ಹೆಬ್ಬಾಳ ಬಳಿ ಕ್ಯಾಪ್ ಹಾಕದೇ ಪೊಲೀಸ್ ಕರ್ತವ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದ ವಿಡಿಯೋ ಈ ಬೆನ್ನಲ್ಲೇ ಕ್ಯಾಪ್ ಧರಿಸೋದು ಕಡ್ಡಾಯ ಎಂದು ಆದೇಶ ನಗರ ಎಲ್ಲಾ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗೂ ಸೂಚನೆ
ನಟ ದರ್ಶನ್ ಬಂಧನದ ನಂತರ ಅವರ ಅಭಿಮಾನಿಗಳ ವಾಹನಗಳ ಮೇಲೆ ತರೇಹವಾರಿ ಸ್ಟಿಕ್ಕರ್ ಗಳ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಆರ್ ಟಿಓ ಕೆಂಡಾಮಂಡಲವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿದೆ ಆರ್ ಟಿಓ. ಏನದು..!? ಸ್ಟಿಕ್ಕರ್, ನಂಬರ್, ಫೋಟೋ ಹಾಕೋದು ಸರೀನಾ ತಪ್ಪಾ ಈ ಬಗ್ಗೆ ಇಲ್ಲಿದೆ ಮಾಹಿತಿ...
Viral News: ಆಟೋ ಚಾಲಕರು ಹೆಚ್ಚಿನ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಾರೆ ಅಂತಾನೆ ಓಲಾ, ಊಬರ್, ನಮ್ಮ ಯಾತ್ರಿಯಂತಹ ಆಪ್ ಗಳ ಮೂಲಕ ವಾಹನಗಳನ್ನು ಬುಕ್ ಮಾಡಲಾಗುತ್ತದೆ. ಆದರೆ, ಇಲ್ಲೊಬ್ಬ ಆಸಾಮಿ ಟ್ರಾಫಿಕ್ ಜಾಸ್ತಿ ಆಯ್ತು ಅಂತ ಖ್ಯಾತೆ ತೆಗೆದಿದ್ದಾನೆ. ವಿಡಿಯೋ ವೈರಲ್ ಆಗ್ತಿದ್ದಂತೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ...?
ತಾಯಿ ಮಗುವನ್ನು ಆಟೋದಿಂದ ಇಳಿಸಿದವನಿಗೆ ಶಾಕ್
ಹೆಚ್ಚಿನ ದುಡ್ಡಿಗಾಗಿ ನಡುರಸ್ತೆಯಲ್ಲಿ ಇಳಿಸಿದ್ದ ಚಾಲಕ
ಘಟನೆ ಸಂಬಂಧ ಆಟೋ ಚಾಲಕನಿಗೆ ₹1500 ದಂಡ
ಆಟೋ ಚಾಲಕನ ಕರೆಸಿ ದಂಡ ವಿಧಿಸಿದ ಸಂಚಾರಿ ಪೊಲೀಸರು
Traffic Rules: ರಸ್ತೆ ಅಪಘಾತಗಳನ್ನು ತಡೆಗಟುವ ನಿಟ್ಟಿನಲ್ಲಿ ನಾನಾ ರೀತಿಯ ಕ್ರಮ ಕೈಗೊಳ್ಳುತ್ತಿರುವ ಟ್ರಾಫಿಕ್ ಪೊಲೀಸರು ಇದೀಗ ಹೊಸ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇನ್ಮುಂದೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಶಾಕ್ ನೀಡಲು ಖಾಕಿ ಸಿದ್ದತೆ ನಡೆಸಿದೆ.
Traffic police : ಮುಂಬೈ ನಗರದಲ್ಲಿ ಸಂಚಾರ ಪೊಲೀಸರು ಸವಾರರಿಂದ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಟ್ಟು ೪೦ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ.
Helmets : ಬೆಂಗಳೂರಿನಲ್ಲಿ ಇಂದು ವಾಹನ ಸವಾರರಿಗೆ ಸಂಚಾರಿ ಪೊಲೀಸ್ ರಿಂದ ಖಡಕ್ ಆದೇಶ ನೀಡಲಾಗಿದೆ. ತಮ್ಮ 6 ವರ್ಷ ಮೇಲ್ಪಟ್ಟ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದು ಕೊಂಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ.
Students below 18 driving risk: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ನಿಯಾಮಕ್ಕೆ ಕ್ಯಾರೆ ಎನ್ನದ ಪೋಷಕರು ತಮ್ಮ ಮಕ್ಕಳಿಗೆ ವಾಹನ ನೀಡುತ್ತಿರುವುದು ಪೋಷಕರ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಂತಿದೆ. 18 ವರ್ಷ ತುಂಬದ ವಿದ್ಯಾರ್ಥಿಗಳಿಂದ ವಾಹನ ಬಳಕೆ ಹೆಚ್ಚಳವನ್ನು ಸೂಕ್ಷ್ಮವಾಗಿ ಗಮನಿಸಿರುವ ಟ್ರಾಫಿಕ್ ಬೆಂಗಳೂರು ಪೊಲೀಸರು ಶಾಲಾ-ಕಾಲೇಜು ಬಳಿಯೇ ವಿದ್ಯಾರ್ಥಿಗಳು ತಂದ ವಾಹನ ತಡೆದು DL, ವಯಸ್ಸು ತಪಾಸಣೆ ನಡೆಸಿತ್ತಿದ್ದಾರೆ.
ಕರುನಾಡಿಗಿಂದು ಪ್ರಧಾನಿ ನರೇಂದ್ರ ಮೋದಿ ಎಂಟ್ರಿ
ಕಲಬುರಗಿ, ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಭಾಗಿ
ಸಂಜೆ ಬೆಂಗಳೂರಿನಿಂದ ಚೆನ್ನೈನತ್ತ ನಮೋ ಪ್ರಯಾಣ
KIA ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಬದಲಾವಣೆ
ಬೆಂಗಳೂರು ನಗರ ಸಂಚಾರ ಪೊಲೀಸರಿಂದ ಆದೇಶ
ವಾಹನ ಸವಾರರೇ ಗಮನಿಸಿ ಇಂದಿನಿಂದ ಪೀಣ್ಯ ಫ್ಲೈ ಓವರ್ ಬಂದ್ - ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆ ಶುಕ್ರವಾರದವರೆಗೂ ಮೇಲ್ಸೇತುವೆ ನಿರ್ಬಂಧ - ಸಂಚಾರಿ ಪೊಲೀಸರಿಂದ ಪರ್ಯಾಯ ಮಾರ್ಗ ಬಳಸಲು ಸೂಚನೆ
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ, ದಂಡ ಕಟ್ಟೋ ವಾಹನ ಸವಾರರಿಗೆ ಒಂದು ಯೋಚನೆ ಇರುತ್ತೆ ನಾವ್ ಕಟ್ಟೋ ಹಣ ಸರ್ಕಾರಕ್ಕೆ ಸೇರುತ್ತೋ ಇಲ್ವೋ ಅಂತ.. ನವೆಂಬರ್ ನಂತ್ರ ಈ ತಲೆ ಬಿಸಿ ದೂರ ಆಗ್ಲಿದೆ..ಹಾಗಾದ್ರೆ ಇನ್ಮುಂದೆ ಆಗೋದಾದ್ರೂ ಏನು ಅಂತ ನೋಡೋಣ ಬನ್ನಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.