ಮುಂದಿನ ವಾರದಲ್ಲಿ ಈ ರಾಶಿಯವರಿಗೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಸಿಗುವುದು ಉದ್ಯೋಗ ! ಬಡ್ತಿ, ಉನ್ನತಿಗೆ ಇಲ್ಲ ತಡೆ

ವಾರ ಭವಿಷ್ಯದ ಪ್ರಕಾರ ೪ ರಾಶಿಯವರು ಮುಂದಿನ ವಾರ ಉನ್ನತಿ ಹೊಂದುತ್ತಾರೆ.

Written by - Ranjitha R K | Last Updated : Aug 22, 2024, 01:27 PM IST
  • ನಾಲ್ಕು ರಾಶಿಯವರಿಗೆ ಶುಭ
  • ಉದ್ಯೋಗದ ವಿಚಾರದಲ್ಲಿ ಆಗುವುದು ಶುಭ
  • ಏನು ಹೇಳುತ್ತದೆ ವರ ಭವಿಷ್ಯ
ಮುಂದಿನ ವಾರದಲ್ಲಿ ಈ ರಾಶಿಯವರಿಗೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಸಿಗುವುದು ಉದ್ಯೋಗ ! ಬಡ್ತಿ, ಉನ್ನತಿಗೆ ಇಲ್ಲ ತಡೆ  title=

Weekly Horoscope : ವಾರ ಭವಿಷ್ಯದ ಆಧಾರದಲ್ಲಿ ಹೇಳುವುದಾದರೆ ಕೆಲವು ರಾಶಿಯವರಿಗೆ ಉದ್ಯೋಗ,ಬಡ್ತಿ,ಇನ್‌ಕ್ರಿಮೆಂಟ್‌ನಲ್ಲಿ ಹೊಸ ಅವಕಾಶಗಳನ್ನು ಪಡೆಯುವ ಕನಸು ಈ ವಾರ ನನಸಾಗಲಿದೆ.4 ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.

ಮೇಷ ರಾಶಿ - ನೀವು ಹೊಸ ಮತ್ತು ಅದ್ಭುತವಾದ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ಹಣಕಾಸಿನ ವ್ಯವಹಾರಗಳಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಹಣವನ್ನು ಖರ್ಚು ಮಾಡಬೇಕಾಗಬಹುದು. 

ವೃಷಭ ರಾಶಿ - ವಿದೇಶಿ ಕಂಪನಿಗಳಿಂದ ಉದ್ಯೋಗದ ಆಫರ್ ಬರುವುದು. ಸರ್ಕಾರಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ.

ಇದನ್ನೂ ಓದಿ: ತುಳಸಿ ಗಿಡದ ಬಳಿ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ.. ಸಿರಿವಂತರಿಗೂ ದರಿದ್ರ ವಕ್ಕರಿಸುವುದು!

ಮಿಥುನ ರಾಶಿ - ವೃತ್ತಿಯಲ್ಲಿ ಪ್ರಮುಖ ಬದಲಾವಣೆ ಸಾಧ್ಯ. ಕೆಲಸದ ಸ್ಥಳದಲ್ಲಿ ದೊಡ್ಡ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ.ಆರ್ಥಿಕ ಪ್ರಗತಿ ಇರುತ್ತದೆ.

 ಕರ್ಕಾಟಕ  ರಾಶಿ - ಉದ್ಯೋಗದಲ್ಲಿ ಉದ್ಭವಿಸುವ ಸಮಸ್ಯೆಗಳು ಪರಿಹಾರವಾಗುತ್ತವೆ.ಆಸ್ತಿ ಖರೀದಿಗೆ ಅವಕಾಶವಿದೆ.ವಾಹನ ಖರೀದಿಗೆ ಹಣ ವ್ಯಯವಾಗಬಹುದು. 

 ಸಿಂಹ ರಾಶಿ -ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಸಾಲ ಸುಲಭವಾಗಿ ಸಿಗಲಿದೆ. ಉತ್ತಮ ಅವಕಾಶಗಳು ನಿಮ್ಮ ಮುಂದೆ ಇರುವುದು.ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.ಖಾಸಗಿ ಉದ್ಯೋಗ ಮಾಡುವವರಿಗೆ ಬಡ್ತಿ ದೊರೆಯಲಿದೆ.

ಕನ್ಯಾ ರಾಶಿ -ನಿಮ್ಮ ವ್ಯಾಪಾರ ಪಾಲುದಾರರೊಂದಿಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ.ಹಣ ಸಾಲ ಬೇಡ.ಕೆಲಸ ಮಾಡುವ ಜನರು ಸ್ಥಳ ಬದಲಾವಣೆಯನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ: ಈ ರಾಶಿಯವರು ಯಾವುದೇ ಕಾರಣಕ್ಕೂ ಚಿನ್ನ ಧರಿಸಬಾರದು!ಚಿನ್ನವೇ ಇವರಿಗೆ ಅಶುಭ

ತುಲಾ ರಾಶಿ - ಐಷಾರಾಮ ವಸ್ತುಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡ ಬೇಕಾಗಬಹುದು. ವ್ಯವಹಾರದಲ್ಲಿ ದೊಡ್ಡ ಬದಲಾವಣೆಯಾಗಬಹುದು.ಸಂಪತ್ತು ವೃದ್ಧಿಯಾಗಲಿದೆ.

ವೃಶ್ಚಿಕ ರಾಶಿ -ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿದೆ. ಸಾಲ ಮರುಪಾವತಿ ಮಾಡಬೇಕಾಗಿಬರಬಹುದು.ಈ ವಿಷಯದಲ್ಲಿ ಸ್ವಲ್ಪ ಒತ್ತಡ ಉಂಟಾಗಬಹುದು. 

ಧನು ರಾಶಿ -ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಹೆಚ್ಚಾಗುತ್ತದೆ.ಹೊರಗೆ ಉಳಿದಿರುವ ಹಣ ಕೈ ಸೇರಲಿದೆ. ದುಬಾರಿ ವಸ್ತುವಿನ ಖರೀದಿಗೆ ಹಣ ವ್ಯಯವಾಗಲಿದೆ. 

ಮಕರ ರಾಶಿ -ವೃತ್ತಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ.ಹೂಡಿಕೆಯಿಂದ ಆರ್ಥಿಕ ಲಾಭವಾಗಲಿದೆ.ಷೇರುಪೇಟೆಯಲ್ಲಿ ಹೂಡಿಕೆಯಿಂದ ಆರ್ಥಿಕ ಲಾಭದ ಸಾಧ್ಯತೆ ಇದೆ.

ಕುಂಭ ರಾಶಿ -ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿದೆ.ಹಣ ಸಾಲ ನೀಡುವುದಕ್ಕೆ ಸರಿಯಾದ ಸಮಯ ಅಲ್ಲ.ಹಳೆಯ ಹೂಡಿಕೆಯು ನಿಮಗೆ ಲಾಭ ತರಬಹುದು. 

ಮೀನ ರಾಶಿ - ವ್ಯಾಪಾರ ವಿಸ್ತರಣೆಯಾಗಲಿದೆ. ಆಸ್ತಿ ಖರೀದಿಗೆ ಅವಕಾಶವಿದೆ.  ಬಜೆಟ್‌ಗೆ ಅನುಗುಣವಾಗಿ ಹಣವನ್ನು ಖರ್ಚು ಮಾಡಿ. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News