English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Waqf

Waqf

Vijayendra meets Amit Shah in Delhi: Discussions about state BJP developments
amit shah Jan 2, 2025, 04:25 PM IST
ದೆಹಲಿಯಲ್ಲಿ ಅಮಿತ್​ ಶಾ ಭೇಟಿಯಾದ ವಿಜಯೇಂದ್ರ
ದೆಹಲಿಯಲ್ಲಿ ಅಮಿತ್​ ಶಾ ಭೇಟಿಯಾದ ವಿಜಯೇಂದ್ರ ರಾಜ್ಯ ಬಿಜೆಪಿ ವಿದ್ಯಮಾನಗಳ ಬಗ್ಗೆ ಶಾ ಜೊತೆ ಚರ್ಚೆ ಯತ್ನಾಳ್ ಟೀಂನ ಪ್ರತ್ಯೇಕ ಹೋರಾಟದ ಬಗ್ಗೆ ಪ್ರಸ್ತಾಪ ಪ್ರತ್ಯೇಕ ಹೋರಾಟದ ಬಗ್ಗೆ ಹೈಕಮಾಂಡ್‌ ಬಳಿ ಚರ್ಚೆ ವಕ್ಫ್‌ ಹೆಸರಲ್ಲಿ ಪ್ರತ್ಯೇಕ ಹೋರಾಟ ಅಂತ ಕಂಪ್ಲೆಂಟ್‌
cm to answer on waqf contravercy
Waqf Dec 18, 2024, 05:05 PM IST
ವಕ್ಫ ವಿವಾದಕ್ಕೆ ಸಿಎಂ ಉತ್ತರ
ವಕ್ಫ ವಿವಾದಕ್ಕೆ ಸಂಬಂಧಪಟ್ಟಂತೆ ಸಿಎಂ ಸದನದಲ್ಲಿ ಉತ್ತರ
waqf clash latest news today
Vijayendra Dec 4, 2024, 05:20 PM IST
ಇಂದು ವಕ್ಫ್‌ ವಿರುದ್ಧ ವಿಜಯೇಂದ್ರ ಬಣದ ಹೋರಾಟ
ಬೀದರ್ ಜಿಲ್ಲೆಯ ಗಾಂಧಿಗಂಜ್‌ನಲ್ಲಿ ಬೃಹತ್ ಸಮಾವೇಶ.ನಮ್ಮ ಭೂಮಿ ನಮ್ಮ ಹಕ್ಕು ಘೋಷವಾಕ್ಯದಡಿ ಹೋರಾಟ. ವಿಜಯೇಂದ್ರ ಸ್ವಾಗತಕ್ಕಾಗಿ ಪ್ಲೆಕ್ಸ್, ಬ್ಯಾನರ್‌ಗಳ ಹಾವಳಿ.
 Yatnal team to meet JPC committee on Dec. 3
Waqf Nov 28, 2024, 06:05 PM IST
ಡಿ. 3ಕ್ಕೆ ಜೆಪಿಸಿ ಕಮಿಟಿ ಭೇಟಿ ಮಾಡಲಿರೋ ಯತ್ನಾಳ್ ತಂಡ
JPC ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ ಮಾಡಿ ಮಾಹಿತಿ. ವಕ್ಫ್‌ನಿಂದ ಭೂ ಒತ್ತುವರಿ ನೋಟಿಸ್‌ ಬಗ್ಗೆ ಯತ್ನಾಳ್‌ ವರದಿ. ರೆಬೆಲ್‌ ಟೀಂನಿಂದ ವಕ್ಫ್‌ ಹಟಾವೋ, ದೇಶ್ ಬಚಾವೋ ಆಂದೋಲನ.
