ಪ್ರತಿದಿನ ಬೆಳಿಗ್ಗೆ ಅರಿಶಿನ ಮತ್ತು ಜೇನುತುಪ್ಪವನ್ನು ಬೆರೆಸಿದ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುತ್ತದೆ. ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಸ್ಲಿಮ್ ಮತ್ತು ಟ್ರಿಮ್ ಆಗಿ ಇಡುತ್ತದೆ.
Weight Loss Tips: ಸಾಮಾನ್ಯವಾಗಿ ನಮ್ಮ ಹಸಿವಿನಂತೆಯೇ ನಮ್ಮ ಮನಸ್ಥಿತಿ, ಚಯಾಪಚಯ, ಜೀರ್ಣಕ್ರಿಯೆ, ಒತ್ತಡ ಎಲ್ಲವೂ ವಿವಿಧ ಹಾರ್ಮೋನುಗಳ ಮೇಲೆ ಅವಲಂಭಿಸಿವೆ. ಆದರೆ, ಬಹುತೇಕರಿಗೆ ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ (Lifestyle News In Kannada).
Anjeer dry fruit for Diabetes : ಅನೇಕ ರೀತಿಯ ಹಣ್ಣುಗಳು ಪ್ರಕೃತಿಯಲ್ಲಿ ಲಭ್ಯವಿದೆ. ಹಣ್ಣುಗಳಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿರುತ್ತವೆ. ಪ್ರತಿನಿತ್ಯ ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.
How to Lose Weight : ನೀವು ಕೂಡಾ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಕೆಲವು ಪ್ರಮುಖ ಉಪಯುಕ್ತ ಸಲಹೆಗಳು ಇಲ್ಲಿವೆ. ಈ ವಿಧಾನಗಳನ್ನು ಅನುಸರಿಸುವ ಮೂಲಕ ಹೊಟ್ಟೆಯ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಈ ಮೂಲಕ ಆರೋಗ್ಯಕರ ಜೀವನವನ್ನು ಅನುಸರಿಸಬಹುದು.
Weight Control Tips: ತೂಕದ ಸಮಸ್ಯೆ ಹೆಚ್ಚುತ್ತಲೇ ಹೋಗುತ್ತದೆ. ಈ ಸಮಸ್ಯೆಯನ್ನು ಎದುರಿಸಲು ಒಣದ್ರಾಕ್ಷಿಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಇದರ ಸೇವನೆಯು ದೇಹದಲ್ಲಿ ಕ್ಯಾಲೊರಿಗಳನ್ನು ಹೆಚ್ಚಿಸದೆ ಸಿಹಿ ಕಡುಬಯಕೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
Loose Weight Tips : ದೇಹದ ತೂಕವನ್ನು ಹೆಚ್ಚಿಸುವುದು ತುಂಬಾ ಸುಲಭ ಎಂದು ಹೇಳಲಾಗುತ್ತದೆ, ಆದರೆ ಒಮ್ಮೆ ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟ. ದೇಹದಿಂದ ಕೊಬ್ಬನ್ನು ಕಡಿಮೆ ಮಾಡುವಲು, ಜನ ಏನೆಲ್ಲಾ ಪ್ರಯತ್ನ ಮಾಡುತ್ತಾರೆ ಆದರೆ ಅದು ಬೇಗನೆ ಕಡಿಮೆಯಾಗುವುದಿಲ್ಲ. ಇದಕ್ಕಾಗಿ ಹಲವಾರು ಜಿಮ್ಗೆ ಸೇರುತ್ತಾರೆ, ಆದರೆ ಅನೇಕ ಜನರು ವಾಕಿಂಗ್ ಮಾಡುತ್ತಾರೆ. ಆದರೂ ದೇಹ ತೂಕ ಮಾತ್ರ ಕಡಿಮೆ ಆಗುವುದಿಲ್ಲ.
ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಶೇ.150ರಷ್ಟು ಹೆಚ್ಚಳವಾಗಿದೆ. ಟೈಪ್ 2 ಮಧುಮೇಹಕ್ಕೆ ಬೊಜ್ಜು ಕೂಡ ಒಂದು ದೊಡ್ಡ ಕಾರಣವಾಗಿದೆ. ಸ್ಥೂಲಕಾಯತೆಯಿಂದ ಬಳಲುತ್ತಿರುವ ಅನೇಕರು ಮಧುಮೇಹಕ್ಕೆ ಒಳಗಾಗುವ ಅಪಾಯವನ್ನು ಹೊಂದಿರುತ್ತಾರೆ.
Weight Control Tips: ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟವನ್ನು ಯಾವ ಸಮಯದಲ್ಲಿ ಮಾಡಿದರೆ ತೂಕ ನಿಯಂತ್ರಿಸಬಹುದು ಎಂಬ ಪ್ರಶ್ನೆಗೆ ಇತ್ತೀಚಿಗೆ ನಡೆದ ಸಂಶೋಧನೆಯೊಂದು ಮಾಹಿತಿ ನೀಡಿದೆ. ಲಂಡನ್ ನ ಕಿಂಗ್ಸ್ ಕಾಲೇಜ್ ನ ಸಂಶೋಧಕರು ತೂಕ ಇಳಿಕೆಯ ಬಗ್ಗೆ ಹೊಸ ಅಧ್ಯಯನ ನಡೆಸುವಾಗ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.