ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ. ಶಾಸಕ ಗೌರಿಶಂಕರ್ ನೇತೃತ್ವದಲ್ಲಿ JDS ಯಾತ್ರೆ ಸಿದ್ಧತೆ. ಹೆಬ್ಬೂರಿನಿಂದ ಆರಂಭವಾಗಲಿರುವ ಪಂಚರತ್ನ ಯಾತ್ರೆ. ಯಲ್ಲಾಪುರದಲ್ಲಿ ರಾತ್ರಿ ವಾಸ್ತವ್ಯ ಹೂಡಲಿರುವ ಹೆಚ್ಡಿಕೆ. ಬೃಹತ್ ಗಾತ್ರದ ಕಟೌಟ್ ಮತ್ತು ಬ್ಯಾನರ್ಗಳ ಅಳವಡಿಕೆ.
ತುಮಕೂರು ಜಿಲ್ಲೆಯ ಮಧುಗಿರಿಯ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಧುಗಿರಿ ಪಟ್ಟಣದ ಎಂ.ಕೆ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಗೆ ಆಯೋಜಿಸಲಾಗಿತ್ತು. ಈ ಸಭೆ ವೇಳೆ ಬಿಗ್ ಹೈಡ್ರಾಮಾ ನಡೆದಿದೆ.
ಮಾಂಡೌಸ್ ಚಂಡಮಾರುತದ ಹೊಡೆತ ತುಮಕೂರು ಜಿಲ್ಲೆಯಲ್ಲಿ ತುಸು ಹೆಚ್ಚಾಗಿಯೇ ಬಿದ್ದಿದೆ. ಅತಿಯಾದ ಶೀತದಿಂದ ಜನರು ಜ್ವರ, ನೆಗಡಿ, ಕೆಮ್ಮಿನಿಂದ ಆಸ್ಪತ್ರೆ ಸೇರುತ್ತಿರೋದು ಒಂದು ಕಡೆಯಾದರೆ, ರೈತರ ಬೆಳೆಗಳು ಹಾನಿಯಾಗಿರೋದು ಇನ್ನೊಂದು ಕಡೆ. ಚಂಡಮಾರುತದಿಂದ ಉಂಟಾದ ಮಳೆಯಿಂದ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ಹಾನಿಯಾಗಿದೆ.
ತುಮಕೂರಿನಲ್ಲಿ ಚುನಾವಣೆಗೂ ಆಣೆ ಪ್ರಮಾಣ ರಾಜಕೀಯ ಶುರುವಾಗಿದೆ. ಆಣೆ ಪ್ರಮಾಣದ ಮೂಲಕ ಮತಬೇಟೆಗೆ ಮುಂದಾದ ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ ಯುವ ಘಟಕ ಟಾಂಗ್ ಕೊಟ್ಟಿದೆ. ಅಲ್ಲದೆ ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ದೂರು ನೀಡಿದೆ.
HDK ಸಿಎಂ ಆದ್ರೆ ನಾನು ಈ ಭಾಗದ ಸಚಿವನಾಗುತ್ತೇನೆ. ಹೆಬ್ಬುರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡ್ತೀನಿ. ಹೆಬ್ಬೂರು ಅತಿ ಹೆಚ್ಚು ಪಂಚಾಯತಿಗಳನ್ನು ಒಳಗೊಂಡಿದೆ ಎಂದು ತುಮಕೂರಲ್ಲಿ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದ್ದಾರೆ.
ಇಂದಿನಿಂದ ಕಲ್ಪತರು ನಾಡಿನಲ್ಲಿ ಜೆಡಿಎಸ್ ರಥಯಾತ್ರೆ ಸಂಚರಿಸಲಿದೆ. 10 ಕ್ಷೇತ್ರದಲ್ಲಿ 10 ದಿನ ಸಾಗಲಿರುವ ಯಾತ್ರೆ ಜಿಲ್ಲೆಯಲ್ಲಿ ಕುಸಿಯುತಿದ್ದ ಜೆಡಿಎಸ್ಗೆ ಉಸಿರಾಗಲಿದೆ ಎಂಬ ಆಶಾಭಾವನೆ ಮೂಡಿದೆ.
ನನ್ನ ಕೊಲೆಗೆ ಸುಪಾರಿ ಕೊಟ್ಟಿರುವುದು ನಿಜ ಎಂದ ಮಾಜಿ ಶಾಸಕ, ನನ್ನ ಕೊಲೆಗೆ ಸುಪಾರಿ ಕೊಟ್ಟಿರುವುದು ನಿಜ, ತುಮಕೂರಿನಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಆರೋಪ, ದೇವರ ಮುಂದೆ ಪ್ರಮಾಣ ಮಾಡಿ ಹೇಳಲು ಸಿದ್ದನಿದ್ದೇನೆ , ನಾನು ಈ ಬಗ್ಗೆ ಸುಳ್ಳು ಹೇಳಿದ್ರೆ ನಾನು ನಾಶ ಆಗಲಿ, ಗೌರಿಶಂಕರ್ ನೀಡಿದ ಆಡಿಯೋಗೂ ನನಗೂ ಸಂಬಂಧವಿಲ್ಲ, ಕಾನೂನು ಪ್ರಕಾರ ಕಾಲ್ ರೆಕಾರ್ಡ್ ಮಾಡುವುದು ತಪ್ಪು, ಕಾಲ್ ರೆಕಾರ್ಡ್ ಮಾಡುವಂತಿಲ್ಲ. ವೈರಲ್ ಮಾಡುವಂತಿಲ್ಲ, ಹೀಗೆ ಮಾಡಿದ್ರೆ ನಾನು ಹೈಕೊರ್ಟ್ನಲ್ಲಿ ಕೇಸ್ ಹಾಕ್ತೇನೆ, ಸುಪಾರಿ ಕೊಟ್ಟಿರುವುದು ಸತ್ಯ.. ಸತ್ಯ..ಸತ್ಯ..
