Virat Kohli: 2025ರ ಐಪಿಎಲ್ ಸೀಸನ್ಗೆ ಮುನ್ನ ನಡೆಯುವ ಮೆಗಾ ಹರಾಜು ಡಿಸೆಂಬರ್ನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ, ಬಿಸಿಸಿಐ ಪ್ರತಿ ತಂಡಕ್ಕೆ ಕನಿಷ್ಠ ಏಳು ಅಥವಾ ಎಂಟು ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
Virat Kohli: ರನ್ ಮಷೀನ್ ಅಂತಲೇ ಕರಿಸಿಕೊಲ್ಳುವ ಕಿಂಗ್ ಕೊಹ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಸನದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಕಿಂಗ್ ಬ್ಯಾಟ್ ಹಿಡಿದು ಫಿಲ್ಡ್ಗೆ ಎಂಟ್ರಿ ಕೊಟ್ಟರೆ ಸಾಕು ಯಾವುದೋ ಒಂದು ದಾಕಲೆ ಪುಡಿ ಮಾಡುತ್ತಾರೆ ಎಂದರ್ಥ.
Virat Kohli: ಐಪಿಎಲ್ನಲ್ಲಿ ಸಿಎಸ್ಕೆ ಮುಂಬೈ ಇಂಡಿಯನ್ಸ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಅದು ಆರ್ಸಿಬಿ. ಏಕೆಂದರೆ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ 2008 ರಿಂದ ಆರ್ಸಿಬಿ ಪರ ಆಡುತ್ತಿದ್ದಾರೆ.
Virat Kohli Daughter Vamika : ಸ್ಟಾರ್ ಜೋಡಿಗಳಲ್ಲಿ ಒಂದಾದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾಳನ್ನು ಎಷ್ಟು ಪ್ರೀತಿ ಮಾಡ್ತಾರೆ, ಅವಳ ಜೊತೆ ಎಷ್ಟು ಸಮಯ ಕಳೆಯುತ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ಚಿತ್ರಗಳ ಮೂಲಕ ತಿಳಿಯುತ್ತದೆ. ಇದೀಗ ಅನುಷ್ಕಾ ತಮ್ಮ ಮಗಳಿಗಾಗಿ ತ್ಯಾಗವೊಂದಕ್ಕೆ ಸಿದ್ದರಾಗಿದ್ದಾರೆ.
Virat Kohli: ಬೆಂಗಳೂರಿನಲ್ಲಿ ನಡೆದ RCB vs CSK ಪಂದ್ಯದ ವೇಳೆ, ವಾಮಿಕಾ ಜೊತೆ ಡೇಟಿಂಗ್ ಮಾಡಲು ಕೊಹ್ಲಿ ಬಳಿ ಅನುಮತಿ ಕೋರಿ ಮಗುವೊಂದು ಫಲಕವನ್ನು ಹಿಡಿದಿರುವುದು ಕಂಡುಬಂತು. ಈ ಫೋಟೋ ವೈರಲ್ ಆಗಿದ್ದೇ ತಡ, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.