Kannada Serial Actress : ಈ ಸುಂದ್ರಿ ಕನ್ನಡ ಕಿರುತೆರೆಯ ಟಾಪ್‌ ನಟಿ... ಹಾಗಿದ್ರೆ ಯಾರು ಅಂತ ಗೊತ್ತಾಯಿತಾ..?

Kannada Serial Actress: ನಟಿಯರ ಬಾಲ್ಯದಲ್ಲಿ ತೆಗೆಸಿದ ಅಪರೂಪದ ಪೋಟೊಗಳು ವೈರಲ್‌ ಆಗುತ್ತಿರುತ್ತವೆ. ಕನ್ನಡ ಕಿರುತೆರೆ ನಟಿಯೊಬ್ಬರ ಅಪರೂಪದ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌ ಆಗಿದೆ. 

Written by - Zee Kannada News Desk | Last Updated : May 15, 2023, 04:52 PM IST
  • ನಟಿಯೊಬ್ಬರ ಅಪರೂಪದ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌
  • ಈ ಮುದ್ದಾದ ಬೆಡಗಿ ಕನ್ನಡ ಕಿರುತೆರೆ ಟಾಪ್‌ ನಟಿ
  • ನಟಿ ಮಾತ್ರವಲ್ಲದೇ ಅದ್ಭುತ ನೃತ್ಯಗಾರ್ತಿ ಕೂಡ ಹೌದು
Kannada Serial Actress : ಈ ಸುಂದ್ರಿ ಕನ್ನಡ ಕಿರುತೆರೆಯ ಟಾಪ್‌ ನಟಿ... ಹಾಗಿದ್ರೆ ಯಾರು ಅಂತ ಗೊತ್ತಾಯಿತಾ..?  title=

ಬೆಂಗಳೂರು: ಇತ್ತಿಚೀನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ ಅತೀ ವೇಗ ಬೆಳವಣಿಗೆ ಇರುವುದರಿಂದ ಸಣ್ಣ ಪುಟ್ಟ ಕ್ಷಣಗಳನ್ನು ಸಂಭ್ರಮಿಸುವುದು, ಫೋಟೊ ಶೂಟ್‌ ಮಾಡಿಸುವ  ಮೂಲಕ ನೆನಪುಗಳನ್ನು ಕ್ರೂಢಿಕರಿಸುವುದು ಸರ್ವೇ ಸಾಮಾನ್ಯವಾಗಿದೆ.

ಇದನ್ನೂ ಓದಿ: Weekend With Ramesh: ಡಾಕ್ಟರ್‌ ಆಗಿದ್ದ ನಾ. ಸೋಮೇಶ್ವರ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿದ್ದು ಹೇಗೆ?

ಕೆಲವು ದಶಕಗಳ ಹಿಂದೆ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳು ಅಭಿವೃದ್ಧಿಯಾಗಿರಲಿಲ್ಲ. ಆದರೂ ನಟಿಯರ ಬಾಲ್ಯದಲ್ಲಿ ತೆಗೆಸಿದ ಅಪರೂಪದ ಪೋಟೊಗಳು ವೈರಲ್‌ ಆಗುತ್ತಿರುತ್ತವೆ. ಕನ್ನಡ ಕಿರುತೆರೆ ನಟಿಯೊಬ್ಬರ ಅಪರೂಪದ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌ ಆಗಿದೆ. 

ಈ ಮುದ್ದಾದ  ಬೆಡಗಿ ಯಾರಂಥ ಯೋಚಿಸುತ್ತಿದ್ದಿರಾ.. ಬೇರೆ ಯಾರು ಅಲ್ಲ ತಮ್ಮ ಬ್ಯೂಟಿ ಹಾಗೂ, ನಟನೆಯಿಂದಲೇ ಮನ ಗೆದ್ದಿರುವ ನಟಿ.  ಕಿರುತೆರೆಯಲ್ಲಿ ಧಾರವಾಹಿ ಮಾತ್ರವಲ್ಲದೇ ಕನ್ನಡ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ್ದರು.  ಕೆಲವು  ಸಮಯದಿಂದ ಧಾರವಾಹಿ ಸಿನಿಮಾಗಳಿಂದ ದೂರ ಇದ್ದ ನಟಿ ಮತ್ತೆ ಕಂಬ್ಯಾಕ್‌ ಆಗಿದ್ದಾರೆ. 

ಇದನ್ನೂ ಓದಿ: Actors React To Election Results: ವಿಧಾನಸಭೆ ಚುನಾವಣೆ ಫಲಿತಾಂಶ ಕಂಡು ಸ್ಯಾಂಡಲ್ವುಡ್‌ ಸ್ಟಾರ್ಸ್‌ ಪ್ರತಿಕ್ರಿಯೆ ಹೇಗಿತ್ತು ? ಇಲ್ಲಿದೆ ನೋಡಿ..

ಹುಡುಗರ ಮನವಷ್ಟೇ ಗೆದ್ದಿರದೇ ಯುವತಿಯರ ಪ್ರೀತಿ ಅಭಿಮಾನ ಗಳಿಸಿದ್ದರೆ. ಇಷ್ಟೆಲ್ಲಾ ಪೀಠೀಕೆ ಹಾಕಿದ ಮೇಲೆ ತಿಳಿಯಿತಾ ಈ ಸುಂದ್ರಿ ಯಾರು ಅಂಥ .. ಬೇರಾರು ಪಡ್ಡೆಹೈಕ್ಳ ನಿದ್ದೆಗೆಡಿಸಿರುವ  ನಟಿ ವೈಷ್ಣವಿ ಗೌಡ. ಕಿರುತೆರೆ ಸನ್ನಧಿ ಇದೀಗ ಅವರ ತಾಯಿ ಜೊತೆಗಿನ ಬಾಲ್ಯದ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.

 ವೈರಲ್‌ ಆಗಿರುವ ಪೋಟೊದಲ್ಲಿ ಇರುವಷ್ಟೇ ಕ್ಯೂಟ್‌ ಆಗಿ ಇಂದಿಗೂ ಅಷ್ಟೇ ಮುದ್ದಾಗಿ ಇದ್ದಾರೆ. ಅಷ್ಟೆ ಅಲ್ಲದೇ ಬಿಗ್ ಬಾಸ್ ಸೀಸನ್ 08ರ ಸ್ಪರ್ಧಿಯಾಗಿದ್ದರು. ಅಲ್ಲೂ ಸಹ  ಚೆನ್ನಾಗಿ ಆಡಿ ಎಲ್ಲರ ಮನ ಗೆದ್ದಿದ್ದರು. ಕೆಲವು ಸಮಯದ ನಂತರ ಮತ್ತೆ ನಟಿಸಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಬರಲಿರುವ ಸೀತಾರಾಮ ಧಾರಾವಾಹಿವೊಂದರಲ್ಲಿ  ಅಮ್ಮನ ಪಾತ್ರ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News