ಬೆಂಗಳೂರು ಗ್ರಾಮಾಂತರ, ಯಾದಗಿರಿ, ಕೊಡಗು, ತುಮಕೂರು, ಹಾಸನಕ್ಕೆ ಜಿಲ್ಲಾಧ್ಯಕ್ಷರುಗಳನ್ನು ನೇಮಕ ಮಾಡಿ AICC ಆದೇಶ ಹೊರಡಿಸಿದೆ. ಕೋಲಾರದಲ್ಲಿ ಡಿಸಿಸಿ ಅಧ್ಯಕ್ಷರ ನೇಮಕಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.
ಎರಡು ಅಪಘಾತ.. ಮೂವರ ಅಂತ್ಯ..! ಕಾರು ಹಾಗೂ ಬೈಕ್ ನಡುವೆ ಡೆಡ್ಲಿ ಆಕ್ಸಿಡೆಂಟ್.. ತುಮಕೂರಿನ ಹೊರಪೇಟೆಯಲ್ಲಿ ಕಾರು ಡಿಕ್ಕಿ. ಓರ್ವ ವ್ಯಕ್ತಿ ಸಾವು.. ಚಾಲಕನಿಗೆ ಗಂಭೀರ ಗಾಯ. ಮುದಿಗೆರೆ ಗೇಟ್ ಬಳಿ ಬೈಕ್ ಬಿದ್ದು ಇಬ್ಬರು ಸಾವು
ಇಡೀ ಗ್ರಾಮವೇ ಸಂಭ್ರಮದಲ್ಲಿ ಮುಳುಗಿತ್ತು. ಗ್ರಾಮದ ದೇವರುಗಳೆಲ್ಲಾ ಬೆಳ್ಳಿ ರಥದಲ್ಲಿ ಸಾಲು ಸಾಲಾಗಿ ಮೆರವಣಿಗೆ ಹೊರಟಿದ್ದವು. ನಮ್ಮೂರ ಹಬ್ಬ ಮಾಡಿ ಸಂಭ್ರಮಿಸಿದ ಗ್ರಾಮದ ಜನತೆ. ತುಮಕೂರು ಜಿಲ್ಲೆಯ ತೋವಿನಕೆರೆಯಲ್ಲಿ ಸಂಭ್ರಮ.
ಕೆರೆ ನೀರಿನ ರಭಸಕ್ಕೆ ನದಿಯಂತಾದ ಪೂನಾ -ಬೆಂಗಳೂರು ಹೈವೇ
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಕ ಕೆರೆ ಆತಂಕ
30ಕ್ಕೂ ಹೆಚ್ಚು ಕುಟುಂಬ ಮೆಳೆಹಳ್ಳಿ ನಿರಾಶ್ರಿತರ ಕೇಂದ್ರಕ್ಕೆ ಶಿಫ್ಟ್
ತುಮಕೂರಿನಲ್ಲಿ ಮುಂದುವರಿದ ಭಾರತ್ ಜೋಡೋ ಯಾತ್ರೆ. ಕೆಬಿ ಕ್ರಾಸ್ನಿಂದ ಬರಕನಾಳು ಗೇಟ್ವರೆಗೆ ಪಾದಯಾತ್ರೆ ನಡೆಯುತ್ತಿದೆ. ಕಾಡೇನಹಳ್ಳಿಯಲ್ಲಿ ರೈತರ ಜೊತೆ ಸಂವಾದ ಕೂಡ ನಡೆಯಲಿದೆ. ರಾಹುಲ್ ಜೊತೆ ಡಿಕೆಶಿ, ಸಿದ್ದರಾಮಯ್ಯ, ಡಾ. ಜಿ.ಪರಮೇಶ್ವರ್ ಮತ್ತಿತರರು ಹೆಜ್ಜೆ ಹಾಕಿದ್ದಾರೆ.
ಹಾವು ಅದರಲ್ಲೂ ನಾಗರಹಾವು ಎಂದರೆ ಯಾರಿಗಾದರೂ ಒಂದು ಕ್ಷಣ ಎದೆಬಡಿತ ಹೆಚ್ಚಾಗುತ್ತದೆ. ಆದ್ರೆ ಇಲ್ಲೊಬ್ಬ ಯುವಕ ರಸ್ತೆಯಲ್ಲಿ ಹೋಗುತ್ತಿದ್ದ ನಾಗರಹಾವನ್ನು ಹಿಡಿದು ಹುಚ್ಚಾಟ ಮೆರೆದಿದ್ದಾನೆ. ಹಾವು ಮೂರ್ನಾಲ್ಕು ಬಾರಿ ಕಚ್ಚಿದರೂ ಅದನ್ನೇ ಹಿಡಿದು ರೋಡ್ ಶೋ ಮಾಡಿದ್ದಾನೆ. ಈಗ ಅವನ ಸ್ಥಿತಿ ಹೇಗಿದೆ ಗೊತ್ತಾ...
ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ ಅಂತಾ ಆರೋಪ ಮಾಡಿ ರಾಜಕೀಯ ಮಾಡೋದನ್ನು ನೋಡಿರ್ತೀರಿ. ಆದ್ರೆ ಇಲ್ಲೊಬ್ಬ ಮಾಜಿ ಶಾಸಕ, ಎಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ಕೊಟ್ರೆ ಶಾಸಕರಿಗೆ ಹೆಸರು ಬಂದುಬಿಡುತ್ತದೆ ಅಂತಾ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.