ಅಲ್ಟ್ರಾವೈಲೆಟ್ F77 MACHನ ಬೆಲೆ ಹೊಸ ವರ್ಷದಿಂದ ದುಬಾರಿಯಾಗಲಿದೆ. ಕಂಪನಿ ಈಗಾಗಲೇ ಕೆಲವು ಆಯ್ದ ರೂಪಾಂತರಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದ್ದು, 2025ರ ಆರಂಭದಿಂದ ಹೊಸ ಬೆಲೆ ಜಾರಿಯಾಗಲಿದೆ.
Ultraviolette F77 Booking and Features:ಬೆಂಗಳೂರಿನ ಎಲೆಕ್ಟ್ರಿಕ್ ವಾಹನ ತಯಾರಕ ಅಲ್ಟ್ರಾವೈಲೆಟ್ ಆಟೋಮೋಟಿವ್ ತನ್ನ ಎಲೆಕ್ಟ್ರಿಕ್ ಬೈಕ್ ಅನ್ನು ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಬೈಕ್ ಪ್ರಿಯರು ಬಹಳ ದಿನಗಳಿಂದ ಈ ಬೈಕ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.