ಶೀಘ್ರದಲ್ಲಿಯೇ Twitter ಬಳಕೆದಾರರು Tweetಗಳನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಬಹುದು. ಇದಕ್ಕಾಗಿ ಅವರು ಹೆಚ್ಚು ಶ್ರಮಿಸಬೇಕಾಗಿಲ್ಲ. ವಾಸ್ತವವಾಗಿ ಟ್ವಿಟರ್ ಶೀಘ್ರದಲ್ಲೇ ನೂತನ ವೈಶಿಷ್ಟ್ಯವೊಂದನ್ನು ಸೇರಿಸಲು ಹೊರಟಿದೆ, ಇದರಲ್ಲಿ ಎಲ್ಲಾ ಟ್ವೀಟ್ಗಳನ್ನು ಸ್ವಯಂಚಾಲಿತವಾಗಿ ಅನುವಾದಿಸಲಾಗುತ್ತದೆ. ಟ್ವಿಟರ್ ಇದನ್ನು ಕೆಲವು ಬಳಕೆದಾರರ ಗುಂಪುಗಳ ಮೇಲೆ ಬ್ರೆಜಿಲ್ನಲ್ಲಿ ಪರೀಕ್ಷಿಸುತ್ತಿದೆ.
ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ, ಸಾಮಾನ್ಯ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ತೆರೆಯಲಾಗುತ್ತದೆ. ಟ್ವಿಟರ್ ಸ್ವತಃ ಈ ವಿಷಯವನ್ನು ತನ್ನ ಅಧಿಕೃತ ಖಾತೆಯಿಂದ ಜನರೊಂದಿಗೆ ಹಂಚಿಕೊಂಡಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ತನ್ನ ಬಳಕೆದಾರರಿಗಾಗಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಸೇವೆಯೊಂದನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಸೇವೆಯ ಮೂಲಕ, ಟ್ವಿಟರ್ ಬಳಕೆದಾರರು ಯಾವುದಾದರೊಂದು ನಿರ್ಧಾರಿತ ಸಮಯಕ್ಕೆ ತಮ್ಮ ಪೋಸ್ಟ್ಗಳನ್ನು ಶೆಡ್ಯೂಲ್ ಮಾಡಬಹುದಾಗಿದೆ.
ವಿಶ್ವದ ಖ್ಯಾತ ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರಂ ಆಗಿರುವ ಟ್ವಿಟ್ಟರ್ ಇತ್ತೀಚೆಗಷ್ಟೇ ತನ್ನ ಅತ್ಯದ್ಭುತ ಸೇವೆಯೊಂದನ್ನು ತೆಗೆದು ಹಾಕಿದೆ. ಕಂಪನಿ ಮೆಸೇಜ್ ಮಾಧ್ಯಮದ ಟ್ವೀಟ್ (twitter via SMS)ಮಾಡುವ ಮೂಲಕ ಈ ಸೇವೆಯನ್ನು ಸ್ಥಗಿತಗೊಳಿಸಿದೆ.
ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಪ್ರಧಾನಿ, " ಇದು ಶಾಂತಿ, ಐಕ್ಯತೆ ಹಾಗೂ ಬಾಂಧವ್ಯ ಕಾಪಾಡುವ ಸಮಯವಾಗಿದ್ದು, ಯಾವುದೇ ರೀತಿಯ ವದಂತಿ ಹಾಗೂ ಸುಳ್ಳು ಹೇಳಿಕೆಗಳಿಂದ ದೂರವಿರುವಂತೆ ನನ್ನ ಮನವಿ" ಎಂದಿದ್ದಾರೆ.
ಮೋದಿ ಅವರ ಕನ್ನಡ ಭಾಷೆಯ ವರ್ಣನೆಯ ಟ್ವೀಟ್ ಕನ್ನಡಿಗರ ಮನ ಗೆದ್ದಿದ್ದು, ಇದುವರೆಗೂ 4 ಸಾವಿರಕ್ಕೂ ಅಧಿಕ ನೆಟ್ಟಿಗರು ರೀಟ್ವೀಟ್ ಮಾಡಿದ್ದು, 17 ಸಾವಿರಕ್ಕೂ ಅಧಿಕ ಟ್ವೀಟಿಗರು ಲೈಕ್ ಕೊಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.