ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಮೇಲೆ ಇಬ್ಬರು ಅನೋನ್ಯವಾಗಿಯೇ ಇದ್ದರು. ಆದರೆ ಆಷಾಢ ಬಂದಿದ್ದರಿಂದ ಹೆಂಡತಿ ತವರಿಗೆ ಹೋಗಿದ್ದಾಳೆ.
"ಜಗಳದಲ್ಲಿ ಒಂದು ಕೂದಲು ಕಿತ್ಕೊಳ್ಳಲು ಆಗಲ್ಲ" ಅನ್ನೋ ಮಾತು ಕೇಳಿರ್ತೀವಿ. ಆದರೆ ತುಮಕೂರಿನಲ್ಲಿ ಒಂದು ತಲೆಗೂದಲು ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ತಂದುಕೊಟ್ಟಿದೆ. ಸಾಯುವ ಮುನ್ನ ಆರೋಪಿಯ ಕೂದಲನ್ನು ಕೈಯಲ್ಲಿ ಬಿಗಿಯಾಗಿ ಹಿಡಿದಿದ್ದ ಮೃತನ ಕೊನೆಯ ಹೋರಾಟವೇ ಪ್ರಕರಣದ ಅತ್ಯಂತ ಬಲವಾದ ಸಾಕ್ಷಿಯಾಯಿತು. ಡಿಎನ್ಎ ಪರೀಕ್ಷೆಯಲ್ಲಿ ಆ ಕೂದಲು ಆರೋಪಿಯದ್ದೇ ಎಂದು ದೃಢಪಟ್ಟಿದ್ದು, ನಾಲ್ಕು ವರ್ಷಗಳ ಬಳಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
Tumakuru Car Case: ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮ್ಯಾ ಅವರನ್ನು ವೈದ್ಯರ ಸಮ್ಮುಖದಲ್ಲೇ ವಿಚಾರಣೆ ನಡೆಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಪ್ರಕರಣದ ಬಗ್ಗೆ ಹಲವು ರಹಸ್ಯಗಳನ್ನು ರಮ್ಯಾ ಬಹಿರಂಗಪಡಿಸಿದ್ದಾರೆ.
Tumkuru Bengaluru North: ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಮರುನಾಮಕರಣ ಮಾಡಬೇಕೆಂದು ಜಿ. ಪರಮೇಶ್ವರ್ ಅವರು ಪ್ರಸ್ತಾಪಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಅದರಲ್ಲು ಬಿಜಿಪಿ ನಾಯಕರು ಜಿ. ಪರಮೇಶ್ವರ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.
Sadhana Samavesha: ಕೇಂದ್ರದ ಅಸಹಕಾರದ ಮಧ್ಯೆಯೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಪೂರ್ವ ಸಾಧನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಧನಾ ಸಮಾವೇಶದಲ್ಲಿ ಮಾತನಾಡಿದರು.
H5N1 Outbreak: ಎರಡು ವಾರಗಳ ಹಿಂದೆ ಬೆಂಗಳೂರಿನ ಹೆಸರಘಟ್ಟದಲ್ಲಿ ಹಕ್ಕಿಜ್ವರ ಕಂಡು ಬಂದ ಬೆನ್ನಲ್ಲೇ ಇದೀಗ ತುಮಕೂರು ಜಿಲ್ಲೆಯ ನವಿಲುಗಳಲ್ಲಿ H5N1 ಹಕ್ಕಿ ಜ್ವರ ಪತ್ತೆಯಾಗಿದ್ದು, ಚಿಕನ್ ಪ್ರಿಯರಲ್ಲಿ ಆತಂಕ ಹೆಚ್ಚಿಸಿದೆ.
Corruption News: ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಪಂಚಾಯ್ತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದ್ದು, ಸ್ವಯಂ ನಿವೃತ್ತಿ/ಮರಣ ಹೊಂದಿದ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಮಂಜೂರಾತಿಯಲ್ಲಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ.
ವಿದ್ಯೆ ಕಲಿಸಬೇಕಾದ ಶಾಲೆಯೇ ಆ ಮಗುವಿಗೆ ಕಂಟಕವಾಯ್ತಾ? ಹಸಿದ ಹೊಟ್ಟೆಗೆ ಅನ್ನ ಉಣ್ಣಲು ಹೋದ ಮಗುವಿನ ಬೆರಳುಗಳೇ ಕತ್ತರಿಸಿ ಹೋಗಿವೆ! ತುಮಕೂರಿನ ಗೂಳೂರಿನಲ್ಲಿ ನಡೆದ ಈ ಘಟನೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಅಷ್ಟಕ್ಕೂ ಆ ಪುಟ್ಟ ಮಗುವಿಗೆ ಆಗಿದ್ದೇನು? ಶಿಕ್ಷಕರು ಮಾಡಿದ ಆ ಘೋರ ತಪ್ಪಾದ್ರೂ ಏನು? ನೋಡಿ ಈ ರಿಪೋರ್ಟ್..
ಆದು ಬೆಳಗಿನ ಜಾವದ ಸಮಯ.. ಇಡಿ ಊರೇ ಘಾಡ ನಿದ್ರೆಗೆ ಜಾರಿತ್ತು.. ಇನ್ನೊಂದು ಘಂಟೆ ಕಳೆದಿದ್ರೆ ಎಲ್ಲರೂ ಎದ್ದು ತಮ್ಮ ದೈನಂದಿನ ಕೆಲಸ ಆರಂಭಿಸುತಿದ್ರು.. ಆದ್ರೆ ಈ ಹೊತ್ತಿನಲ್ಲಿ ಅಲ್ಲಿ ಎಂಟ್ರಿ ಕೊಟ್ಟ ಗ್ಯಾಂಗ್ ವೊಂದು ಹೈಡ್ರಾಮಾ ಸೃಷ್ಟಿಸಿತ್ತು.. ಕೈನಲ್ಲಿ ದೊಣ್ಣೆಗಳನ್ನ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ರು.. ನಿದ್ರೆಯ ಮಂಪರಲ್ಲಿದ್ದ ಜನ ಆ ದೃಶ್ಯ ಕಂಡು ಬೆಚ್ಚಿ ಬಿದಿದ್ದರು.
Tumkur: ತುಮಕೂರು ಜಿಲ್ಲೆಯ ತಾಲ್ಲೂಕಿನ ಬೆಳೆದರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಿಮ್ರಾ ಸನೋಬರ್ ಇದೀಗ ಮಾದರಿಯಾಗಿದ್ದಾಳೆ.