Cow and Snake Viral Video: ಇಲ್ಲೊಂದು ಹಾವು ಹಸುವಿನ ಜೊತೆ ಸ್ನೇಹ ಬೆಳೆಸಿದೆ. ಅಷ್ಟೇ ಅಲ್ಲದೆ, ತನ್ನ ನಾಲಿಗೆಯಿಂದ ಕರಿನಾಗರವನ್ನು ಸವರುತ್ತಾ ಗೋಮಾತೆ ಮುದ್ದಾಡುತ್ತಿದೆ. ಇದು ಪ್ರಕೃತಿಯ ವೈಚಿತ್ರ್ಯವೋ.. ಅಸಾಮಾನ್ಯ ಸ್ನೇಹವೋ ತಿಳಿಯದು.
White Snake Viral Video: ಶ್ವೇತ ನಾಗರಹಾವು ಭಾರತದಲ್ಲಿ ಕಂಡುಬರುವ ವಿಶೇಷ ರೀತಿಯ ಹಾವು. ಇದು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ಭಾರತದ ನೈಋತ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ.
Viral Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಗ್ರಾಮಸ್ಥರು ಯಾವ ರೀತಿ ನಿರ್ಮಾಣ ಹಂತದಲ್ಲಿರುವ ರಸ್ತೆಯನ್ನೇ ಕದಿಯುತ್ತಿರುವುದನ್ನು ನೀವು ನೋಡಬಹುದು. ಇನ್ನೊಂದೆಡೆ ಅದನ್ನು ಕಂಡು ಗುತ್ತಿಗೆದಾರ ಕಕ್ಕಾಬಿಕ್ಕಿಯಾಗಿದ್ದಾನೆ. (Viral News In Kannada)
Viral Video: ನಿಬ್ಬೆರಗಾಗಿಸುವ ಈ ವಿಡಿಯೋದಲ್ಲಿ ಒಂದು ಶಕ್ತಿಶಾಲಿ ಗೂಳಿ ಪುಟಾಣಿ ಮೇಕೆಯ ಮುಂದೆ ಕೈಚೆಲ್ಲಿದ್ದನ್ನು ನೀವು ನೋಡಬಹುದು. ಅಷ್ಟೇ ಯಾಕೆ ಪುಟಾಣಿ ಮೇಕೆಯ ಕಾನ್ಫಿಡೆನ್ಸ್ ಕಂಡು ಅಲ್ಲಿಂದ ಕಾಲು ಕಿತ್ತಿದೆ. (Viral News In Kannada)
Funny Viral Video of Monkey: ಇದೀಗ ಅಂತಹದ್ದೇ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಬೈಕ್ ಮೇಲೆ ಕುಳಿತ ಕೋತಿಯೊಂದು ಕನ್ನಡಿಯಲ್ಲಿ ತನ್ನನ್ನು ನೋಡುತ್ತಾ ಕೊಂಗಾಟ ಮಾಡುತ್ತಿರುವುದನ್ನು ಕಾಣಬಹುದು
Bamboo Pit Viper in Chikmagalur: ಅಪರೂಪದ ಉರಗ ಆಗಿರುವ ಇದು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ವಿಶೇಷ ಅಂದ್ರೆ ಈ ಹಾವಿನ ತಲೆ ಮೇಲೆ ನೀರುಬಿದ್ದರೆ, ಅಲ್ಲಿಂದಲೇ ಅದನ್ನು ಹೀರಿಕೊಳ್ಳುವ ಸಾಮರ್ಥ್ಯ ಇದೆಯಂತೆ.
Viral Video In Kannada: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಅನ್ನೋದು ಜನರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಎಲ್ಲಿಗೆ ಹೋದರೂ, ಏನನ್ನೂ ಕೊಂಡೊಯ್ಯಲಿ ಅಥವಾ ಇಲ್ಲದೆ ಇರಲಿ, ಖಂಡಿತವಾಗಿ ಮೊಬೈಲ್ ಕೊಂಡೊಯ್ಯುತ್ತಾರೆ. ಅಷ್ಟೇ ಯಾಕೆ ಕೆಲವರಂತೂ ತಮ್ಮ ಮೊಬೈಲ್ ಫೋನ್ ಅನ್ನೆ ಹಣದ ವ್ಯಾಲೆಟ್ ಮಾಡಿ ಬಿಟ್ಟಿರುತ್ತಾರೆ. ಇಂತಹ ದುರಾಭ್ಯಾಸ ನಿಮಗೂ ಬಿದ್ದಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. Viral News In Kannada
School Girls Viral Video: ವೈರಲ್ ಆಗುತ್ತಿರುವ ಈ ವಿಡಿಯೋ ಕೀನ್ಯಾದಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ . ಈ ವಿಡಿಯೋದಲ್ಲಿ ಶಾಲಾ ವಿದ್ಯಾರ್ಥಿನಿಯರ ಜೊತೆಗೆ ಸಂಭವಿಸಿದ ಹಠಾತ್ ಘಟನೆ ಎದೆ ಝಲ್ ಎನ್ನಿಸುವಂತಿದೆ. (Viral News In Kannada)
