WhatsApp: ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಹೊಸ ವರ್ಷದಿಂದ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಅಂತಹ ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ನಿಮ್ಮ ಫೋನ್ ಕೂಡ ಇದೆಯೇ?
ವಾಟ್ಸಾಪ್ ಸೇವೆಗಳು ಸ್ಥಗಿತಗೊಂಡಿವೆ. ಬಳಕೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೆಸೆಜ್ಗಳು ರವಾನೆಯಾಗುತ್ತಿಲ್ಲ ಇದರಿಂದ ಜನರು ಪರದಾಡುತ್ತಿದ್ದಾರೆ. ಅಲ್ಲದೆ ನೆಟ್ ವರ್ಕ್ ಪ್ರಾಬ್ಲಮ್ ಇರ್ಬೋದು ಅಂತ ಚೆಕ್ ಮಾಡಿಕೊಳ್ಳುತ್ತಾರೆ. ನೆಟ್ ವರ್ಕ್ ಮಾರ್ಕ್ಗಳನ್ನು ಚೆಕ್ ಮಾಡುತ್ತಿದ್ದಾರೆ. ಮೆಸೆಜ್ಗಳು ಸೆಂಡ್ ಆಗುತ್ತಿಲ್ಲ.
Facebook, WhatsApp and Instagram Server Down: ಫೇಸ್ಬುಕ್, ವಾಟ್ಸ್ಅಪ್ ಮತ್ತು ಇನ್ಸ್ಟಾಗ್ರಾಮ್ ಗಳು ಡಿಜಿಟಲ್ ಮೀಡಿಯಾದಲ್ಲಿ (Digital Media) ಅಗ್ರಪಾಲನ್ನು ಹೊಂದಿವೆ. ಪರಿಣಾಮವಾಗಿಯೇ ಈ ಮೂರು ಸಾಮಾಜಿಕ ಜಾಲತಾಣಗಳ (Social Media Platforms) ಸರ್ವರ್ ಗಳು ಒಂದೇ ಒಂದು ಗಂಟೆ ಬಂದಾಗಿದ್ದರಿಂದ ಮಿಲಿಯನ್ ಡಾಲರ್ (Million Dollar) ಹಣ ನಷ್ಟವಾಗಿದೆ. ಇನ್ನೂ ಜಾಗತಿಕವಾಗಿ ಆಗಿರುವ ಸಂವಹನದ ವ್ಯತ್ಯಯವೂ (Communication problem) ಕೂಡ ದೊಡ್ಡ ಪ್ರಮಾಣದ್ದು.
ಶುಕ್ರವಾರ ತಡರಾತ್ರಿ, ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ತ್ವರಿತ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಪತನದ ಸುದ್ದಿ ಬಂದಿತು. ಈ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಕಾರ್ಯನಿರ್ವಹಿಸದಿದ್ದಾಗ ಟ್ವಿಟರ್ನಲ್ಲಿ ಮೈಮ್ಗಳ ಪ್ರವಾಹ ಉಂಟಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.