Whatsapp: ವಾಟ್ಸಾಪ್ (WhatsApp) ಬಳಕೆದಾರರಿಗೆ ಒಂದು ಗುಡ್ ನ್ಯೂಸ್ ಇದೆ, ಶೀಘ್ರದಲ್ಲೇ ನೀವು ಮೋಜಿನ ವೈಶಿಷ್ಟ್ಯವನ್ನು ಪಡೆಯಲಿದ್ದೀರಿ. ಅಪ್ಲಿಕೇಶನ್ ಜಾಗತಿಕ ಧ್ವನಿ ಸಂದೇಶ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಅದು ಬಳಕೆದಾರರು ಒಂದು ಚಾಟ್ನಿಂದ ಇನ್ನೊಂದಕ್ಕೆ ಬದಲಾಯಿಸಿದಾಗಲೂ ಧ್ವನಿ ಸಂದೇಶಗಳನ್ನು ಕೇಳುವುದನ್ನು ಮುಂದುವರಿಸಲು ಅನುಮತಿಸುತ್ತದೆ.
WhatsApp: ವಾಟ್ಸಾಪ್ ತನ್ನ UPI ಆಧಾರಿತ ಪಾವತಿ ವೈಶಿಷ್ಟ್ಯವನ್ನು ಬೇರೆ ಹಂತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಈಗ, ಇದು ನೋವಿ ವಾಲೆಟ್ ಅಪ್ಲಿಕೇಶನ್ನೊಂದಿಗೆ ಸಂಯೋಜಿಸಲ್ಪಟ್ಟಂತೆ ತೋರುತ್ತಿದೆ. ಇದು ಭಾರತೀಯ ಬಳಕೆದಾರರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.
WhatsApp Payments - ನೀವೂ ಕೂಡ ಒಂದು ವೇಳೆ WhatsApp ಮೂಲಕ ಹಣ ಪಾವತಿ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ. ಶೀಘ್ರದಲ್ಲೇ WhatsApp ತನ್ನ ವೇದಿಕೆಯಲ್ಲಿ ಹಣ ಪಾವತಿ ಮಾಡಲು ನಿಮ್ಮಿಂದ ನಿಮ್ಮ ಗುರುತನ್ನು ಪರಿಶೀಲಿಸಲು ಕೇಳಬಹುದು. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
WhatsApp Global Voice Message Player: WABetaInfo ವರದಿಯ ಪ್ರಕಾರ ಈ ವೈಶಿಷ್ಟ್ಯವು ಬಳಕೆದಾರರು ಚಾಟ್ ತೊರೆದಾಗಲೂ ಕೂಡ ಧ್ವನಿ ಸಂದೇಶಗಳನ್ನು ಕೇಳಲು ಅನುಮತಿಸುತ್ತದೆ ಎಂದು ಹೇಳಲಾಗಿದೆ.
ಕೆಲವು ದಿನಗಳ ಹಿಂದೆ, ಆಯ್ದ ಸಂಪರ್ಕಗಳಿಂದ ಬಳಕೆದಾರರು ತಮ್ಮ ಸ್ಟೇಟಸ್, ಕೊನೆಯದಾಗಿ ನೋಡಿದ ಮತ್ತು ಪ್ರೊಫೈಲ್ ಫೋಟೋಗಳನ್ನು ಮರೆಮಾಚುವ ಸಾಧ್ಯತೆಯನ್ನು WhatsApp ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಮೊದಲು ವಾಟ್ಸಾಪ್ ಐಒಎಸ್ ಬೀಟಾ ಆಪ್ನಲ್ಲಿ ಫೀಚರ್ ಅನ್ನು ಪರೀಕ್ಷಿಸುತ್ತಿತ್ತು, ಈಗ ಆಂಡ್ರಾಯ್ಡ್ ಆವೃತ್ತಿಯಲ್ಲಿ ಅದೇ ಫೀಚರ್ ಅನ್ನು ಟೆಸ್ಟಿಂಗ್ ಮಾಡುತ್ತಿದೆ.
WhatsApp Latest Update - ವಾಟ್ಸಾಪ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕಂಪನಿಯು ಅಂತಿಮವಾಗಿ Multi-Device Support ಅನ್ನು ಬೀಟಾ-ಅಲ್ಲದ ಬಳಕೆದಾರರಿಗೂ ಬಿಡುಗಡೆ ಮಾಡಲು ಆರಂಭಿಸಿದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಪರೀಕ್ಷಕರಿಗಾಗಿ ವಾಟ್ಸಾಪ್ ಮೊದಲು ಈ 2 ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತದೆ. ಕಳುಹಿಸುವವರು ತಮ್ಮ ರೆಕಾರ್ಡಿಂಗ್ ಅನ್ನು ಸ್ಟಾಪ್ ಮಾಡಲು ಮತ್ತು ತಮಗೆ ಬೇಕೆಂದಾಗ ಮುಂದುವರಿಸಲುಬಹುದು
WhatsApp Mistakes: ತ್ವರಿತ ಸಂದೇಶ ರವಾನಿಸುವ ವೇದಿಕೆಯಾಗಿರುವ WhatsApp ಇಂದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಇದಕ್ಕೆ ಕಾರಣ ಈ ಆಪ್ ನಮ್ಮೆಲ್ಲರ ವೈಯಕ್ತಿಕ ಬದುಕಿನಲ್ಲಿ ಸ್ಥಾನ ಪಡೆದಿದೆ. WhatsApp ನ ಹಲವು ಪ್ರಯೋಜನಗಳಿವೆ. ಆದರೆ, ಈ ಆಪ್ ಕೆಲ ಅನಾನುಕೂಲಗಳನ್ನು ಕೂಡ ಹೊಂದಿದೆ. ವಾಟ್ಸಾಪ್ಗೆ ಸಂಬಂಧಿಸಿದ ಅನುಕೂಲಗಳ ಬಗ್ಗೆ ನಮಗೆ ಬಹಳಷ್ಟು ತಿಳಿದಿದೆ ಆದರೆ ಅನಾನುಕೂಲಗಳ ಬಗ್ಗೆ ಬಹಳ ಕಡಿಮೆ ಜನರಿಗೆ ತಿಳಿದಿದೆ.
WhatsApp Latest Feature - ವಾಟ್ಸಾಪ್ ವಿಶ್ವದಲ್ಲಿಯೇ ಅತಿ ಹೆಚ್ಚು ಬಳಸಲಾಗುವ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಬಳಕೆದಾರರ ಮೊದಲ ಆದ್ಯತೆಯಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು, ವಾಟ್ಸಾಪ್ ತನ್ನ ಆಪ್ಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇರುತ್ತದೆ.
WhatsApp New Feature - ವಾಟ್ಸಾಪ್ ಮಂಗಳವಾರ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಬಳಕೆದಾರರಿಗಾಗಿ ವಿಶೇಷ ವೈಶಿಷ್ಟ್ಯವನ್ನು (WhatsApp New Feature) ಹೊರತಂದಿದೆ. ವ್ಯಕ್ತಿಯ ವೈಯಕ್ತಿಕ ಚಾಟ್ ಅನ್ನು ಮರೆಮಾಡಲು ಬಯಸುವವರಿಗೆ ಈ ವೈಶಿಷ್ಟ್ಯವು ತುಂಬಾ ಪ್ರಯೋಜನಕಾರಿಯಾಗಿದೆ.
ನಿಮ್ಮ ವಾಟ್ಸಾಪ್ಗೆ ಬರುವ ಫೋಟೋಗಳು ಅಥವಾ ವೀಡಿಯೊಗಳನ್ನು ಸ್ವಯಂಚಾಲಿತವಾಗಿ ಉಳಿಸಿದರೆ, ತಕ್ಷಣ ಸೆಟ್ಟಿಂಗ್ ಅನ್ನು ಬದಲಾಯಿಸಿ. ವಾಸ್ತವವಾಗಿ, ಸೈಬರ್ ತಜ್ಞರ ಪ್ರಕಾರ, ಫೋಟೋಗಳು ಕೆಲವೊಮ್ಮೆ ಟ್ರೋಜನ್ ಕುದುರೆಗಳಂತೆ ಕಾರ್ಯನಿರ್ವಹಿಸುತ್ತವೆ.
WhatsApp New Feature - ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ನಿತ್ಯ ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಈ ಸರಣಿಯಲ್ಲಿ ಇತ್ತೀಚೆಗೆ ವಾಟ್ಸಾಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಹೊಸ ವೈಶಿಷ್ಟ್ಯವನ್ನು (WhatsApp Latest Update) ಸೇರಿಸಿದೆ.
WhatsApp New Feature - ವಾಟ್ಸ್ ಆಪ್ (WhatsApp) ಬಳಕೆದಾರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ವಾಟ್ಸ್ ಆಪ್ ತನ್ನ ಬಹು ನಿರೀಕ್ಷಿತ ವೈಶಿಷ್ಟ್ಯ ಬಿಡುಗಡೆಗೊಳಿಸಲು ಆರಂಭಿಸಿದೆ.
ವಾಟ್ಸಾಪ್ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಸಂದೇಶಗಳ ಜೊತೆಗೆ, ಆಡಿಯೋ ಮತ್ತು ವಿಡಿಯೋ ಕರೆ ಸೌಲಭ್ಯವೂ ಹೆಚ್ಚು ಜನಪ್ರಿಯವಾಗಿದೆ. ವಾಟ್ಸ್ಆ್ಯಪ್ನಲ್ಲಿ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದರೆ ಈ 4 ವಿಧಾನಗಳಲ್ಲಿ ಸುಲಭವಾಗಿ ಕಂಡುಹಿಡಿಯಬಹುದು.
WhatsApp Testing New Feature: WhatsApp ಮೂಲಕ ಶೀಘ್ರದಲ್ಲಿಯೇ ನೀವು ನಿಮ್ಮ ಬಂಧು-ಮಿತ್ರರಿಗೆ ಜೊತೆಗೆ ಹೈ ಕ್ವಾಲಿಟಿ ವಿಡಿಯೋ ಹಂಚಿಕೊಳ್ಳಬಹುದು. WABetaInfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇತ್ತೀಚೆಗಷ್ಟೇ ವಾಟ್ಸ್ ಆಪ್ ವಿಶೇಷ ವೈಶಿಷ್ಟ್ಯವೊಂದರ ಟೆಸ್ಟಿಂಗ್ ನಡೆಸುತ್ತಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.