Washing cloths at night: ಕೆಲವರಿಗೆ ರಾತ್ರಿ ಹೊತ್ತು ಬಟ್ಟೆ ಒಗೆಯುವ ಅಭ್ಯಾಸ ಇರುತ್ತದೆ. ಆದರೆ ಹೀಗೆ ರಾತ್ರಿ ವೇಳೆ ಬಟ್ಟೆ ವಾಶ್ ಮಾಡುವುದಿರಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Vastu Tips: ಪ್ರತಿಯೊಬ್ಬರೂ ಸಹ ತಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು. ಸುಖ-ಸಂತೋಷಕ್ಕೆ ಕೊಂಚವೂ ಕೊರತೆ ಆಗಬಾರದು ಎಂದು ಬಯಸುತ್ತಾರೆ. ವಾಸ್ತು ಪ್ರಕಾರ, ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮುಖ್ಯ ದ್ವಾರದಲ್ಲಿ ಈ ಒಂದು ಕೆಲಸ ಮಾಡಿದರೆ ಸಾಕು ಅಂತಹ ಮನೆಯಲ್ಲಿ ಸದಾ ತಾಯಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ.
Vastu Tips: ಮನೆಯ ಹೊರಗೂ ಅದರಲ್ಲೂ ಪ್ರಮುಖವಾಗಿ ಮನೆಯ ಮುಖ್ಯ ದ್ವಾರದ ಬಳಿ ಕಾಣುವ ಕೆಲವು ವಸ್ತುಗಳು ಸಹ ವಾಸ್ತು ದೋಷವನ್ನು ಉಂಟು ಮಾಡಬಹುದು. ಮನೆಯ ಮುಂದೆ ಈ ವಸ್ತುಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಮುಖ್ಯ ದ್ವಾರದ ಬಳಿಯೂ ಈ ವಸ್ತುಗಳಿದ್ದರೆ ತಕ್ಷಣ ಅವುಗಳನ್ನು ತೆಗೆಯಿರಿ.
Vastu tips for Main Gate: ನಿಮ್ಮ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿಗಳು ಇರಬೇಕೆಂದು ನೀವು ಬಯಸಿದರೆ, ಇದಕ್ಕಾಗಿ ನೀವು ವಾಸ್ತು ಕಡೆಗೆ ಗಮನ ಹರಿಸಬೇಕು. ವಾಸ್ತು ಶಾಸ್ತ್ರದಲ್ಲಿ, ಮನೆಯ ಮುಖ್ಯ ದ್ವಾರವನ್ನು (Vastu tips for Main Gate)ಸಂತೋಷ ಮತ್ತು ಸಮೃದ್ಧಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.