Rashmika Mandanna - Vijay Devrakonda : ಇಂದು ಆಗಸ್ಟ್ 15 ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ತುಂಬಾ ವಿಶೇಷ ದಿನ. ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ 'ಖುಷಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತದೆ. ಆಕೆಯನ್ನು ನೋಡಿ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಆಕೆ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ ಹಾಗೂ ಹಿಂದೂ ಯುವತಿಯ ಪ್ರೇಮಕಥೆ ಅನ್ನೋದು ಅರ್ಥವಾಗುತ್ತದೆ.
Rashmika mandanna post : ಇತ್ತೀಚೆಗಷ್ಟೇ ನ್ಯಾಷುನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ವಿಜಯ್ ಜೊತೆ ನಟಿಸಿದ ಹಲವು ಸಿನಿಮಾಗಳ ಪೈಕಿ ತಮದೆ ಇಷ್ಟವಾದ ಆ ಸಿನಿಮಾದ ಕುರಿತು ಮಾತನಾಡಿದ್ದಾರೆ...
Samantha Vijay Bedroom Scene: ಕುಶಿ ಸಿನಿಮಾದ ಹಾಡಿನ ಸಣ್ಣ ಕ್ಲಿಪ್ ಅನ್ನು ನಟ ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ವಿಜಯ್ ಮತ್ತು ಸಮಂತಾ ಒಂದೇ ಹಾಸಿಗೆ ಮೇಲೆ ಮಲಗಿರುವುದನ್ನು ಇದರಲ್ಲಿ ಕಾಣಬಹುದು.
Rashmika Mandanna and Vijay Deverakonda : ಈ ವರ್ಷದ ಆರಂಭದಲ್ಲಿ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬ್ರೇಕಪ್ ವರದಿಗಳು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪ್ಯಾಚ್ಅಪ್ ವದಂತಿಗಳಿಗೆ ಪುಷ್ಠಿ ನೀಡಿದೆ.
Vijay devarakonda new movie : ಲೈಗರ್ ಸೋಲಿನ ನಂತರ ವಿಜಯ್ ದೇವರಕೊಂಡ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾ ಮಾಡಲಿದ್ದಾರೆ. ಹಿಂದೆ ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಪೂಜಾ ಬದಲಾಗಿ ಸೀತಾರಾಮಂ ಖ್ಯಾತಿಯ ಮೃಣಾಲ್ ಠಾಕೂರ್ ನಟಿಸಲಿದ್ದಾರೆ.
Rashmika Mandanna: ಇತ್ತೀಚೆಗೆ ರಶ್ಮಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರೆ. ಆದರೆ ವಿಜಯ್ ದೇವರಕೊಂಡ ಹಳೆ ಫೋಟೋ ಶೇರ್ ಮಾಡಿರುವ ಜಾಗ ಮತ್ತು ರಶ್ಮಿಕಾ ಈಗ ವಿಡಿಯೋ ಹಾಕಿರುವ ಜಾಗ ಒಂದೇ ಆಗಿದೆ
Vijay Devarakonda And Samantha Ruth Prabhu : ದುಬೈ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಳ್ಳುವ ಉಮೈರ್ ಸಂಧು ಮಾಡಿರುವ ಆರೋಪ ಟಾಲಿವುಡ್ ನಲ್ಲಿ ಸಂಚಲನ ಮೂಡಿಸುತ್ತಿದೆ. ಈಗ ವಿಜಯ್ ದೇವರಕೊಂಡ ಅವರ ಕುರಿತು ಮಾಡಿರುವ ಹೊಸ ಕಾಮೆಂಟ್ ಹಾಟ್ ಟಾಪಿಕ್ ಆಗಿದೆ.
Tamanna Bhatia : ತಮನ್ನಾ ಭಾಟಿಯಾ ಈ ಹಿಂದೆ ಸಮಂತಾ ಅಕ್ಕಿನೇನಿ ಹೋಸ್ಟ್ ಮಾಡಿದ ಸ್ಯಾಮ್ ಜಾಮ್ ಎಂಬ ಚಾಟ್ ಶೋ ನಲ್ಲಿ ಭಾಗಿಯಾಗಿದ್ದರು. ಈ ವೇಳೆ No Kissing ಪಾಲಿಸಿ ಮುರಿಯುವ ವಿಚಾರವಾಗಿ ಮಾತನಾಡಿದ್ದಾರೆ.
Rashmika Mandanna Vijay Devarakonda : ಈಗ ಮತ್ತೆ ಗೀತ ಗೋವಿಂದ ಒಂದಾಗೋ ಟೈಂ ಬಂದಿದೆ.. ಮತ್ತೆ ಯಾವಾಗಪ್ಪಾ ಇವರಿಬ್ಬರ ಟಾಮ್ ಅಂಡ್ ಜೆರ್ರಿ ಆಟವನ್ನ ಸ್ಕ್ರೀನ್ ಮೇಲೆ ನೋಡ್ಬಹುದು ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಬಿಗ್ ಸಪ್ರೈಸ್ ಕೊಡೋಕೆ ರೆಡಿಯಾಗಿದೆ ಗೀತ ಗೋವಿದಂ ಟೀಂ.
