beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
colour of beer bottle: ಬಿಯರ್ ಅದರ ಬಣ್ಣ ಮತ್ತು ರುಚಿಯನ್ನು ಬದಲಾಯಿಸದೆ ದೀರ್ಘಕಾಲದವರೆಗೆ ರುಚಿಯಾಗಿರುತ್ತದೆ ಇದಕ್ಕೆ ಕಾರಣ ಅದನ್ನು ಸಂಗ್ರಹಿಸಿಟ್ಟಿರುವ ಬಾಟಲಿಗಳು.. ಸದ್ಯ ಎರಡು ಬಣ್ಣಗಳ ಬಿಯರ್ ಬಾಟಲಿಗಳು ಪ್ರಪಂಚದಾದ್ಯಂತ ಹರಡಿವೆ.
Dolo 650 Side Effects: ಡೋಲೋ 650 ದೇಶದಲ್ಲೇ ಅತಿಹೆಚ್ಚು ಮಾರಾಟವಾಗುವ ಔಷಧಿ ಎನಿಸಿಕೊಂಡಿದೆ. ಡೊಲೊ 650 ಒಂದರಿಂದಲೇ ಕಂಪನಿ 5.7 ಶತಕೋಟಿ ರೂ.ಗಳ ಆದಾಯ ಗಳಿಸಿದೆ ಎಂದು ವರದಿಯಾಗಿದೆ.
ಹಸಿರು ಏಲಕ್ಕಿಯನ್ನು ಸೇವಿಸುವುದರಿಂದ ವಾಕರಿಕೆ ಹಾಗೂ ವಾಂತಿ ಸಮಸ್ಯೆಯು ಸುಲಭವಾಗಿ ಪರಿಹಾರವಾಗುತ್ತದೆ. ನೀವು ಅದನ್ನು ಯಾವುದೇ ರೀತಿಯಲ್ಲಿ ಸೇವಿಸಬಹುದು.ಇದನ್ನು ಜಗಿದು ತಿನ್ನುವುದು ತುಂಬಾ ಪ್ರಯೋಜನಕಾರಿ.
Pancreatic Cancer Symptoms: ತೂಕ ನಷ್ಟವು ಸಹ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಇದು ಜೀರ್ಣಕಾರಿ ಸಮಸ್ಯೆ ಅಥವಾ ಕ್ಯಾನ್ಸರ್ ಕಾರಣದಿಂದಾಗಿರಬಹುದು. ಕ್ಯಾನ್ಸರ್‌ನ ಸಂದರ್ಭದಲ್ಲಿ ದೇಹವು ಪ್ರೋಟೀನ್ಗಳು ಮತ್ತು ಕ್ಯಾಲೊರಿಗಳನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಇದರಿಂದ ಹಸಿವು ಕಡಿಮೆಯಾಗುತ್ತದೆ.
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗುವ ಎಳನೀರನ್ನು ಸಾರ್ವಜನಿಕರಿಗೆ ಲೀಟರ್ ಗೆ 40 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಈ ಎಳನೀರನ್ನು ಕುಡಿದ ಅಡ್ಯಾರು ಮತ್ತು ಕಣ್ಣೂರ್ ಸುತ್ತಮುತ್ತಲಿನ ಸಾರ್ವಜನಿಕರು ಮಂಗಳವಾರದಿಂದ (ಏಪ್ರಿಲ್ 09) ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ.
ಏನಿದು ಗ್ಯಾಸ್ಟ್ರಿಕ್ ತಲೆನೋವು?: ಗ್ಯಾಸ್ ಮತ್ತು ತಲೆನೋವು ಎರಡೂ ಸಮಸ್ಯೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವೆರಡೂ ಒಟ್ಟಿಗೆ ಸಮಸ್ಯೆಗಳನ್ನು ಸೃಷ್ಟಿಸಿದರೆ ತಕ್ಷಣ ಅದನ್ನು ತೊಡೆದುಹಾಕುವುದು ಮುಖ್ಯ, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು.
