ಭಾರತದಲ್ಲಿ ಇಟಲಿಯಂತೆ ಕಾಣುವ ಏಕೈಕ ಸ್ಥಳ ಯಾವುದು ಗೊತ್ತಾ..? ಭೂಮಿಯ ಮೇಲಿನ ಸ್ವರ್ಗದಂತಿದೆ ಈ ಸ್ಥಳ
Travel tips : ಪ್ರಯಾಣ ಮಾಡುವಾಗ ಅನೇಕರಿಗೆ ವಾಂತಿ ಬರುತ್ತದೆ. ಅಂತಹವರಿಗೆ ಪ್ರಯಾಣ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಆ ಸಮಯದಲ್ಲಿ ಅದು ದೊಡ್ಡ ನರಕದಂತೆ ಭಾಸವಾಗುತ್ತದೆ ಎಂದು ಹೇಳಲೇಬೇಕು.. ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿ ನಿಮ್ಮ ವಾಂತಿ ಸುಲಭವಾಗಿ ಮಾಯವಾಗುತ್ತದೆ... ಸಂಪೂರ್ಣ ವರದಿ ಈ ಕೆಳಗಿನಂತಿದೆ.
Indian Rupee value: ಭಾರದಲ್ಲಿ ಒಂದು ರೂಪಾಯಿಗೆ ಏನು ಬರುತ್ತೆ ಎಂದು ನೀವು ಹೇಳಬಹುದು. ಆದರೆ ಇದಕ್ಕೆ ಬೇರೆ ದೇಶಗಳಲ್ಲಿ ಏನು ಬೆಲೆ ಇದೆ..? ಇದನ್ನು ತಿಳಿದುಕೊಂಡರೆ ನೀವು ಶಾಕ್ ಆಗೋದು ಖಂಡಿತ.
ದೀರ್ಘಕಾಲದ ಬೆಳಕಿನಿಂದಾಗಿ, ಜನರು ಹೆಚ್ಚು ಸಮಯ ಹೊರಗೆ ಕಳೆಯುತ್ತಾರೆ, ಇದು ದೈನಂದಿನ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಈ ಸಮಯದಲ್ಲಿ ಹೈಕಿಂಗ್, ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಚಟುವಟಿಕೆಗಳು ಜನಪ್ರಿಯವಾಗಿವೆ.
Travel tips : ಕೆಲವೊಮ್ಮೆ ರಾತ್ರಿಯಲ್ಲಿ ಪ್ರಯಾಣ ಮಾಡುವುದು ಅನಿವಾರ್ಯವಾಗುತ್ತದೆ, ವಿಶೇಷವಾಗಿ ಹೆಚ್ಚು ದೂರವನ್ನು ಕ್ರಮಿಸಬೇಕಾದಾಗ ಅಥವಾ ಸಂಚಾರ ದಟ್ಟಣೆಯನ್ನು ತಪ್ಪಿಸಲು ಬಯಸಿದಾಗ. ಆದರೂ, ಹಗಲಿನ ಪ್ರಯಾಣಕ್ಕಿಂತ ರಾತ್ರಿ ಪ್ರಯಾಣದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಅಂತಹ ಪರಿಸ್ಥಿತಿಯಲ್ಲಿ, ರಾತ್ರಿಯಲ್ಲಿ ಪ್ರಯಾಣಿಸುವಾಗ ನೀವು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕ್ಯಾನ್ಸಲೇಷನ್ ಗಾಗಿ ಚಿಂತಿಸುವವರಿಗೆ ಹೊಸ ಸುದ್ದಿಯನ್ನು ನೀಡಿದೆ.
Google Map: ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್‌ನಲ್ಲಿ ತಪ್ಪು ನಿರ್ದೇಶನಗಳಿಂದಾಗಿ ಅನೇಕ ಅಪಘಾತಗಳು ಸಂಭವಿಸಿವೆ. ಆದರೆ ಪ್ರಶ್ನೆಯೆಂದರೆ, Google ನಕ್ಷೆಗಳ ನಿರ್ದೇಶನಗಳು ಹೇಗೆ ತಪ್ಪಾಗಬಹುದು? ಅದು ಏಕೆ ತಪ್ಪು ದಿಕ್ಕಿನಲ್ಲಿ ತೋರಿಸುತ್ತದೆ?
Best PLaces For Solo Trip :ಸೋಲೋ ಟ್ರಿಪ್ ಮಾಡುವ ಯೋಚನೆಯಲ್ಲಿದ್ದಾರಾ, ಇಲ್ಲಿರುವ 7 ವಿಶೇಷ ಸ್ಥಳಗಳನ್ನು ಭೇಟಿ ನೀಡಿ.
