ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿರ್ದಿಷ್ಟವಾಗಿ ಪ್ರಾಣಿಗಳ ವೀಡಿಯೊಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಸಾಕುಪ್ರಾಣಿಗಳ ವೀಡಿಯೊಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕೆಲವರು ಕಾಡು ಪ್ರಾಣಿಗಳ ವೀಡಿಯೊಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Cobra Video: ಹಾವುಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಆದರೆ ಇಂದು ಒಂದು ವಿಡಿಯೋದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇದರಲ್ಲಿ ಹಾವೊಂದು ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದಿದೆ. ಕಾರಣ ಏನು ಎಂಬುದನ್ನು ಮುಂದಕ್ಕೆ ತಿಳಿದುಕೊಳ್ಳೋಣ.
Tumkuru News : ಕೋಳಿಗೂಡಿನಲ್ಲಿ ಸೇರಿಕೊಂಡಿದ್ದ ಆರು ಅಡಿ ಉದ್ದದ ನಾಗರಹಾವನ್ನು ತುಮಕೂರಿನಲ್ಲಿ ರಕ್ಷಣೆ ಮಾಡಲಾಗಿದೆ. ತುಮಕೂರು ತಾಲೂಕಿನ ಕೋರಾದ ನಿವಾಸಿ ಕೃಷ್ಣಮೂರ್ತಿ ಅವರಿಗೆ ಸೇರಿದ ಮನೆಯ ಕೋಳಿ ಗುಡ್ನಲ್ಲಿ ಸುಮಾರು ಆರು ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು.
Shocking Case: ಇಂಟರ್ನೆಟ್ ನಲ್ಲಿ ವಿಚಿತ್ರ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಹಾವಿನ ಉಪಟಳಕ್ಕೆ ಓರ್ವ ಯುವಕ ಸೇರಿದಂತೆ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದಿದ್ದಾರೆ.
ಮಧ್ಯಪ್ರದೇಶದ ಶಾಜಾಪುರದ ಬದೋನಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಉಮಾ ರಜಕ್ ಎಂಬ 10ನೇ ತರಗತಿಯ ಬಾಲಕಿ ತನ್ನ ಬ್ಯಾಗ್‌ನಲ್ಲಿ ಏನೋ ಚಲಿಸುತ್ತಿರುವ ಅನುಭವವಾಯಿತು ಎಂದು ಶಿಕ್ಷಕರ ಬಳಿ ಹೇಳಿದ್ದಾಳೆ.
Snake viral video : ಬರೀ ಕೈಯಲ್ಲಿ ಕಾಳಿಂಗ ಸರ್ಪವನ್ನು ಹಿಡಿದು, ಆಟವಾಡಲು ಮುಂದಾಗಿದ್ದಾನೆ. ಆದರೆ, ವ್ಯಕ್ತಿಯ ವರ್ತನೆಯಿಂದ ಕೋಪಗೊಂಡ ಹಾವು, ವ್ಯಕ್ತಿಯ ಮೇಲೆ ದಾಳಿ ಮಾಡಲು ಮುಂದಾಗಿದೆ.
Viral Video : ಹಾವು ಮತ್ತು ಮುಂಗುಸಿಯ ನಡುವಿನ ಘೋರ ಕಾಳಗವೇ ಬಲು ರೋಚಕ. ಹಾವು ಮತ್ತು ಮುಂಗುಸಿಯ ನಡುವಿನ ಹೊಡೆದಾಟದ ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟಿವೆ. ಆದರೆ ಮುಂಗುಸಿಯು ಗಾತ್ರಕ್ಕಿಂತ ದೊಡ್ಡದಾದ ನಾಗರಹಾವನ್ನು ಕೆಲವೇ ಸೆಕೆಂಡುಗಳಲ್ಲಿ ಹಿಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದೀಗ ಅಂತಹದ್ದೊಂದು ವಿಡಿಯೋ ವೈರಲ್ ಆಗಿದೆ.
Cobra Attack: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ಕೆಲ ಕ್ಷಣ ನಮ್ಮ ಉಸಿರಾಟವೆ ನಿಂತುಹೋಗುತ್ತದೆ. ಈ ವಿಡಿಯೋದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವುದನ್ನು ನೀವು ಗಮನಿಸಬಹುದು
3 Black cobras Seen Together: ಫೋಟೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿದ್ದಾರೆ ಮತ್ತು ಇದನ್ನು ಅಪರೂಪ ಎಂದು ಕರೆದಿದ್ದಾರೆ. ಫೋಟೋ ನೋಡಿದ ಅನೇಕರು ಆಶ್ಚರ್ಯ ಮತ್ತು ಶಾಕ್ ಆಗಿದ್ದಾರೆ. ಇಂತಹ ದೃಶ್ಯ ಅಪರೂಪಕ್ಕೆ ಕಾಣಸಿಗುವುದರಿಂದ ಜನ ಅಚ್ಚರಿ ಪಡುವುದು ಸಹಜ.
ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಬಂದವರ ದಂಡೇ ನೆರೆದಿತ್ತು. ಪ್ರತಿಯೊಬ್ಬರೂ ತಮ್ಮದೇ ಆದ ದೂರುಗಳೊಂದಿಗೆ ಅಲ್ಲಿಗೆ ಬಂದಿದ್ದರು. ಅದೇ ಸಮಯದಲ್ಲಿ, ಆ ಸ್ಥಳದಲ್ಲಿ ನಾಗರ ಜೋಡಿ ಕೂಡಾ ಸುತ್ತಾಡುತ್ತಿತ್ತು.