𝐖𝐚𝐥𝐥 𝐂𝐥𝐨𝐜𝐤 𝐕𝐚𝐬𝐭𝐮 𝐅𝐨𝐫 𝐇𝐨𝐦𝐞: ಗಡಿಯಾರವನ್ನು ಗೋಡೆಯ ಮೇಲಿರಿಸಲು ಉತ್ತರ, ಪೂರ್ವ ಮತ್ತು ಪಶ್ಚಿಮ ದಿಕ್ಕುಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳು ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ನೀವು ಕೋಣೆಗೆ ಪ್ರವೇಶಿಸಿದಾಗ ಗಡಿಯಾರ ಗೋಚರಿಸುವ ರೀತಿಯಲ್ಲಿ ಇರಿಸಬೇಕು.
Wall Clock Vastu Tips: ಗೋಡೆಯ ಗಡಿಯಾರದಲ್ಲಿ ಧೂಳು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಿರಿ. ಕಾಲಕಾಲಕ್ಕೆ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಗಡಿಯಾರವನ್ನು ಮನೆಯ ಪೂರ್ವ, ಉತ್ತರ ಮತ್ತು ಪಶ್ಚಿಮದಲ್ಲಿ ಮಾತ್ರ ಇರಿಸಬೇಕು.
Clock Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಡಿಯಾರವನ್ನು ಅಳವಡಿಸಲು ಕೆಲವು ನಿಯಮಗಳನ್ನು ನೀಡಲಾಗಿದೆ. ಮನೆಯ ಗೋಡೆಯ ಮೇಲೆ ನೇತಾಡುವ ಗಡಿಯಾರವನ್ನು ವಾಸ್ತು ಪ್ರಕಾರ ಇಡಬೇಕು.
Vastu Tips Related To Wall Clock: ಮನೆಯ ಗೋಡೆಯ ಮೇಲಿರುವ ಗಡಿಯಾರ ಕೂಡ ಮನೆಯ ಸದಸ್ಯರ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಹೀಗಾಗಿ ಗಡಿಯಾರವನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಸರಿಯಾದ ದಿಕ್ಕಿನಲ್ಲಿ ಅಳವಡಿಸಬೇಕು. ಇದಲ್ಲದೆ ಗಡಿಯಾರದ ಬಣ್ಣ ಹಾಗೂ ಆಕಾರದ ಕುರಿತು ಕೂಡ ವಿಶೇಷ ಗಮನಹರಿಸಬೇಕು.
Vastu Tips For Clock : ಡ್ರಾಯಿಂಗ್ ರೂಮ್ನಿಂದ ಹಿಡಿದು ಬೆಡ್ರೂಮ್ವರೆಗೆ ಸಾಮಾನ್ಯವಾಗಿ ಮನೆಯಲ್ಲಿ ಎಲ್ಲೆಂದರಲ್ಲಿ ಗಡಿಯಾರ ಇರುತ್ತದೆ. ಇದು ಸಮಯವನ್ನು ಹೇಳುವುದು ಮಾತ್ರವಲ್ಲದೆ ಮನೆಗೆ ಸೌಂದರ್ಯವನ್ನು ನೀಡುತ್ತದೆ. ಆದರೆ ಆಗಾಗ ಗಡಿಯಾರ ನಿಂತಾಗ ಅದರ ಕಡೆ ಗಮನ ಹರಿಸುವುದಿಲ್ಲ ಮತ್ತು ಅದನ್ನು ಹಾಗೆ ಬಿಟ್ಟು ಬಿಡುತ್ತಾರೆ. ವಾಸ್ತು ಪ್ರಕಾರ ಹೀಗೆ ಮಾಡುವುದು ಅಶುಭವೆಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.