Waqf protest against congress
congress Nov 25, 2024, 08:10 PM IST
ಇಂದು ಬೀದರ್‌ನಿಂದ ಕಾಂಗ್ರೆಸ್‌ ವಿರುದ್ಧ ಕಹಳೆ
ಇಂದು ಬೀದರ್‌ನಿಂದ ಕಾಂಗ್ರೆಸ್‌ ವಿರುದ್ಧ ಕಹಳೆ - ವಕ್ಫ್‌ ಪಿಡೀತ ಪ್ರದೇಶಗಳಿಗೆ ಭೇಟಿ ನೀಡಿ ವರದಿಗೆ ಸಿದ್ಧತೆ
BJP lashes out against BPL card, Waqf
BJP lashes out against BPL card Nov 22, 2024, 04:20 PM IST
BPL ಕಾರ್ಡ್‌, ವಕ್ಫ್‌ ವಿರುದ್ಧ ಸಿಡಿದೆದ್ದ BJP
BPL ಕಾರ್ಡ್‌, ವಕ್ಫ್‌ ವಿರುದ್ಧ ಸಿಡಿದೆದ್ದ BJP
Yatnal press meet about waqf
Waqf Nov 15, 2024, 07:05 PM IST
ವಕ್ಫ್‌ ಪ್ರವಾಸದ ಬಗ್ಗೆ ಯತ್ನಾಳ್‌ ಸುದ್ದಿಗೋಷ್ಠಿ
ಸಿಎಂ ಆರೋಪ 50 ಕೋಟಿ ಆಫರ್‌ ಬಗ್ಗೆ ಪ್ರಸ್ತಾಪ. ಬಿಜೆಪಿ ರಾಜ್ಯಾಧ್ಯಕ್ಷರ ವಿಜಯೇಂದ್ರ ಬದಲಾವಣೆ. ಹಾಗೂ ವಕ್ಫ್‌ ಪ್ರವಾಸದ ಬಗ್ಗೆ ಯತ್ನಾಳ್‌ ಸುದ್ದಿಗೋಷ್ಠಿ
Minister Jameer Ahmed gets a shock from the governor
Waqf Nov 11, 2024, 01:35 PM IST
ಸಚಿವ ಜಮೀರ್‌ ಅಹಮದ್‌ಗೆ ಎದುರಾಗುತ್ತಾ ಸಂಕಷ್ಟ?
ವಕ್ಫ್‌ ವಿಚಾರದಲ್ಲಿ ರೈತರ ತೀವ್ರ ವಿರೋಧ ಎದುರಿಸಿದ್ದ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.. ನ್ಯಾಯಾಂಗ ನಿಂದನೆ ಆರೋಪದ ಮೇಲೆ ಜಮೀರ್‌ ಅಹ್ಮದ್‌ಖಾನ್‌ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜಭವನದಿಂದ ಅಡ್ವೊಕೇಟ್‌ ಜನರಲ್‌ಗೆ ಪತ್ರ ಬರೆಯಲಾಗಿದೆ. ರಾಜ್ಯಪಾಲರ ಪತ್ರದಿಂದ ಈಗ ಜಮೀರ್‌ ಟ್ರಬಲ್‌ನಲ್ಲಿ ಸಿಕ್ಕಿಕೊಂಡಿದ್ದಾರೆ. ಅಷ್ಟಕ್ಕೂ ಜಮೀರ್‌ಗೆ ಸಂಕಷ್ಟಕ್ಕೆ ಸಿಲುಕಿಸಿದ ಪ್ರಕರಣ ಯಾವುದು..? ಇಲ್ಲಿದೆ ನೋಡಿ..
ಚಾಮರಾಜನಗರಕ್ಕೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ:ಮೂವರು ರೈತರಿಗೆ ಜಮೀನು ಕಳೆದುಕೊಳ್ಳುವ ಆತಂಕ
Waqf Nov 7, 2024, 12:44 PM IST
ಚಾಮರಾಜನಗರಕ್ಕೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ:ಮೂವರು ರೈತರಿಗೆ ಜಮೀನು ಕಳೆದುಕೊಳ್ಳುವ ಆತಂಕ
 ಖಾತೆ ಬದಲಿಗೆ ಕ್ರಮ ಕೈಗೊಳ್ಳಲು ಮೂರು ತಿಂಗಳ ಹಿಂದೆಯಷ್ಟೇ ಆರ್.ಆರ್‌.ಟಿ ವಿಭಾಗದಿಂದ ರಾಜಸ್ವ ನಿರೀಕ್ಷಕರಿಗೆ ಈ  ಪತ್ರ ರವಾನೆ ಮಾಡಲಾಗಿದೆ. 
