Virat Kohli Brand Value 2024: ಇತ್ತೀಚಿನ ವರದಿಯ ಪ್ರಕಾರ ಕೊಹ್ಲಿ ಬ್ರಾಂಡ್ ಮೌಲ್ಯ ಶೇ.29ರಷ್ಟು ಹೆಚ್ಚಾಗಿದೆ. ಅಷ್ಟರಮಟ್ಟಿಗೆ ಬ್ರ್ಯಾಂಡ್ ಮೌಲ್ಯ ಹೆಚ್ಚಳದಿಂದಾಗಿ ಕೊಹ್ಲಿ ಬಾಲಿವುಡ್ ತಾರೆಯರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ವರದಿಯ ಪ್ರಕಾರ, ಪಟ್ಟಿಯಲ್ಲಿರುವ ಟಾಪ್ 20 ಸೆಲೆಬ್ರಿಟಿಗಳು ಜಾಹೀರಾತು ಆದಾಯದಲ್ಲಿ ಶೇಕಡಾ 14.2 ರಷ್ಟು ಏರಿಕೆ ಕಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.