China Economy : ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಮಂದಗತಿಯಲ್ಲಿರುವ ಚೀನಾದ ಆರ್ಥಿಕತೆಯು ಮತ್ತೊಮ್ಮೆ ಹೊಡೆತವನ್ನು ಅನುಭವಿಸಿದೆ. ಆಗಸ್ಟ್ನಲ್ಲಿ ಅದರ ರಫ್ತು ಮತ್ತು ಆಮದು ಎರಡೂ ಕುಸಿತ ಕಂಡಿವೆ.
ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ತನ್ನ ಸಾವಿನ ಮೊದಲು ಅನೇಕ ಭಯಾನಕ ಭವಿಷ್ಯ ನುಡಿದಿದ್ದರು. ಜಗತ್ತು ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದರ ಬಗ್ಗೆ ಹಲವಾರು ವರ್ಷಗಳ ಹಿಂದೆಯೇ ಅವರು ಭವಿಷ್ಯ ನುಡಿದಿದ್ದಾರೆ.
ಭಾರತವು 2021ರ ಅಂತಿಮ 3 ತಿಂಗಳಲ್ಲಿ ಬ್ರಿಟನ್ ಹಿಂದಿಕ್ಕಿ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದೆ. 2019ರಲ್ಲಿ ಇದೇ ರೀತಿ ಯುಕೆಯನ್ನು 2ನೇ ಬಾರಿಗೆ 6ನೇ ಸ್ಥಾನಕ್ಕೆ ಭಾರತ ತಳ್ಳಿದೆ.
ಭಾರತವು ಮುಂದಿನ ವರ್ಷ ಫ್ರಾನ್ಸ್ ಮತ್ತು ನಂತರ 2023 ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ (world's sixth biggest economy) ತನ್ನ ಸ್ಥಾನವನ್ನು ಮರಳಿ ಪಡೆಯಲಿದೆ ಎಂದು ಸೆಬ್ರ್ ಹೇಳಿದರು.
ಕರೋನವೈರಸ್ ಹಿನ್ನಲೆಯಲ್ಲಿ ಈಗ ವಿಶ್ವ ಮಾರುಕಟ್ಟೆಗಳು ಕುಸಿಯುತ್ತಿರುವುದರಿಂದ ಭಾರತದ ತನ್ನ ದುರ್ಬಲ ಆರ್ಥಿಕತೆಗೆ ತಕ್ಷಣದ ಗಮನ ಹರಿಸಬೇಕು ಎಂದು ಲೇಖಕ ಚೇತನ್ ಭಗತ್ ಹೇಳಿದ್ದಾರೆ, ಅದೇ ಸಮಯದಲ್ಲಿ ದೇಶದ ಜನರು ಅರ್ಥಹೀನ ಸಮಸ್ಯೆಗಳಿಂದ ವಿಚಲಿತರಾಗಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.