Star anise for Weight Loss: ಸ್ಟಾರ್ ಅನೈಸ್ ಅಂತಹ ಮಸಾಲೆಗಳಲ್ಲಿ ಒಂದಾಗಿದೆ. ಇದು ಅದರ ಸಿಹಿ ಪರಿಮಳ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಇದನ್ನು ಮುಖ್ಯವಾಗಿ ವಿಯೆಟ್ನಾಂ ಮತ್ತು ಚೀನಾದಲ್ಲಿ ಬೆಳೆಸಲಾಗುತ್ತದೆ. ಹಲವಾರು ರೀತಿಯ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು ಇದರಲ್ಲಿವೆ. ಇದರ ನಿಯಮಿತ ಸೇವನೆಯು ಬೊಜ್ಜು ಸೇರಿದಂತೆ ಈ ಸಮಸ್ಯೆಗಳನ್ನು ನಿವಾರಿಸುತ್ತದೆ-
Cooked Rice Water for Weight Loss: ಅಕ್ಕಿ ಬೇಯಿಸಿದ ನೀರು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದರೆ ನಂಬಲು ಸಾಧ್ಯವೇ? ಆಶ್ಚರ್ಯವಾಗಬಹುದು... ಆದರೆ ಇದು ಸತ್ಯ. ಅಕ್ಕಿ ನೀರು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ
Weight Loss Remedy: ತೂಕ ಇಳಿಕೆಗೆ 2-2-2 ವಿಧಾನ ಚಯಾಪಚಯ ಒಂದು ರೀತಿಯ 6 ವಾರಗಳ ಯೋಜನೆಯಾಗಿದ್ದು (extreme weight loss methods), ಅದು ತೂಕವನ್ನು ಇಳಿಕೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ. ಅದರ ಪ್ರಯೋಜನಗಳು ಮತ್ತು ಅನುಸರಿಸಬೇಕಾದ ವಿಧಾನ ತಿಳಿದುಕೊಳ್ಳೋಣ ಬನ್ನಿ (Health News In Kannada).
Weight Loss Remedies: ಹೆಸರು ಬೇಳೆ ಸೇವನೆಯು ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಬನ್ನಿ, ಮೂಂಗ್ ದಾಲ್ ಅಥವಾ ಹೆಸರು ಬೇಳೆಯನ್ನು(incude moong dal in your daily diet for weight loss) ನಮ್ಮ ಆಹಾರದಲ್ಲಿ ಹೇಗೆ ಶಾಮೀಲುಗೊಳಿಸಬೇಕು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Healthy Habits For Weight Loss: ತೂಕ ಹೆಚ್ಚಳ ಅಥವಾ ಸ್ಥೂಲಕಾಯತೆಯ ಸಮಸ್ಯೆ ಇಂದಿನ ಕಾಲದಲ್ಲಿ ಒಂದು ಸಾಮಾನ್ಯ ಜೀವನಶೈಲಿ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ಇದು ಅನೇಕ ಕಾಯ್ಲೆಗಳಿಗೆ ಮೂಲವೆಂದು ಪರಿಗಣಿಸಲಾಗಿದೆ, ಹೀಗಾಗಿ ಅದರ ಮೇಲೆ ನಮ್ಮ ಹಿಡಿತವನ್ನು ಸಾಧಿಸಲು, ನಾವು ನಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕು (Lifestyle News In Kannada).
Weight Loss: ಸಾಕಷ್ಟು ನೀರು ಕುಡಿಯುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಳಿ ಅಕ್ಕಿ, ಬ್ರೆಡ್, ಪಿಜ್ಜಾ, ಉಪಹಾರ ಧಾನ್ಯಗಳು, ಪೇಸ್ಟ್ರಿಗಳು ಮತ್ತು ಪಾಸ್ಟಾಗಳಂತಹ ಸಂಸ್ಕರಿಸಿದ ಅಥವಾ ಮೊದಲು ಪ್ಯಾಕ್ ಮಾಡಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡಿ (Lifestyle News In Kannada).
Weight Loss: ಗ್ರೇಪ್ ಫ್ರೂಟ್ ಎಂದೇ ಕರೆಯಲಾಗುವ ಕಂಚಿ ಹಣ್ಣು ಪೋಷಕಾಂಶಗಳ ಆಗರವಾಗಿದೆ. ತೂಕ ಇಳಿಕೆಯಿಂದ ಹಿಡಿದು ರೋಗ ನಿರೋಧಕ ಶಕ್ತಿಯ ಹೆಚ್ಚಿಸುವವರೆಗೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಬನ್ನಿ ಕಂಚಿಹಣ್ಣು ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ (Lifestyle News In Kannada).
Sabja Seed Benefits: ಪ್ರೋಟೀನ್, ಫೈಬರ್, ವಿಟಮಿನ್ ಎ, ವಿಟಮಿನ್ ಕೆ, ಮೆಗ್ನೀಸಿಯಮ್, ಆಂಟಿ-ಆಕ್ಸಿಡೆಂಟ್ ಗಳು, ಕಬ್ಬಿಣಾಂಶ, ಕೊಬ್ಬಿನಾಮ್ಲಗಳು, ಪೊಟ್ಯಾಸಿಯಮ್, ಫೋಲಿಕ್ ಆಮ್ಲ, ಕಾರ್ಬೋಹೈಡ್ರೇಟ್ಗಳಂತಹ ಪ್ರಮುಖ ಪೋಷಕಾಂಶಗಳು ಸಬ್ಜಾ ಬೀಜಗಳಲ್ಲಿ ಕಂಡುಬರುತ್ತವೆ. ಇದು ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ
How To Get Rid Of Belly Fat: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಹೆಚ್ಚಿದ ಬೊಜ್ಜು (ಬೆಲ್ಲಿ ಫ್ಯಾಟ್) ನಿಂದ ತೊಂದರೆಗೊಳಗಾಗಿದ್ದಾರೆ. ದೊಡ್ಡವರನ್ನು ಬಿಡಿ, ಚಿಕ್ಕ ಮಕ್ಕಳ ಹೊಟ್ಟೆಯೂ ಬೊಜ್ಜಿನಿಂದ ಕೂಡಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.