ಉಕ್ರೇನ್ನ ಮೇಲೆ ಆಕ್ರಮಣ ಮಾಡಲು ಯುಎಸ್ ದೇಶದ ಮೇಲೆ ಭಾರೀ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ ನಂತರ ಸಾವಿರಾರು ರಷ್ಯಾದ ಗ್ರಾಹಕರು Apple Pay ಮತ್ತು Google Pay ಸೇವೆಗಳನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ ಸುಮಾರು 5000 ವಿದ್ಯಾರ್ಥಿಗಳ ವಾಪಸಾತಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ.
Russia-Ukraine Conflict Update: ಬೆಲಾರೂಸ್ ಪರಮಾಣು ಡ್ರಿಲ್ ನಡೆಸುವ ಮೂಲಕ ರಷ್ಯಾ ಕಪ್ಪು ಸಮುದ್ರದಲ್ಲಿ (Russia's Black Sea Fleet) ತನ್ನ ಸಮರಾಭ್ಯಾಸ ನಡೆಸಿದೆ. ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ರಷ್ಯಾ ಮೂರೂ ದಿಕ್ಕುಗಳಿಂದ ರಷ್ಯಾವನ್ನು ಸುತ್ತುವರೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ವತಃ ಈ ಪರಮಾಣು ಡ್ರಿಲ್ ಗೆ ಸಾಕ್ಷಿಯಾಗಿದ್ದಾರೆ.
Russia-Ukraine Border Crisis - ರಷ್ಯಾ-ಉಕ್ರೇನ್ (Russia-Ukraine Border) ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ವಿಶ್ವ ಯುದ್ಧದ (World War 3) ಭಯ ಹೆಚ್ಚಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ, ಒಂದು ತಿಂಗಳಲ್ಲಿ, ಪ್ರಪಂಚವು ಕರೋನವೈರಸ್ ಬಿಕ್ಕಟ್ಟಿನ ನಡುವೆ ಭೀಕರ ಯುದ್ಧವನ್ನು ಎದುರಿಸಬೇಕಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.