Vitamin A Deficiency: ಕೆಲವು ವಿಟಮಿನ್ಗಳ ಕೊರತೆ ನಮ್ಮ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತವೆ. ವಿಟಮಿನ್ ಕೊರತೆಯಿಂದಾಗಿ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಕೈ, ಕಾಲು, ಕಣ್ಣಿನ ಕೆಲವು ಸಮಸ್ಯೆಗಳಿಗೆ ವಿಟಮಿನ್ ಕೊರತೆಯೇ ಮೂಲ ಕಾರಣವಾಗಿರುತ್ತವೆ.
Vitamin Deficiency Leads To Low Vision: ಯುವಕರು ಅಥವಾ ಮಧ್ಯವಯಸ್ಕರಲ್ಲಿ ದೃಷ್ಟಿ ಸಮಸ್ಯೆ ಕಾಣಿಸಿಕೊಂಡರೆ, ಅವರ ದೇಹದಲ್ಲಿ ಕೆಲವು ಪ್ರಮುಖ ಪೋಷಕಾಂಶಗಳ ಕೊರತೆಯಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.