Funny Viral Video: ಯಾರೊಬ್ಬರು ತಂದರೆಯಲ್ಲಿ ಸಿಲುಕಿದ್ದಾಗ ಅಕ್ಕಪಕ್ಕದ ಜನ ಸಹಾಯಕ್ಕೆ ಧಾವಿಸುವುದು ಒಂದು ಸಾಮಾನ್ಯ ಸಂಗತಿ. ಆದರೆ ಇಂದು ನಾವು ನಿಮಗೆ ತೋರಿಸುತ್ತಿರುವ ವೀಡಿಯೊ ನೋಡಿದ ನಂತರ ನೀವೂ ಕೂಡ ಖಂಡಿತವಾಗಿ ಹೊಟ್ಟೆ ಹಿಡಿದು ನಗುವಿರಿ. ಇದರಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್ನಿಂದ ಬಿದ್ದ ಹುಡುಗಿಯರಿಗೆ ಅದ್ಭುತ ರೀತಿಯಲ್ಲಿ ಸಹಾಯ ಮಾಡಿದ್ದಾರೆ. (Viral Video In Kannada)
Baby Elephant Viral Video: ಮೃಗಾಲಯದಲ್ಲಿ ಆನೆಯನ್ನು ನೋಡಲು ಬಂದಿದ್ದ ಮಗುವೊಂದು ತನ್ನ ಶೂ ಅನ್ನು ಕಳೆದುಕೊಂಡಿದೆ. ಮುದ್ದಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಆನೆಯು ತನ್ನ ಸೊಂಡಿಲಿನೊಂದಿಗೆ ಮಗುವಿನ ಪಾದರಕ್ಷೆಯನ್ನು ಹೆಕ್ಕಿ ಕೊಡುತ್ತಿದೆ.
Snake Viral Video: Animanlsinthenaturetoday ಎಂಬ ಇನ್’ಸ್ಟಾಗ್ರಾಂ ಪೇಜ್’ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಒಂದು ಹಾವು ಚರಂಡಿಯಿಂದ ದಿಢೀರ್ ಎಂದು ಎದ್ದು ಹೊರಬಂದಿದೆ.
Monkey Funny Viral Video: ಈ ವಿಡಿಯೋದಲ್ಲಿ ಮಂಗವೊಂದು ಸಾರಾಯಿಯನ್ನು ಗಟಗಟ ಎಂದು ಕುಡಿಯುತ್ತಿದೆ. ಕುಡಿದಾದ ಮೇಲೆ ಏನು ಮಾಡಿದೆ ಎಂದು ತಿಳಿದರೆ ಹೊಟ್ಟೆ ಹುಣ್ಣಾಗುವಂತೆ ನಗದೆ ಇರಲು ಸಾಧ್ಯವೇ ಇಲ್ಲ
Daiva invocation on the Muslim youth: ಸುಮಾರು 30 ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದು ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಭೂಸ್ವಾಧೀನ ಮಾಡಿಕೊಂಡು ಉದ್ಯಮ ಆರಂಭಿಸಿತ್ತು.
Trending Video: ಮಕ್ಕಳ ಮುಗ್ಧತೆ ಜಗತ್ತಿನ ಅತ್ಯಂತ ಸುಮಧುರ ವಿಷಯಗಳಲ್ಲಿ ಒಂದಾಗಿದೆ, ಅದನ್ನು ಬಿತ್ತರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ನೋಡಿದ ನಂತರ ನಿಮ್ಮ ಮುಖದಲ್ಲಿ ನಗು ಮೂಡುವುದು ಖಂಡಿತ.
Viral Video: ಪಾಟ್ನಾ ಪೊಲೀಸರು ಬೈಕ್ ಅನ್ನು ಗುರುತಿಸಿದ್ದಾರೆ. ಇದೀಗ ಪೊಲೀಸರು ಕಾರಿನ ಅಸಲಿ ಮಾಲೀಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪಾಟ್ನಾದಲ್ಲಿನ ಮರೀನ್ ಡ್ರೈವ್ ಗೂ ಮುನ್ನವೇ ಇಂತಹ ವಿಡಿಯೋಗಳು ಮುನ್ನೆಲೆಗೆ ಬಂದಿವೆ ಎಂಬುದು ಇಲ್ಲಿ ಉಲ್ಲೇಖನೀಯ (Viral Video In Kannada).
Buffalo In Court: ಎಮ್ಮೆಯ ಗುರುತು ಪತ್ತೆ ಹಚ್ಚಲು ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ದೃಶ್ಯವನ್ನು ನೋಡಿದ ಜನರಿಗೆ ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಬಾಲಿವುಡ್ ಸಿನಿಮಾ ‘ಮಿಸ್ ಟನಕ್ಪುರ್ ಹಾಜಿರ್ ಹೋ’ ನೆನಪಿಗೆ ಬಂದಿದೆ, ಆ ಚಿತ್ರದಲ್ಲಿಯೂ ಕೂಡ ಒಂದು ಎಮ್ಮೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.