Mangalore : ಸುರಕ್ಷಿತ ರಸ್ತೆಗಳು ಮತ್ತು ಉತ್ತಮ ಸಂಚಾರ ಶಿಸ್ತಿನ ಖಾತರಿಗಾಗಿ ಮಂಗಳೂರು ನಗರದಲ್ಲಿ ಮುಂದಿನ ತಿಂಗಳಿನಿಂದ ಕಠಿಣ ಸಂಚಾರ ಕಾನೂನುಗಳನ್ನು ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಸಂಚಾರ ನಿಯಮ ಉಲ್ಲಂಘಿಸುವವರೇ ಎಚ್ಚರ.. ಎಚ್ಚರ! ನಿಯಮ ಉಲ್ಲಂಘಿಸುವರು ಈ ಸ್ಟೋರಿ ನೋಡಲೇಬೇಕು! ರೂಲ್ಸ್ ಬ್ರೇಕ್ 30 ಸಾವಿರ ಬೆಲೆ ಸ್ಕೂಟಿಗೆ, 3.22 ಲಕ್ಷ ಫೈನ್ ನಿಯಮ ಉಲ್ಲಂಘಿಸಿದರೆ ಪೊಲೀಸರು ಬಿಟ್ರೂ, ಕ್ಯಾಮರಾ ಬಿಡಲ್ಲ
ಕಂಬಳಕ್ಕೆ 6 ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದ್ದು ಜನರು ಕೂತು ಕಂಬಳ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4 ರಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗಿದ್ದು, ಪ್ರವೇಶ ಸಂಪೂರ್ಣವಾಗಿ ಉಚಿತವಾಗಿರಲಿದೆ.
Instagram ರೀಲ್ಸ್ ವೈಶಿಷ್ಟ್ಯವನ್ನು ಹೊಂದಿದೆ, ಈ ಹಿನ್ನೆಲೆಯಲ್ಲಿ ಈಗ ರೀಲ್ಗಳನ್ನು ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬಳಕೆದಾರರು ತಮ್ಮ ರೀಲ್ಗಳಿಗೆ ಬಳಕೆದಾರರನ್ನು ಆಕರ್ಷಿಸಲು ಹಲವು ರೀತಿಯ ಸಾಹಸ ಕಾರ್ಯಗಳನ್ನು ಮಾಡಲು ಮುಂದಾಗುತ್ತಿದ್ದಾರೆ.ಇತ್ತೀಚೆಗಷ್ಟೇ ಗುಜರಾತ್ನಲ್ಲಿ ಹುಡುಗಿಯೊಬ್ಬಳು ರೀಲ್ಗಳನ್ನು ಮಾಡುತ್ತಾ ನಡುರಸ್ತೆಯಲ್ಲೇ ಯೋಗ ಮಾಡಲಾರಂಭಿಸಿದಳು. ಅಚ್ಚರಿಯ ವಿಷಯವೆಂದರೆ ರಸ್ತೆ ಖಾಲಿ ಇರಲಿಲ್ಲ, ಆದರೆ ಜನನಿಬಿಡ ನಗರ ರಸ್ತೆಯಾಗಿತ್ತು.
ಇದನ್ನೂ ಓದಿ: ಪಟ್ಟಕ್ಕಾಗಿ ನಾನು ಪ್ರಯತ್ನ ಮಾಡಿದ್ದೇ, ಆದ್ರೆ ಆಗಲಿಲ್ಲ : ಶ್ರೀರಾಮುಲು
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ, ದಂಡ ಕಟ್ಟೋ ವಾಹನ ಸವಾರರಿಗೆ ಒಂದು ಯೋಚನೆ ಇರುತ್ತೆ ನಾವ್ ಕಟ್ಟೋ ಹಣ ಸರ್ಕಾರಕ್ಕೆ ಸೇರುತ್ತೋ ಇಲ್ವೋ ಅಂತ.. ನವೆಂಬರ್ ನಂತ್ರ ಈ ತಲೆ ಬಿಸಿ ದೂರ ಆಗ್ಲಿದೆ..ಹಾಗಾದ್ರೆ ಇನ್ಮುಂದೆ ಆಗೋದಾದ್ರೂ ಏನು ಅಂತ ನೋಡೋಣ ಬನ್ನಿ
Bengaluru Traffic: ಟ್ರಾಫಿಕ್ ಪೊಲೀಸರು ತಡೆಯುತ್ತಿಲ್ಲವೆಂದು ಸಂಚಾರ ನಿಯಮ ಉಲ್ಲಂಘಿಸಿದರೆ ಬೀಳುತ್ತೇ ಭಾರೀ ದಂಡ ಹುಷಾರ್! ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಐಟಿಎಂಎಸ್ ತಂತ್ರಜ್ಞಾನದ ಮೂಲಕ ದಂಡ ಬೀಳುವುದು ಖಚಿತ.
