾಸಗೀ ಬಸ್ ಒಂದು ಬರುತಿತ್ತು. ಇನ್ನೇನು ಬೆಂಗಳೂರಿನ ಕೇಂದ್ರ ಸ್ಥಳವಾಗಿರುವ ನೃಪತುಂಗ ರಸ್ತೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಬಸ್ ಬ್ರೇಕ್ ಫೇಲ್ ಆಗಿರುವುದು ಚಾಲಕನ ಅರಿವಿಗೆ ಬಂದಿದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿಯ ಟ್ರಕ್ ಮಾಲೀಕರಿಗೆ ಗುರುವಾರ 2,00,500 ರೂ. ದಂಡ ವಿಧಿಸಲಾಗಿದೆ. ದೆಹಲಿ ಟ್ರಾಫಿಕ್ ಪೊಲೀಸರು ಟ್ರಕ್ ಮಾಲೀಕರಿಗೆ ಈ ದಂಡವನ್ನು ವಿಧಿಸಿದ್ದು, ಅದನ್ನು ಅವರು ರೋಹಿಣಿ ನ್ಯಾಯಾಲಯದಲ್ಲಿ ಪಾವತಿಸಬೇಕಾಗಿದೆ. ಇದಕ್ಕೂ ಮುನ್ನ ಎಲ್ಲಾ ಮಾನ್ಯ ದಾಖಲೆಗಳನ್ನು ಹಾಜರುಪಡಿಸಿದರೆ ದಂಡವನ್ನು ಕಡಿಮೆ ಮಾಡಬಹುದು.
ಅಂತಾರಾಷ್ಟ್ರೀಯ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ನ ನ ಶಂಕುಸ್ಥಾಪನೆ ನೆರವೇರಿಸಲು ಗುರುವಾರದಂದು ನರೇಂದ್ರ ಮೋದಿ ಏರ್ಪೋರ್ಟ್ ಎಕ್ಸ್ಪ್ರೆಸ್ ಮೆಟ್ರೋದಲ್ಲಿ ಧೌಲಾ ಕುವಾನ್ ನಿಂದ ದ್ವಾರಕಾಕ್ಕೆ ಪ್ರಯಾಣ ಬೆಳೆಸಿದರು.