ಜಗತ್ತಿನಾದ್ಯಂತ ‘ವಿಕ್ರಾಂತ್ ರೋಣ’ ಹವಾ ಜೋರಾಗಿದೆ. ನಿನ್ನೆ ರಾಜಧಾನಿ ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಅಭಿಮಾನದ ಕಾಣಿಕೆ ಸಲ್ಲಿಸಿದ್ರು. ಅದರಲ್ಲೂ, ಕಿಚ್ಚ-ಉಪ್ಪಿ ಸ್ನೇಹಕ್ಕೆ ‘ವಿಕ್ರಾಂತ್ ರೋಣ’ ಕಾರ್ಯಕ್ರಮ ಸಾಕ್ಷಿ ಆಗಿದ್ದು ಮಾತ್ರ ಇತಿಹಾಸದ ಪುಟ ಸೇರಿದೆ.
Vikrant Rona Release - 'ವಿಕ್ರಾಂತ್ ರೋಣ' ರಿಲೀಸ್ ಗೆ ಜಗತ್ತಿನಾದ್ಯಂತ ಕೌಂಟ್ ಡೌನ್ ಶುರುವಾಗಿದೆ..! ಚಿತ್ರ ಬಿಡುಗಡೆಗೂ ಮುನ್ನ ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಕ್ರಮ ಆಯೋಜನೆಯಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರೇ ಸ್ಪೆಷಲ್ ಗೆಸ್ಟ್ ಆಗಿ ಎಂಟ್ರಿ ಕೊಡುತ್ತಿದ್ದು, ನಿರೀಕ್ಷೆಗಳ ಶಿಕರ ಮುಗಿಲು ಮುಟ್ಟಿದೆ. ಕೋಟಿ ಕೋಟಿ ಅಭಿಮಾನಿಗಳು ಈ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.