ಟ್ರಾಫಿಕ್ ಫೈನ್ ಕಟ್ಟಲು ಸರ್ಕಾರ ಕೊಟ್ಟಿದ್ದ 50% ಡಿಸ್ಕೌಂಟ್ ಆಫರ್ ಗೆ ಇಂದೇ ಕೊನೆ ದಿನ. ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಇಂದು ವಾಹನ ಸವಾರರು ನಾ ಮುಂದು ತಾ ಮುಂದು ಅಂತ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಟಿಎಂಸಿ ಕೇಂದ್ರದಲ್ಲಿ ಕ್ಯೂ ನಿಂತಿದ್ದರು. ಹಾಗಾದ್ರೆ ಎಷ್ಟು ದಂಡ ಕಲೆಕ್ಟ್ ಆಗಿದೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಸಾರ್ವಜನಿಕರ ದಂಡ ಪಾವತಿಗೆ 50% ರಿಯಾಯಿತಿ ನೀಡಿದ್ದಾರೆ. ಆದರೆ ಹತ್ತು ಹದಿನೈದು ದಂಡ ಪ್ರಕರಣಗಳಿದ್ದರೂ ಕೂಡ ಯಾವುದೇ ರೀತಿಯಲ್ಲಿ ದಂಡ ಪಾವತಿಸದೇ ಇರುವ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿದೆ.
Traffic Challan New Rules : ನೀವು ಸಹ ಬೈಕ್ ಓಡಿಸುತ್ತಿದ್ದರೆ ಇದು ನಿಮಗೆ ಪ್ರಮುಖ ಸುದ್ದಿಯಾಗಿದೆ. ಈ ಸಮಯದಲ್ಲಿ ದೇಶದಲ್ಲಿ ಸಂಚಾರ ನಿಯಮಗಳು ತುಂಬಾ ಕಠಿಣವಾಗಿವೆ. ದ್ವಿಚಕ್ರ ವಾಹನ ಓಡಿಸಿದರೂ ಹೆಲ್ಮೆಟ್ ಧರಿಸಿದರೂ 2000 ರೂ. ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸಿದ್ದಕ್ಕೂ ಚಲನ್ ನೀಡುತ್ತಿರುವುದು ಕಂಡು ಬರುತ್ತಿದೆ.
Traffic Rules: ವಾಹನ ಚಾಲನೆ ಮಾಡುವವರು ಮಾತ್ರವಲ್ಲ ಪ್ರತಿಯೊಬ್ಬರೂ ಸಹ ಟ್ರಾಫಿಕ್ ನಿಯಮಗಳನ್ನು ತಿಳಿದಿರುವುದು ಬಹಳ ಮುಖ್ಯ. ಸಂಚಾರ ನಿಯಮಕ್ಕೆ ಸಂಬಂಧಿಸಿದಂತೆ ನಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಸಹ ಅತ್ಯಗತ್ಯ. ಅಂತಹದರಲ್ಲೇ ಒಂದು ನಿಮ್ಮ ವಾಹನದ ಕೀ ತೆಗೆಯುವ ಅಧಿಕಾರ ಟ್ರಾಫಿಕ್ ಪೊಲೀಸರಿಗಿದೆಯೇ? ಅಂತಹ ಕೆಲವು ಪ್ರಮುಖ ನಿಯಮಗಳನ್ನು ತಿಳಿಯೋಣ...
ನಾವು ಸಾಮಾನ್ಯವಾಗಿ ರಸ್ತೆಯಲ್ಲಿ ವಿವಿಧ ರೀತಿಯ ಟ್ರಾಫಿಕ್ ಸಿಗ್ನಲ್ಗಳನ್ನು ನೋಡುತ್ತೇವೆ. ರಸ್ತೆಯಲ್ಲಿ ಸುರಕ್ಷತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಆದರೆ ಇತ್ತೀಚೆಗೆ ಬೆಂಗಳೂರಿನ ರಸ್ತೆಯಲ್ಲಿ ಹೊಸ ಟ್ರಾಫಿಕ್ ಚಿಹ್ನೆ ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.