Char Dham Yatra : ಅಕ್ಷಯ ತೃತೀಯದಂದು ಚಾರ್ ದಾಮ್ ಗೆ ಭೇಟಿ ನೀಡಿ, ಅದರ ಮಹತ್ವವನ್ನ ತಿಳಿಯಲು, ನೋಂದಣಿ ಅದರ ದಿನಾಂಕ ಸಮಯಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Travel Plans in Spring Time: ಈ ವಸಂತ ಋತುವು ಪ್ರಯಾಣಕ್ಕೆ ತುಂಬಾ ಒಳ್ಳೆಯದು. ಅದರಲ್ಲಿ ಸೂಕ್ತವಾದ ಸ್ಥಳ ಎಂದರೆ ಅದುಡೆಹ್ರಾಡೂನ್. ನೀವೂ ಸಹಡೆಹ್ರಾಡೂನ್ಗೆ ಪ್ರವಾಸ ಹೋಗಲು ಯೋಚಿಸುತ್ತಿದ್ದರೆ, ಅಂತಹ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ತಿಳಿಯೋಣ...
ಎಲ್ಲಾ ವಯಸ್ಸಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಹಿರಿಯ ನಾಗರಿಕರಿಗಾಗಿ ಭಾರತೀಯ ರೈಲ್ವೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.
Madhya Pradesh Tourist Places :ಮಧ್ಯಪ್ರದೇಶವು ನಮ್ಮ ದೇಶದ ಅವಿಭಾಜ್ಯ ರಾಜ್ಯವಾಗಿದೆ ಮತ್ತು ಇದು ಇತಿಹಾಸ ಮತ್ತು ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಇನ್ನು ಇಲ್ಲಿನ ಕಾಮಪ್ರಚೋದಕ ಹಾಗೂ ಸಂಕೀರ್ಣವಾದ ಕೆತ್ತನೆಯ ಶಿಲ್ಪಗಳು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
Mysterious Temples in India:ಭಾರತವು ಅನೇಕ ಧರ್ಮಗಳ ಜನರು ವಾಸಿಸುವ ವೈವಿಧ್ಯತೆಯ ದೇಶವಾಗಿದೆ. ಪ್ರತಿಯೊಂದು ಧರ್ಮವು ತನ್ನದೇ ಆದ ಗುರುತನ್ನು ಹೊಂದಿದೆ. ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದಾದ ಹಿಂದೂ ಧರ್ಮದ ಸಂಸ್ಕೃತಿ ಮತ್ತು ಮೂಲವು ಲಕ್ಷಾಂತರ ವರ್ಷಗಳಷ್ಟು ಹಳೆಯದು. ಇದಕ್ಕೆ ಪುರಾವೆ ಭಾರತದಲ್ಲಿ ನೆಲೆಗೊಂಡಿರುವ ಪುರಾತನ ದೇವಾಲಯಗಳು.
Famous tourist places : ಭಾರತವು ವೈವಿಧ್ಯತೆಯ ದೇಶವಾಗಿದ್ದು, ಅಲ್ಲಿ ನೀವು ವಿವಿಧ ಧರ್ಮಗಳು, ಸಂಸ್ಕೃತಿಗಳು, ಪದ್ಧತಿಗಳು, ಭಾಷೆಗಳು, ಉಡುಗೆಗಳನ್ನು ನೋಡಬಹುದು. ಈ ವೈವಿಧ್ಯಗಳು ದೇಶವನ್ನು ಆಕರ್ಷಕ ಮತ್ತು ಆಸಕ್ತಿದಾಯಕವಾಗಿಸುತ್ತದೆ. ನಮ್ಮ ಸಂಸ್ಕೃತಿಯ ಅತ್ಯುತ್ತಮ ನೋಟವನ್ನು ಪ್ರಸ್ತುತಪಡಿಸುವ ಕೆಲವು ಸ್ಥಳಗಳು ದೇಶದಲ್ಲಿವೆ ಆದ್ದರಿಂದ ಇಲ್ಲಿಗೆ ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
ನೀವು ಮತ್ತೆ ಮತ್ತೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅನಾರೋಗ್ಯ ಅನುಭವಿಸಿದರೆ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಿ. ಇದರ ಹಿಂದೆ ಕೆಲವು ವೈದ್ಯಕೀಯ ಸ್ಥಿತಿಗಳು ಕಾರಣವಾಗಿರುವ ಸಾಧ್ಯತೆಯಿದೆ, ಇದನ್ನು ತನಿಖೆಯ ನಂತರವೇ ಕಂಡುಹಿಡಿಯಬಹುದು.
ನೀವು ಈ ದೇಶಗಳಿಗೆ ಪ್ರವಾಸಕ್ಕೆ ಹೋದರೆ ಆಗ ನೀವು ನಿಗದಿತ ಪ್ರಯಾಣದ ಬಜೆಟ್‌ನಲ್ಲಿ ಹೆಚ್ಚು ಮೋಜಿನೊಂದಿಗೆ ಹೆಚ್ಚಿನ ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ.