Jee Karda Trailer: ಜೀ ಕರ್ದಾ ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾದಾಗಿನಿಂದ ತಮನ್ನಾ ಭಾಟಿಯಾ ಅಭಿಮಾನಿಗಳು ಸಂತಗೊಂಡಿದ್ದಾರೆ. ಈ ಸೀರಿಸ್ ನೋಡಲು ತಮನ್ನಾ ಅವರೇ ಕಾರಣ ಎಂದು ಅನೇಕರು ಹೇಳುತ್ತಿದ್ದಾರೆ. ಇದು ಏಳು ಸ್ನೇಹಿತರ ಕಥೆಯಾಗಿದ್ದರೂ, ಇಲ್ಲಿ ತಮನ್ನಾ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ದೃಶ್ಯಗಳೂ ಇದ್ದು ನಿಮ್ಮ ನಿದ್ದೆಗೆಡಿಸುತ್ತವೆ.
Boldest Web Series: ನೀವು OTT ಕಂಟೆಂಟ್ನ್ನು ಆನಂದಿಸುತ್ತಿದ್ದರೆ, ಬೋಲ್ಡ್ ವೆಬ್ ಸಿರೀಸ್ಗಳನ್ನು ಹುಡುಕುತ್ತಿದ್ದರೆ, ಈ ಪಟ್ಟಿಯನ್ನು ನೋಡಿ. OTT ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿರುವ ಬೋಲ್ಡ್ ವೆಬ್ ಸರಣಿಗಳನ್ನು ಇಲ್ಲಿ ನಾವು ನಿಮಗೆ ಹೇಳಲಿದ್ದೇವೆ.
Samantha Troll Video: ಇತ್ತಿಚೇಗೆ ಲಂಡನ್ನಲ್ಲಿ ನಡೆದ ‘ಸಿಟಾಡೆಲ್’ ವೆಬ್ ಸಿರೀಸ್ ಪ್ರೀಮಿಯರ್ ಶೋಗೆ ಸಮಂತಾ ರುತ್ ಪ್ರಭು ಹಾಗೂ ವರುಣ್ ಧವನ್ ಅವರನ್ನುಆಹ್ವಾನಿಸಲಾಗಿತ್ತು. ಈ ವೇಳೆ ಅವರು ವಿದೇಶಿ ಮಾಧ್ಯಮಗಳ ಜೊತೆ ಇಂಗ್ಲೀಷ್ ಮಾತಾನಾಡಿ ಟ್ರೋಲ್ ಆಗಿದ್ದಾರೆ.
Taali first look : ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ತಮ್ಮ ಮುಂಬರುವ ವೆಬ್ ಸಿರೀಸ್ ತಾಲಿ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೆಬ್ ಸರಣಿಯಲ್ಲಿ ನಟಿ ಟ್ರಾನ್ಸ್ಜೆಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುಶ್ಮಿತಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
'ದಿ ಲಾರ್ಡ್ ಆಫ್ ದಿ ರಿಂಗ್ಸ್' ಟೈಟಲ್ನ ಕೇಳಿದರೆ ಸಾಕು ಮೈನವಿರೇಳುವುದು ಪಕ್ಕಾ. ಯಾಕಂದ್ರೆ ವೆಬ್ ಸಿರೀಸ್ ಲೋಕದಲ್ಲಿ 'ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಅಷ್ಟು ಹವಾ ಇಟ್ಟಿದೆ. ಇದೀಗ ಅಮೆಜಾನ್ ಪ್ರೈಮ್ನಲ್ಲಿ ಹೊಸ ಸೀರಿಸ್ ಶುರುವಾಗೋದಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಹೀಗಾಗಿ 'ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಪಾರ್ಟ್ನ ಟ್ರೇಲರ್ ಹೈಪ್ ಕ್ರಿಯೇಟ್ ಮಾಡಿದೆ.
'#RozanaKDrama" ಎಂಬ ಶೀರ್ಷಿಕೆಯೊಂದಿಗೆ WATCHO ತನ್ನ ಸಮಗ್ರ ಕೊರಿಯನ್ ಸಿರೀಸ್ ಲೈಬ್ರರಿಯಿಂದ ಪ್ರತಿದಿನ 3 ಗಂಟೆಗಳ ಕೊರಿಯನ್ ಸಿರೀಸ್ ಗಳನ್ನು ಬಿಡುಗಡೆ ಮಾಡುತ್ತದೆ. ನಾಟಕ, ಆಕ್ಷನ್ ಮತ್ತು ರೊಮ್ಯಾಂಟಿಕ್ ವಿಷಯಗಳಿಂದ ಹಿಡಿದು ವೈಜ್ಞಾನಿಕ ಕಾಲ್ಪನಿಕವರೆಗೆ ಇದರಲ್ಲಿ ಅನೇಕ ಶೋಗಳು ಪ್ರಸಾರವಾಗುತ್ತದೆ.
ನಟ ಶಿವಣ್ಣ ಪುತ್ರಿಯಿಂದ ವೆಬ್ ಸೀರಿಸ್ ನಿರ್ಮಾಣ. ಡಿಜಿಟಲ್ ಕಂಟೆಂಟ್ ಮಾಡುವುದು ನನಗೆ ಇಷ್ಟ ಎಂದ ಶಿವಣ್ಣನ ಮಗಳು. ಮುಂದೆ ಸಿನಿಮಾ ಮಾಡುವ ಯೋಜನೆ ಇದೆ, ಆದರೆ ಓಟಿಟಿಗೆ ಪ್ರಾಮುಖ್ಯತೆ ನೀಡುವುದಾಗಿ ಹೇಳಿದ್ದಾರೆ.
Centre On Tandav Controversy - ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ ಜಾವಡೆಕರ್, "OTT Platform ಗಳ ಮೇಲೆ ಲಭ್ಯವಿರುವ ಕೆಲ ವೆಬ್ ಸಿರೀಜ್ ಗಳ ವಿರುದ್ಧ ನಮ್ಮ ಬಳಿ ದೂರುಗಳು ಬಂದಿವೆ. OTT ಪ್ಲಾಟ್ಫಾರ್ಮ್ ಗಳ ಮೇಲೆ ಬಿಡುಗಡೆಯಾಗುವ ಚಿತ್ರಗಳು, ಸಿರಿಯಲ್ಸ್ ಗಳು, ಡಿಜಿಟಲ್ ಸಮಾಚಾರ ಪತ್ರಗಳು, ಕೇಬಲ ಟೆಲಿವಿಶನ್ ನೆಟ್ವರ್ಕ್ ಆಕ್ಟ್ ಅಥವಾ ಸೆನ್ಸರ್ ಬೋರ್ಡ್ ಆಧಿನಕ್ಕೆ ಒಳಪಡುವುದಿಲ್ಲ. ಹೀಗಾಗಿ ಶೀಘ್ರದಲ್ಲಿಯೇ ಇವುಗಳಿಗೆ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಈಗ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಕ್ವಾರಂಟೈನ್ ಡೈರಿ ಒಂದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಾವು ನೆಟ್ ಫ್ಲಿಕ್ಸ್ ಸೀರಿಸ್ ನೋಡುತ್ತಿರುವುದನ್ನು ಅವರು ಟ್ವೀಟ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.