ನವದೆಹಲಿ: ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಮ್ (Instagram) ಮತ್ತು ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp)ಗಳು ಶುಕ್ರವಾರ ರಾತ್ರಿ ಒಮ್ಮೆಗೆ ಡೌನ್ ಆಗಿರುವ ಸಿದ್ದು ಬಂದಿತು. ಈ ಮೂರು ಪ್ಲಾಟ್‌ಫಾರ್ಮ್‌ಗಳು ಒಮ್ಮೆಗೆ ಕಾರ್ಯನಿರ್ವಹಿಸದಿದ್ದಾಗ, ಜನರು ಟ್ವಿಟರ್‌ನಲ್ಲಿ ಎಲ್ಲಾ ಕಡೆಯಿಂದ ಮೈಮ್‌ಗಳ ಪ್ರವಾಹ ಹರಿಸಿದ್ದಾರೆ.
ಈ ಮಧ್ಯೆ, ಜನರು ಟ್ವಿಟರ್‌ನಲ್ಲಿ ಈ ಬಗ್ಗೆ ಮೈಮ್‌ಗಳ ಮಜಾ ಆನಂದಿಸಿದರು. ಆದರೆ ಸ್ವಲ್ಪ ಸಮಯದ ನಂತರ, ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಮ್ ಮತ್ತು ತ್ವರಿತ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಮತ್ತೆ ಸರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು.
WhatsApp, Facebook & Instagram are down in India and many other parts of the world
— ANI (@ANI) March 19, 2021
ಇದನ್ನೂ ಓದಿ - New Facebook Update: ಭಾರತದ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ಬಿಡುಗಡೆಗೊಳಿಸಿದ Facebook
ಏಕಸ್ವಾಮ್ಯದ ನೆಪದಲ್ಲಿ ಆಕ್ರಮಣ ಮಾಡಿದ Paytm:
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ (WhatsApp) ಡೌನ್ ಆಗಿದ್ದಾಗ ಪೇಟಿಎಂ ಕ್ವಿಪ್ ಮಾಡಿದೆ ಮತ್ತು ಟ್ವೀಟ್ ಮಾಡುವ ಮೂಲಕ ಅವರು ಏಕಸ್ವಾಮ್ಯದ ನೆಪದಲ್ಲಿ ದಾಳಿ ಮಾಡಿದೆ.
Your Internet is fine. It's the apps.
Now you know why monopolies are a bad idea.
— Paytm (@Paytm) March 19, 2021
ಟ್ವಿಟರ್‌ನಲ್ಲಿ ಮೈಮ್ಸ್ ಪ್ರವಾಹ :
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಫೇಸ್‌ಬುಕ್ ಒಡೆತನದಲ್ಲಿದೆ. ಅದೇ ಸಮಯದಲ್ಲಿ, ಟ್ವಿಟರ್ ಅವರ ಪ್ರತಿಸ್ಪರ್ಧಿ ಕಂಪನಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟ್ವಿಟರ್‌ನಲ್ಲಿ ಜನರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಒಮ್ಮೆಗೆ ಡಾನ್ ಆಗಿದ್ದನ್ನು ಮೈಮ್‌ಗಳ ಮೂಲಕ ಗೇಲಿ ಮಾಡಿದ್ದಾರೆ.
Me when whatsapp instagram isn't working.#Instagramdown #whatsappdown pic.twitter.com/VK0nIe9bKF
— आशुतोष भारद्वाज (@pyaraacetamol) March 19, 2021
ಇದನ್ನೂ ಓದಿ - WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ, ಬದಲಾಗಲಿದೆ ನಿಮ್ಮ ಚಾಟಿಂಗ್ ವಿಧಾನ
Everyone running to Twitter to check if Instagram is down or they got hacked #instagramdown pic.twitter.com/vKVXcsSiVw
— Wajiha Saeed (@WajihaSaeed7) March 19, 2021
#instagramdown
When Instagram crashes, the people of Twitter: pic.twitter.com/sU0SNivTIL— LEɅS (@fookinlevs) March 19, 2021
coming to twitter to check if its just my instagram not working #instagramdown pic.twitter.com/hjm159quhg
— Kyle (@kyleevison) March 19, 2021
Every person when Instagram and WhatsApp stops working:#instagramdown pic.twitter.com/JYCJ0VT5OE
— Naman Gupta (@andthenhetweets) March 19, 2021
Me running to twitter to check what happened to WhatsApp again #whatsappdown #Instagramdown pic.twitter.com/mT6kkiqgB8
— Viral 🚀👨💻 (@MrCodingBoy) March 19, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.