Rashmika Mandanna : ರಶ್ಮಿಕಾ ಮಂದಣ್ಣ ತನ್ನ ಇತ್ತೀಚಿಗೆ ದಲಪತಿ ವಿಜಯ್ ಜೊತೆಗೆ ವಾರಿಸು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕೂಡ ಕಂಡಿತು. ಪುಷ್ಪ: ದಿ ರೈಸ್ ಎಂಬ ಹಿಟ್ ಆಕ್ಷನ್ ಡ್ರಾಮಾದಲ್ಲಿ ಶ್ರೀವಲ್ಲಿ ಪಾತ್ರದ ನಂತರ ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದೇ ಕರೆಯಲಾಗುತ್ತಿದೆ. ರಶ್ಮಿಕಾಗೆ ಹೆಚ್ಚಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಲಾಗಿದೆ.
ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರಕ್ಕೆ ಜೆರ್ಸಿ ನಿರ್ದೇಶಕ ಗೌತಮ್ ತಿನ್ನೌರಿ ಆಕ್ಷನ್ ಕಟ್ ಹೇಳಲಿದ್ದಾರೆ. ತಮ್ಮ ಮುಂಬರುವ ಸಿನಿಮಾ ಪೋಸ್ಟರ್ ಹಂಚಿಕೊಂಡು ಪ್ಯಾನ್ಸ್ಗೆ ವಿಜಯ್ ಅಪ್ಡೇಟ್ ನೀಡಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ VD12 ಎಂದು ಹೆಸರಿಡಲಾಗಿದೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.
Vijay Deverakonda Fashion: ವಿಜಯ್ ದೇವರಕೊಂಡ ಸ್ಟ್ರೀಟ್ ಫ್ಯಾಶನ್ ಲುಕ್ಗೆ ಅನೇಕ ಹುಡುಗಿಯರು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಹುಡುಗರು ಕೂಡ ವಿಜಯ್ ಲುಕ್ ಅನ್ನು ಕಾಪಿ ಮಾಡಿ ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಾರೆ. ವಿಜಯ್ ಅವರ ಕೆಲವು ಉತ್ತಮ ಸ್ಟ್ರೀಟ್ ಫ್ಯಾಶನ್ ಉಡುಪುಗಳನ್ನು ನೋಡೋಣ...
Vijay Deverakonda Donates Organs: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ಸಾಕಷ್ಟು ಜನರಿಗೆ ಪ್ರೇರಣೆಯಾಗುತ್ತಿದೆ. ಅಪ್ಪು ದಾರಿ ಹಿಡಿದಿರುವ ಅಭಿಮಾನಿಗಳು, ನಟ, ನಟಿಯರು ಅಂಗಾಂಗ ದಾನ ಸೇರಿದಂತೆ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಅವರು ಅಂಗಾಂಗ ದಾನಕ್ಕೆ ಮುಂದಾಗಿದ್ದು, ಆರ್ಗನ್ ಡೊನೇಟ್ ಪತ್ರಗಳಿಗೆ ಸಹಿ ಹಾಕಿದ್ದಾರೆ. ವಿಜಯ್ ಈ ಕೆಲಸ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
ಟಾಲಿವುಡ್ ನಟ ವಿಜಯ್ ದೇವರಕೊಂಡ - ನಟಿ ರಶ್ಮಿಕಾ ಮಧ್ಯ ಗುಟ್ಟಾಗಿ ಲವ್ ಮ್ಯಾಟರ್ ನಡೆಯುತ್ತಿದೆ ಎನ್ನುವ ಗಾಸಿಫ್ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ರಶ್ಮಿಕಾ ಮತ್ತು ವಿಜಯ್ ಒಟ್ಟಾಗಿ ಮಾಲ್ಡೀವ್ಸ್ಗೆ ಹಾರಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯಾಕೋ ವಿಜಯ್ ದೇವರಕೊಂಡ ಚಿತ್ರಕ್ಕೆ ಎಲ್ಲಾ ಉಲ್ಟಾ ಹೊಡೆಯುತ್ತಿದೆ. ಸಿಕ್ಕಾಪಟ್ಟೆ ಹೋಪ್ ಇಟ್ಟುಕೊಂಡು ನಿರ್ಮಿಸಿದ್ದ'ಲೈಗರ್' ಸಿನಿಮಾ ಮಕಾಡೆ ಮಲಗಿದೆ ಎಂಬ ವಿಮರ್ಶೆ ಕೇಳಿಬರುತ್ತಿದೆ. ಇನ್ನೂ ಈ ಹೊತ್ತಲ್ಲೇ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಕೂಡ 'ಲೈಗರ್' ತಂಡಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ. ಟೈಸನ್ ನೀಡಿರುವ ಆ ಒಂದು ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.