Girl Hanging On Kite: ಗಾಳಿಪಟವನ್ನು ಹಾರಿಸುವುದು ಎಂದರೆ ಪುಟ್ಟ ಮಕ್ಕಳಿಗೆ ಅದೇನೋ ಖಷಿ, ಪಟಕ್ಕೆ ದಾರ ಕಟ್ಟಿ ಹಾರಿ ಬಿಡುವುದು ಎಂದರೆ ಅದೇನೋ ಸಂತೋಷ. ಆದರೆ, ಈ ಗಾಳಿ ಪಟವೇ ನಿಮ್ಮ ಮಕ್ಕಳ ಜೀವನಕ್ಕೆ ಮಾರಕವಾಗಬಹುದು ಉಷಾರ್..!
Viral video today: ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯ ಹೊಟ್ಟೆ ಬಲೂನಿನಂತೆ ಊದಿಕೊಂಡಿದೆ, ಇನ್ನೂ ಈ ವಿಡಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಮೂಗಿಗೆ ಎರಡು ಮೂರು ಹನಿ ಲಿಂಬೆ ರಸ ಬಿಟ್ಟರೆ ಕರೋನಾ ವೈರಸ್ ಖತಂ ಆಗುತ್ತದೆ ಎಂಬುದು ಕೆಲವರ ವಾದವಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ, ಟೀವಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.