Tulsi Milk Benefits: ತುಳಸಿ ಎಲೆಗಳು ಔಷಧೀಯ ಗುಣಗಳಿಂದ ತುಂಬಿವೆ. ತುಳಸಿ ಸಸ್ಯವು ಭಾರತದ ಬಹುತೇಕ ಮನೆಗಳಲ್ಲಿ ಕಂಡುಬರುತ್ತದೆ. ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ಅನೇಕ ರೋಗಗಳನ್ನು ಈ ಮೂಲಕ ಗುಣಪಡಿಸಬಹುದು ಎಂದು ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಹೇಳಿದ್ದಾರೆ.
ತುಳಸಿ ಎಲೆಗಳ ಚಹಾ ಸೇವಿಸುವುದು ಸಾಮಾನ್ಯ. ಆದರೆ, ಹಾಲಿನೊಂದಿಗೆ ತುಳಸಿ ಎಲೆಗಳ ಪ್ರಯೋಜನಗಳು ನಿಮಗೆ ತಿಳಿದಿದೆಯೇ? ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಚಳಿಗಾಲದಲ್ಲಿ ಅನೇಕ ಆರೋಗ್ಯ ಲಾಭಗಳು ಸಿಗುತ್ತವೆ.
Tulsi Milk Benefits: ಚಳಿಗಾಲದಲ್ಲಿ ರೋಗಗಳು ಹೆಚ್ಚು. ಈ ಕ್ರಮದಲ್ಲಿ ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಮತ್ತೊಂದೆಡೆ, ದೇಹದ ರೋಗ ನಿರೋಧಕ ಶಕ್ತಿ ವೇಗವಾಗಿ ಹೆಚ್ಚಾಗುತ್ತದೆ. ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳಿಂದ ಸಮೃದ್ಧವಾಗಿವೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
Basil Milk Benefits: ಸಾಮಾನ್ಯವಾಗಿ ಶೀತ, ಜ್ವರ ಎಂದಾರೆ ನೀವು ಅರಿಶಿನದ ಹಾಲನ್ನು ಸೇವಿಸಿರಬಹುದು. ಆದರೆ, ತುಳಸೆ ಮಿಶ್ರಿತ ಹಾಲನ್ನು ಎಂದಾದರೂ ಸೇವಿಸಿದ್ದೀರಾ? ತುಳಸಿ ಹಾಲನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತೆ ಗೊತ್ತಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.