UPI ATM Cardless Cash WithDraw: ಒಂದೊಮ್ಮೆ ನೀವು ನಿಮ್ಮ ಕ್ರೆಡಿಟ್-ಬೇಬಿಟ್ ಕಾರ್ಡ್ ಅನ್ನು ಮನೆಯಲ್ಲಿಯೇ ಮರೆತು ಬಂದಿದ್ದರೆ ಹಣ ವಿತ್ ಡ್ರಾ ಮಾಡಲು ಯೋಚಿಸುವುದೇ ಬೇಡ. ಯುಪಿಐ ಅಪ್ಲಿಕೇಶನ್ಗಳ ಮೂಲಕ ಕಾರ್ಡ್ರಹಿತ ನಗದು ವಿತ್ ಡ್ರಾ ಮಾಡಬಹುದು.
UPI Transaction fees : UPI ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇಲ್ಲಿಯವರೆಗೆ ಈ ಸೇವೆ ಉಚಿತವಾಗಿತ್ತು.ಆದರೆ ಈಗ ಕಂಪನಿಗಳು ಯುಪಿಐ ಮೂಲಕ ಮಾಡಿದ ವಹಿವಾಟಿಗೆ ಶುಲ್ಕ ವಿಧಿಸಲು ಸಜ್ಜಾಗುತ್ತಿವೆ.
UPI transaction rules 2024: ಜನವರಿ 1ರಿಂದ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದ ಹಲವಾರು ಮಹತ್ವದ ಕಾನೂನು ಮತ್ತು ನಿಬಂಧನೆಗಳನ್ನು ಅಂಗೀಕರಿಸಲಾಗಿದೆ. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Wrong Transaction Through UPI: ನೀವು ತಪ್ಪಾದ ಯುಪಿಐ ಪಾವತಿಯನ್ನು ಮಾಡಿದ ತಕ್ಷಣ, ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡುವುದು ನಿಮ್ಮ ಮೊದಲ ಜವಾಬ್ದಾರಿಯಾಗಿದೆ. ನೀವು ಬಯಸಿದರೆ, ನೀವು UPI ಸೇವಾ ಪೂರೈಕೆದಾರರನ್ನು ಸಹ ಸಂಪರ್ಕಿಸಬಹುದು. ಟೋಲ್ ಫ್ರೀ ಸಂಖ್ಯೆ 18001201740 ಗೆ ಕರೆ ಮಾಡುವ ಮೂಲಕವೂ ದೂರು ನೀಡಬಹುದು. (Business News In Kannada)
UPI Transaction: ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಸ್ಪಷ್ಟಪಡಿಸಿದೆ. ಹೊಸ ವರ್ಷದಿಂದ ಯುಪಿಐ ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗುತ್ತದೆ ಎಂದು ಹಲವು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.