Elon Musk viral Video: ಎಲಾನ್ ಮಸ್ಕ್.. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಜಗತ್ತನ್ನೇ ಆಳುತ್ತಿರುವ ಎಲಾನ್ ಮಸ್ಕ್ ಇದೀಗ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದಾರೆ. ತಮ್ಮ ನಡುವಳಿಕೆಯ ಮೂಲಕ ಎಲ್ಲರಲ್ಲೂ ಅನುಮಾನ ಹುಟ್ಟುಹಾಕಿದ್ದಾರೆ.
Women Accident viral video: ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವೀಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ, ಅವುಗಳಲ್ಲಿ ಕೆಲವು ಆಘಾತಕಾರಿ. ಇತ್ತೀಚೆಗೆ, ಅಂತಹ ಒಂದು ವಿಡಿಯೋ ವೈರಲ್ ಆಗಿದೆ.
viral Video: ಧ್ರುವ ಸರ್ಜಾ ತಮ್ಮ ನಡತೆ ಹಾಗೂ ಸರಳತೆಯ ಕಾರಣದಿಂದಾಗ ಆಗಾಗ ಸುದಿಯಲ್ಲಿರುತ್ತಾರೆ. ಇವರು ಅಭಿಮಾನಿಗಳೊಂದಿಗೆ ನಗುತ್ತಾ, ಮಾತನಾಡುತ್ತಾ ಸಮಯ ಕಳೆಯುತ್ತಿರುವ ಒಂದಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇಂತಹದ್ದೆ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದ್ದು, "ಧ್ರುವ ಅಣ್ಣಾ, ನಮಗಿರೋದು ಒಂದೇ ಹೃದಯ.. ಇನ್ನೆಷ್ಟು ಬಾರಿ ಕದಿತೀರಾ" ಎನ್ನುತ್ತಿದ್ದಾರೆ ಅಭಿಮಾನಿಗಳು.
Viral Video: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂಬ ಎನ್ನುವ ಆಸೆಯಿಂದ ಅನೇಕರು ಭಯಾನಕವಾದ ಕೆಲಸಗಳನ್ನು ಮಾಡುತ್ತಾರೆ. ಇದೇ ರೀತಿ ವ್ಯಕ್ತಿಯೊಬ್ಬ ಗಮ್ ಬಳಸಿ ತುಟಿಗಳನ್ನು ಅಂಟಿಸಲು ಯತ್ನಿಸಿ ತುಟಿಗಳನ್ನು ಬೇರ್ಪಡಿಸಲು ಸಾಧ್ಯವಾಗದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Viral Video: ಪ್ರತಿ ವರ್ಷ ತಮಿಳುನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಜನರು ಸಿನಿಮಾ ನೋಡಲು ಚೆನ್ನೈಗೆ ತೆರಳುತ್ತಾರೆ. ಅಂತೆಯೇ ಹಳ್ಳಿಯ ಕಲಾವಿದರಿಗೆ ಬೀದಿ ನಾಟಕ ಉತ್ತಮ ಆರಂಭ. ಇನ್ಸ್ಟಾಗ್ರಾಮ್ ರೀಲ್ಗಳು, ಯೂಟ್ಯೂಬ್ ಕಿರುಚಿತ್ರಗಳು ಇತ್ಯಾದಿಗಳು ಭಾರತದ ಹಿಂದುಳಿದ ಭಾಗಗಳನ್ನು ಪ್ರವೇಶಿಸಿದ್ದರೂ, ಇನ್ನೂ ವೇದಿಕೆ ನಾಟಕಗಳು ಮತ್ತು ನೃತ್ಯ ಪ್ರದರ್ಶನಗಳು ನಡೆಯುತ್ತಿವೆ.
Viral video: ಕಾಡು ಪ್ರಾಣಿಗಳ ಬಗ್ಗೆ ನಾವು ಎಷ್ಟು ಜಾಗರೂಕರಾಗಿದ್ದರೂ ಕೂಡ ಸಾಲದು, ಅದರಲ್ಲೂ ವಿಶೇಷವಾಗಿ ಹಾವುಗಳ ವಿಷಯದಲ್ಲಿ ಮಾತ್ರ ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಲೇ ಬಾರದು. ಹಾವು ತುಂಬಾ ಅಪಾಯಕಾರಿ, ಈ ಹೆಸರು ಕೇಳುತ್ತಿದ್ದಂತೆ ನಮ್ಮ ಎದೆ ಢವ ಢವ ಅಂತಾ ಜೋರಾಗಿ ಹೊಡೆದುಕೊಳ್ಳೋಕೆ ಶುರುಮಾಡುತ್ತೆ, ಇನ್ನೂ ಇದು ಕಣ್ಣು ಮುಂದೆ ಕಾಣಿಸಿಕೊಂಡುಬಿಟ್ಟರಂತೂ ನಾವು ಕಾಲ್ಕಿತ್ತೋದು ಗ್ಯಾರಂಟಿ.
Viral Video: ಬಾಂಗ್ಲಾದೇಶದಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕೆಲವರು.. ರೈಲು ಹಳಿಯ ಪಕ್ಕದಲ್ಲಿ ನಿಂತು.. ರೈಲು ಬರುತ್ತಿರುವಾಗ ಸೆಲ್ಫಿ ವಿಡಿಯೋ ತೆಗೆಯಲು ಯತ್ನಿಸಿದ್ದಾರೆ. ಆದರೆ, ರೈಲು ಬರುವಾಗ ಅನಿರೀಕ್ಷಿತ ಘಟನೆ ನಡೆದಿದು ಹೋಗಿದೆ.