Octopus Stuck In Throat: ಈ ವ್ಯಕ್ತಿಯು ಗಂಟಲು ನೋವಿನಿಂದ ನರಳಲು ಪ್ರಾರಂಭಿಸಿದಾಗ, ಅವನ ಕುಟುಂಬ ಸದಸ್ಯರ ಸಲಹೆಯ ಮೇರೆಗೆ ತಕ್ಷಣ ವೈದ್ಯರ ಬಳಿಗೆ ಹೋದನು. ಅಲ್ಲಿ ಅವನಿಗೆ ಮೊದಲು ಎಕ್ಸ್-ರೇ ಮಾಡಲಾಗಿತ್ತು. ಎಕ್ಸ್-ರೇಯಲ್ಲಿ ಹೊರಬಂದದ್ದು ಆಘಾತಕಾರಿ ವಿಚಾರ. ವೈದ್ಯರೂ ಕೂಡ ವರದಿ ನೋಡಿ ಬೆಚ್ಚಿಬಿದ್ದರು.
Home Remedies For Food Allergy: ದೇಹದಲ್ಲಿ ರೋಗನಿರೋಧ ಶಕ್ತಿ ಕಡಿಮೆಯಾದಂತೆ ದೇಹಕ್ಕೆ ಅನೇಕ ರೋಗಗಳು ಆವರಿಸುತ್ತವೆ. ಅದರಲ್ಲಿ ಅಲರ್ಜಿಯು ಒಂದಾಗಿದೆ. ದೇಹದ ಪ್ರತಿ ಭಾಗಕ್ಕೂ ಅಲರ್ಜಿ ಬರುತ್ತದೆ.
Chronic Kidney Disease : ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಅಂದರೆ ಗಂಭೀರ ಮೂತ್ರಪಿಂಡ ಕಾಯಿಲೆಯನ್ನು ದೀರ್ಘಕಾಲದ ಕಿಡ್ನಿ ವೈಫಲ್ಯ ಎಂದೂ ಕರೆಯುತ್ತಾರೆ. ಇದರಲ್ಲಿ ಮೂತ್ರಪಿಂಡವು ಕ್ರಮೇಣ ತನ್ನ ಕಾರ್ಯವನ್ನು ಕಡಿಮೆ ಮಾಡುತ್ತದೆ.
ನೀವು ಮತ್ತೆ ಮತ್ತೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅನಾರೋಗ್ಯ ಅನುಭವಿಸಿದರೆ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಿ. ಇದರ ಹಿಂದೆ ಕೆಲವು ವೈದ್ಯಕೀಯ ಸ್ಥಿತಿಗಳು ಕಾರಣವಾಗಿರುವ ಸಾಧ್ಯತೆಯಿದೆ, ಇದನ್ನು ತನಿಖೆಯ ನಂತರವೇ ಕಂಡುಹಿಡಿಯಬಹುದು.
Heart Attack Symptoms: ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಕಿಅಂಶಗಳನ್ನು ಪ್ರಕಾರ, ಪ್ರತಿ ವರ್ಷ ಸುಮಾರು 18 ಮಿಲಿಯನ್ ಜನರು ಹೃದ್ರೋಗದಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
Vomiting problem during travel:ಪ್ರಯಾಣದ ಸಮಯದಲ್ಲಿ ವಾಂತಿಯ ಸಮಸ್ಯೆಯಿಂದಾಗಿ ಅನೇಕ ಜನರು ಹೊರಗೆ ಹೋಗಲು ಇಷ್ಟಪಡುವುದೇ ಇಲ್ಲ. ಪ್ರಯಾಣದ ಹೆಸರು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಆದರೆ ಈ ಸಮಸ್ಯೆ ನಿವಾರಣೆಗೂ ಸುಲಭ ಪರಿಹಾರವಿದೆ.
ಇದಕ್ಕೂ ಮೊದಲು ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿದ್ದರೆ ಅಂಥವರು ಜಾಗರೂಕರಾಗಿರಬೇಕು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಈಗ ಇವುಗಳೊಂದಿಗೆ ಇನ್ನೂ ಅನೇಕ ಲಕ್ಷಣಗಳು ಕಾಣಿಸಿಕೊಂಡಿವೆ.
ಪ್ರಯಾಣದ ಸಮಯದಲ್ಲಿ ತಲೆನೋವು, ವಾಂತಿ ಮುಂತಾದ ಸಮಸ್ಯೆಗಳನ್ನು ಕೆಲವರು ಎದುರಿಸುತ್ತಿರುತ್ತಾರೆ. ಈ ಕಾರಣದಿಂದ ಕೆಲವೊಮ್ಮೆ ಪ್ರಯಾಣವು ಸುಂದರ ನೆನಪುಗಳ ಬದಲಾಗಿ ಜನರಿಗೆ ಅದೊಂದು ಕೆಟ್ಟ ಕನಸಾಗಿ ಭಾಸವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.