Waqf dispute: Jagdambika Pal to visit the state tomorrow
Waqf Nov 6, 2024, 09:45 AM IST
ವಕ್ಫ್‌ ವಿವಾದ ಹಿನ್ನೆಲೆ: ನಾಳೆ ರಾಜ್ಯಕ್ಕೆ ಜಗದಾಂಬಿಕಾ ಪಾಲ್‌ ಭೇಟಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕ್ಫ್‌ ವಿವಾದ ಹಿನ್ನೆಲೆ ನಾಳೆ ರಾಜ್ಯಕ್ಕೆ ಜಗದಾಂಬಿಕಾ ಪಾಲ್‌ ಭೇಟಿ ವಕ್ಫ್‌ ಕುರಿತ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ನಾಳೆ ಹುಬ್ಬಳ್ಳಿ, ವಿಜಯಪುರಕ್ಕೆ ಜಗದಾಂಬಿಕಾ ಭೇಟಿ ರೈತರನ್ನು ಭೇಟಿ ಮಾಡಲಿರುವ ಜಗದಾಂಬಿಕಾ ಬಿಜೆಪಿ ನಾಯಕರನ್ನೂ ಭೇಟಿ ಮಾಡಲಿರುವ ಪಾಲ್‌ ಪ್ರತಿಭಟನಾನಿರತ ಬಿಜೆಪಿ ನಾಯಕರ ಭೇಟಿ
ವಕ್ಫ್ ಅಧಿಕಾರಿಗಳು ಬಂದರೆ ಜಮೀನಿಗೆ‌ ಕಾಲಿಡಲು ಬಿಡಬೇಡಿ, ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಪ್ರತಿಪಕ್ಷ ನಾಯಕ ಆರ್.ಅಶೋಕ
R Ashok Nov 4, 2024, 05:30 PM IST
ವಕ್ಫ್ ಅಧಿಕಾರಿಗಳು ಬಂದರೆ ಜಮೀನಿಗೆ‌ ಕಾಲಿಡಲು ಬಿಡಬೇಡಿ, ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಪ್ರತಿಪಕ್ಷ ನಾಯಕ ಆರ್.ಅಶೋಕ
R Ashok: ವಕ್ಫ್‌ ಅಧಿಕಾರಿಗಳು ರೈತರ ಬಳಿ ಬಂದರೆ ಜಮೀನಿಗೆ ಕಾಲಿಡಲು ಬಿಡಬಾರದು. ರೈತರಿಗೆ ನೋಟಿಸ್‌ ಬಂದರೆ ಕೂಡಲೇ ಅದನ್ನು ಬಿಜೆಪಿ ಮುಖಂಡರಿಗೆ ತಿಳಿಸಬೇಕು. ರೈತರ ಪರವಾಗಿ ನಾವು ಸದಾ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.   