Hilarious viral video: ಸೋಷಿಯಲ್ ಮೀಡಿಯಾ ಜಗತ್ತು ಅಚ್ಚರಿಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಲು ಸಾಧ್ಯವಾಗದ ಸಾಕಷ್ಟು ವಿಚಾರಗಳು ಕಾಣ ಸಿಗುತ್ತದೆ. ಇಂಟರ್ನೆಟ್ನಲ್ಲಿ ನಾವು ನೋಡುವ ವೀಡಿಯೋಗಳಲ್ಲಿ ಕೆಲವೊಮ್ಮೆ ನಗಿಸುವ, ಕೆಲವೊಮ್ಮೆ ಯೋಚಿಸುವಂತೆ ಮಾಡುವ, ಕೆಲವೊಮ್ಮೆ ಅಚ್ಚರಿ ಮೂಡಿಸುವ, ಕೆಲವೊಮ್ಮೆ ಆಘಾತಕ್ಕೆ ಒಳಗಾಗುವ, ಕೆಲವೊಮ್ಮೆ ದುಃಖವನ್ನುಂಟು ಮಾಡುವ ಹಲವು ವಿಷಯಗಳಿವೆ.
Elephant Viral Video: ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ವೀಡಿಯೋಗಳು ನಮ್ಮನ್ನು ನಗಿಸುವ ಮತ್ತು ಯೋಚಿಸುವಂತೆ ಮಾಡುತ್ತವೆ. ಇವುಗಳನ್ನು ನೋಡುವುದು ನಮಗೆ ಸಮಯ ವ್ಯರ್ಥವಾದರೂ, ಇದು ಉತ್ತಮ ಕಾಲಕ್ಷೇಪವಾಗುವಂತೆ ಮಾಡುತ್ತದೆ. ಈ ನಡುವೆ ಇಂತಹದ್ದೆ ಆನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Calf Viral Video: ಅನೇಕ ಜನರು ತಮ್ಮ ಮನೆಯಲ್ಲಿ ನಾಯಿ ಮತ್ತು ಬೆಕ್ಕುಗಳಂತಹ ಪ್ರಾಣಿಗಳನ್ನು ಸಾಕುತ್ತಾರೆ. ತಮ್ಮ ಕುಟುಂಬದ ಸದಸ್ಯರಂತೆ ಪ್ರಾಣಿಗಳನ್ನು ಜನರು ಪ್ರೀತಿಸುತ್ತಾರೆ. ಅಲ್ಲದೆ, ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಜನ್ಮದಿನವನ್ನು ಸಹ ಜನ ಆಚರಿಸುತ್ತಾರೆ. ಇಂತಹ ಆಚರಣೆಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.
Young Man caught Leopard: ತಿಪಟೂರು ತಾಲೂಕಿನ ರಂಗಾಪುರ ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಣಿಸಿಕೊಂಡು ಸ್ಥಳಿಯರಲ್ಲಿ ಭಯ ಮೂಡಿಸಿದ್ದ 5 ವರ್ಷದ ಗಂಡು ಚಿರತೆ ಕೊನೆಗೂ ಸೆರೆಯಾಗಿದೆ.
Nivedita Gowda Viral Video: 2024 ನೇ ಸಾಲು ಮುಗಿದು 2025 ನೇ ಸಾಲನ್ನು ಜನರು ಅತೀ ವಿಜೃಂಭಣೆಯಿಂದ ಬರಮಾಡಿಕೊಂಡಿದ್ದಾರೆ. ಅದರಲ್ಲೂ ತಾರೆಯರು ಪಬ್ನಲ್ಲಿ ಪಾರ್ಟಿ ಮಾಡಿ, ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ವೆಲ್ಕಮ್ ಮಾಡಿದ್ದಾರೆ. ಅಷ್ಟೆ ಅಲ್ಲ ಕಳೆದ ವರ್ಷ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಿವೇದಿತಾ ಗೌಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
Viral Women Video: ಇತ್ತೀಚಿನ ದಿನಗಳಲ್ಲಿ ಯಾವುದೇ ವಸ್ತುವನ್ನು ಫ್ಯಾಷನ್ ಹೆಸರಿನಲ್ಲಿ ಧರಿಸಲಾಗುತ್ತದೆ. ಫ್ಯಾಷನ್ ಎನ್ನುವುದು ತಲೆಯಲ್ಲಿ ಇದ್ದು ಬಿಟ್ಟರೆ ಜನ ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ರೀಲ್ಸ್ಗಳಲ್ಲಿ ಫೇಮಸ್ ಆಗಲು ಜನ ಈ ರೀತಿಯ ವಿಚಾರಗಳನ್ನು ಮಾಡುತ್ತಿದ್ದಾರೆ. ಇದೀಗ ಇದೇ ರೀತಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ.
Viral Video: ಬಂಡೀಪುರ- ವೈನಾಡು ರಸ್ತೆಯಲ್ಲಿ ಹಗಲಲ್ಲೇ ಆನೆ ಮರಿಗೆ ಕೀಟಲೆ ಮಾಡಿದ ಮಾಡಿದ ಪುಂಡರು. ರಾತ್ರಿ ಸಂಚಾರಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯದ ಬೆನ್ನಲ್ಲೇ ಕಿಡಿಗೇಡಿಗಳ ವೀಡಿಯೋ ವೈರಲ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.