ಈಗ ಭಾರತೀಯ ಜ್ಯೋತಿಷಿ ಕುಶಾಲ್ ಕುಮಾರ್ ನುಡಿದ ಭವಿಷ್ಯ ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಲಿಂಕ್ಡ್ಇನ್ನಲ್ಲಿ ಹಂಚಿಕೊಂಡ ಮೀಡಿಯಮ್ನಲ್ಲಿನ ಪೋಸ್ಟ್ನಲ್ಲಿ, ಕುಮಾರ್ ಅವರು ವಿಶ್ವ ಸಮರ 3 ಕೇವಲ ವಾರಗಳ ದೂರದಲ್ಲಿದೆ ಎಂದು ಹೇಳಿದ್ದಾರೆ.ಅವರ ಲಿಂಕ್ಡ್ಇನ್ ಪ್ರೊಫೈಲ್ನ ಪ್ರಕಾರ, ಶ್ರೀ ಕುಮಾರ್ ಅವರು ವೈದಿಕ ಜ್ಯೋತಿಷಿಯಾಗಿದ್ದಾರೆ, ಅವರು ಭವಿಷ್ಯದ ಘಟನೆಗಳ ಬಗ್ಗೆ ಮುನ್ಸೂಚನೆ ನೀಡಲು ಗ್ರಹಗಳ ಜೋಡಣೆಯನ್ನು ತೋರಿಸುವ ಚಾರ್ಟ್ಗಳನ್ನು ಬಳಸಿದ್ದಾರೆ.
Nostradamus Prediction 2023: ಜರ್ಮನಿಯ ಮೇಲೆ ಹಿಟ್ಲರ್ ಆಳ್ವಿಕೆ ಮತ್ತು 9/11 ನಂತಹ ಭಯೋತ್ಪಾದಕ ದಾಳಿಗಳ ಬಗ್ಗೆ ಫ್ರೆಂಚ್ ಪ್ರವಾದಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳು ನಿಜವಾಗಿವೆ.
ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ತನ್ನ ಸಾವಿನ ಮೊದಲು ಅನೇಕ ಭಯಾನಕ ಭವಿಷ್ಯ ನುಡಿದಿದ್ದರು. ಜಗತ್ತು ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದರ ಬಗ್ಗೆ ಹಲವಾರು ವರ್ಷಗಳ ಹಿಂದೆಯೇ ಅವರು ಭವಿಷ್ಯ ನುಡಿದಿದ್ದಾರೆ.
ಉಕ್ರೇನ್ನ ಲುವಿವ್ ಮತ್ತು ಕೀವ್ ನಗರಗಳ ಮೇಲೆ ರಷ್ಯಾ ಯುದ್ಧ ವಿಮಾನಗಳು ಬಾಂಬ್ ಮತ್ತು ಕ್ಷಿಪಣಿಗಳ ದಾಳಿ ನಡೆಸಿವೆ. ಉಕ್ರೇನ್ ರಾಜಧಾನಿ ಕೀವ್ ಬಳಿ ಇರುವ ಯುದ್ಧ ಟ್ಯಾಂಕ್ ದುರಸ್ತಿ ಘಟಕ, ಶಸ್ತಾಸ್ತ್ರ ವಾಹನ ತಯಾರಿಕೆ, ಸೇನಾ ಸಲಕರಣೆಗಳ ಕಾರ್ಖಾನೆಯನ್ನು ಸಹ ರಷ್ಯಾ ಕ್ಷಿಪಣಿ ದಾಳಿ ನಡೆಸಿ ಧ್ವಂಸ ಮಾಡಿದೆ.
The United States enjoys cordially friendly and strategic relations with Ukraine and attaches great importance to the success of Ukraine's transition to a democracy with a flourishing market economy.
Russia-Ukraine Conflict - ವಿಶ್ವಾದ್ಯಂತದ ನಾಯಕರುಗಳು ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಗೆ ಪರಿಹಾರ ಹುಡುಕುವಲ್ಲಿ ತೊಡಗಿದ್ದಾರೆ. ಆದರೆ, ಆದರೆ, ಪೂರ್ವ ಮತ್ತು ಪಾಶ್ಚಿಮಾತ್ಯಗಳ ನಡುವಿನ ವೈಮನಸ್ಯ ಹೆಚ್ಚಾಗುತ್ತಲೇ ಇದೆ. ಉಕ್ರೇನ್ ಗಡಿಯಿಂದ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ರಷ್ಯಾದ ಹೇಳಿಕೆಯನ್ನು ನ್ಯಾಟೋ ಮಿತ್ರರಾಷ್ಟ್ರಗಳು ತಿರಸ್ಕರಿಸಿವೆ.
Ukraine Crisis - ಮಾಸ್ಕೋದಿಂದ ಸಕಾರಾತ್ಮಕ ಸುದ್ದಿಯೊಂದು ಹೊರಬಂದಿದೆ. ಬೆನ್ ವ್ಯಾಲೇಸ್ ಅವರು ರಷ್ಯಾದ ಸಹವರ್ತಿ (Russian Counterpart) ಸೆರ್ಗೆಯ್ ಶೋಯಿಗು ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಉಕ್ರೇನ್ ಮೇಲೆ ದಾಳಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ರಷ್ಯಾ ಸರ್ಕಾರ (Russian Government) ನನಗೆ ಸ್ಪಷ್ಟವಾಗಿ ಹೇಳಿದೆ ಎಂದು ಅವರು ಹೇಳಿದ್ದಾರೆ.
Russia-Ukraine Tension - ಉಕ್ರೇನ್ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಜಗತ್ತನ್ನು ಮತ್ತೊಮ್ಮೆ ವಿಶ್ವಯುದ್ಧದತ್ತ ತಳ್ಳುತ್ತಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದರೆ ನಂತರ ವಿಶ್ವಯುದ್ಧವೂ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಕೆಂದರೆ ಯುಎಸ್ ಅಧ್ಯಕ್ಷರು ರಷ್ಯಾಗೆ ಈಗಾಗಲೇ ಭೀಕರ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ನ್ಯಾಟೋ ರಷ್ಯಾಕ್ಕೆ ಸಲಹೆ ನೀಡಿದೆ.
ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಶಾಂತಿಯ ಭರವಸೆಗಳು ಮತ್ತೊಮ್ಮೆ ಹಿನ್ನಡೆ ಅನುಭವಿಸಿವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಂದಿಗಿನ ಭೇಟಿಯ ನಂತರ ಉಭಯ ದೇಶಗಳು ನೀಡಿದ ಹೇಳಿಕೆಗಳಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅದೇ ಸಮಯದಲ್ಲಿ, ಈ ಯುದ್ಧದಲ್ಲಿ ಐದು ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.