ಆಸ್ತಿ ಕಬಳಿಸುವುದು ವಕ್ಫ್‌ ಬೋರ್ಡ್‌ನ ಒಂದು ದಂಧೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ
waqf property Nov 4, 2024, 03:26 PM IST
ಆಸ್ತಿ ಕಬಳಿಸುವುದು ವಕ್ಫ್‌ ಬೋರ್ಡ್‌ನ ಒಂದು ದಂಧೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ
ವಕ್ಫ್‌ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೆ.ಆರ್‌.ಪುರದಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  
waqf property isue
Waqf Oct 31, 2024, 03:35 PM IST
ವಕ್ಫ್‌ ಬೋರ್ಡ್‌ ಹೆಸರಲ್ಲಿ ಖಾತೆ ಇಂದೀಕರಣಕ್ಕೆ ವಿರೋಧ
ಹಾವೇರಿ ಜಿಲ್ಲೆಗೂ ತಟ್ಟಿದ ವಕ್ಫ್​​ ಆಸ್ತಿ ವಿವಾದದ ಬಿಸಿ - ಸವಣೂರಿನ ಕಡಕೋಳ ಗ್ರಾಮದಲ್ಲಿ ಕಲ್ಲು ತೂರಾಟ - ವಕ್ಫ್‌ ಬೋರ್ಡ್‌ ಹೆಸರಲ್ಲಿ ಖಾತೆ ಇಂದೀಕರಣಕ್ಕೆ ವಿರೋಧ
 waqf propert dispute in mandya
Waqf Oct 31, 2024, 03:35 PM IST
ದೇಗುಲ ಇರುವ ಜಾಗದ RTCಯಲ್ಲಿ ವಕ್ಫ್ ಆಸ್ತಿ ಎಂದು ನಮೂದು
ದೇಗುಲದ ಜಾಗ ಆಕ್ರಮಿಸಿದ ವಕ್ಫ್ ಬೋರ್ಡ್ ಕ್ರಮದಿಂದ ಗ್ರಾಮದ ರೈತರಲ್ಲಿ ಆತಂಕ. ತಮ್ಮ ಜಮೀನಿನ RTC ಪಡೆದು ಪರಿಶೀಲನೆ ಮುಂದಾದ ಗ್ರಾಮದ ರೈತರು
 protest against waqf
Mahesh Tenganakayi Oct 30, 2024, 03:35 PM IST
ವಕ್ಫ್‌ ವಿರುದ್ಧ ವಿಜಯಪುರದಲ್ಲಿ ಹೋರಾಟ ವಿಚಾರ
ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿಕೆ. ಕಾರಜೋಳ ನೇತೃತ್ವದಲ್ಲಿ ವಿಜಯಪುರದಲ್ಲಿ ಪ್ರವಾಸ ಮಾಡಿದ್ವಿ. ಅಲ್ಲಿ ನಡೆದ ಬಗ್ಗೆ ಎಲ್ಲವನ್ನು ಅಧ್ಯಯನ ಮಾಡಿದ್ದೇವೆ- ಮಹೇಶ್‌ .

Trending News

  • ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌..! 3 ದಿನ ಬಾರ್‌ ಬಂದ್‌.. ಒಂದು ಹನಿ ಎಣ್ಣೆಯೂ ಸಿಗಲ್ಲ
    dry day

    ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌..! 3 ದಿನ ಬಾರ್‌ ಬಂದ್‌.. ಒಂದು ಹನಿ ಎಣ್ಣೆಯೂ ಸಿಗಲ್ಲ

  • ರಾಹುಲ್ ದ್ರಾವಿಡ್‌ರಂತಹ ಗುರುವಿನ ಕಣ್ಣಿಗೆ ಬಿದ್ದ ಕ್ಷಣವೇ ವೈಭವ್‌ ಸೂರ್ಯವಂಶಿ ಗೆದ್ದು ಬಿಟ್ಟಿದ್ದ..!
    Vaibhav Suryavanshi
    ರಾಹುಲ್ ದ್ರಾವಿಡ್‌ರಂತಹ ಗುರುವಿನ ಕಣ್ಣಿಗೆ ಬಿದ್ದ ಕ್ಷಣವೇ ವೈಭವ್‌ ಸೂರ್ಯವಂಶಿ ಗೆದ್ದು ಬಿಟ್ಟಿದ್ದ..!
  • ಬೆಳಗಾವಿ ಮಹಿಳಾ ಅಧಿಕಾರಿಗೆ ಬ್ಲ್ಯಾಕಮೇಲ್ ಪ್ರಕರಣದ ಕಿಂಗ್ ಪಿನ್ ಅರೆಸ್ಟ್..!
    Belagavi News
    ಬೆಳಗಾವಿ ಮಹಿಳಾ ಅಧಿಕಾರಿಗೆ ಬ್ಲ್ಯಾಕಮೇಲ್ ಪ್ರಕರಣದ ಕಿಂಗ್ ಪಿನ್ ಅರೆಸ್ಟ್..!
  • ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ₹2,00,000 ಠೇವಣಿ ಇಟ್ರೆ ₹77,945 ಸ್ಥಿರ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
    Punjab National Bank
    ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ₹2,00,000 ಠೇವಣಿ ಇಟ್ರೆ ₹77,945 ಸ್ಥಿರ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
  • ನಾಯಕನಾಗಿ ಸೋತ್ರಾ ಸೂರ್ಯಕುಮಾರ್‌ ಯಾದವ್‌? ಟೀಂ ಇಂಡಿಯಾ ಕ್ಯಾಪ್ಟನ್‌ ಕುರಿತು ವಿದೇಶಿ ಸ್ಪಿನ್ನರ್‌ ಶಾಕಿಂಗ್‌ ಹೇಳಿಕೆ..
    IND vs USA
    ನಾಯಕನಾಗಿ ಸೋತ್ರಾ ಸೂರ್ಯಕುಮಾರ್‌ ಯಾದವ್‌? ಟೀಂ ಇಂಡಿಯಾ ಕ್ಯಾಪ್ಟನ್‌ ಕುರಿತು ವಿದೇಶಿ ಸ್ಪಿನ್ನರ್‌ ಶಾಕಿಂಗ್‌ ಹೇಳಿಕೆ..
  • T20 World Cup; ಲಕ್‌ ಬದಲಾಗಿದ್ದು ಹೇಗೆ.. ಒಂದು ಸಮಯದಲ್ಲಿ ಪೊಲೀಸರು ಅರೆಸ್ಟ್‌ ಮಾಡಿದ್ದವ ಈಗ ಸ್ಟಾರ್ ಕ್ರಿಕೆಟರ್‌..!‌
    Harmeet Singh played for Team India
    T20 World Cup; ಲಕ್‌ ಬದಲಾಗಿದ್ದು ಹೇಗೆ.. ಒಂದು ಸಮಯದಲ್ಲಿ ಪೊಲೀಸರು ಅರೆಸ್ಟ್‌ ಮಾಡಿದ್ದವ ಈಗ ಸ್ಟಾರ್ ಕ್ರಿಕೆಟರ್‌..!‌
  • ಸಿ.ಜೆ ರಾಯ್‌ ಬೆನ್ನಲ್ಲೆ ದುರಂತ ಅಂತ್ಯ ಕಂಡ ಕರ್ನಾಟಕದ ಮತ್ತೊಬ್ಬ ಉದ್ಯಮಿ
    Businessman sajir
    ಸಿ.ಜೆ ರಾಯ್‌ ಬೆನ್ನಲ್ಲೆ ದುರಂತ ಅಂತ್ಯ ಕಂಡ ಕರ್ನಾಟಕದ ಮತ್ತೊಬ್ಬ ಉದ್ಯಮಿ
  • ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದ್ದ ಮಾಸ್ಕ್‌ ಮ್ಯಾನ್‌ ಬಂಧನ..! ಕೆಜಿಗಟ್ಟಲೆ ಗೋಲ್ಡ್ ಸಮೇತ ಲಾಕ್
    Crime
    ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದ್ದ ಮಾಸ್ಕ್‌ ಮ್ಯಾನ್‌ ಬಂಧನ..! ಕೆಜಿಗಟ್ಟಲೆ ಗೋಲ್ಡ್ ಸಮೇತ ಲಾಕ್
  •  ಗರ್ಭಾವಸ್ಥೆಯಲ್ಲಿ ಮಹಿಳೆಯರು ಹುಳಿ ತಿನ್ನಲು ಬಯಸೋದೇಕೆ? ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..
    Pregnancy cravings
    ಗರ್ಭಾವಸ್ಥೆಯಲ್ಲಿ ಮಹಿಳೆಯರು ಹುಳಿ ತಿನ್ನಲು ಬಯಸೋದೇಕೆ? ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..
  • ಕೊಹ್ಲಿ ಮತ್ತು ಗಂಭೀರ್ ನಡುವೆ ಇರುವುದು ಮುನಿಸಲ್ಲ, ದ್ವೇಷ! ಮೌನ ಮುರಿದ ಬಿಸಿಸಿಐ..
    BCCI Secretary
    ಕೊಹ್ಲಿ ಮತ್ತು ಗಂಭೀರ್ ನಡುವೆ ಇರುವುದು ಮುನಿಸಲ್ಲ, ದ್ವೇಷ! ಮೌನ ಮುರಿದ ಬಿಸಿಸಿಐ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x