Xi Jinping

ಪ್ರಧಾನಿ ಮೋದಿ ಅವರ ಕವಿತೆ ಮಹಾಬಲಿಪುರಂನ ರಾಜತಾಂತ್ರಿಕತೆಗಿಂತ ಭಿನ್ನ!

ಪ್ರಧಾನಿ ಮೋದಿ ಅವರ ಕವಿತೆ ಮಹಾಬಲಿಪುರಂನ ರಾಜತಾಂತ್ರಿಕತೆಗಿಂತ ಭಿನ್ನ!

ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಿಗ್ಗೆ ಸಮುದ್ರ ತೀರದಲ್ಲಿ ನಡೆದಾಡುವಾಗ ಸಮುದ್ರದ ಅಲೆಗಳೊಂದಿಗೆ ಸಂವಹನ ನಡೆಸುವ ಕವಿತೆಯೊಂದನ್ನು ಬರೆದಿದ್ದಾರೆ.

Oct 13, 2019, 07:04 PM IST
ಮಹಾಬಲಿಪುರ೦ನಲ್ಲಿ ಭಾರತ- ಚೀನಾ ಭಾಯಿ ಭಾಯಿ

ಮಹಾಬಲಿಪುರ೦ನಲ್ಲಿ ಭಾರತ- ಚೀನಾ ಭಾಯಿ ಭಾಯಿ

ಭಾರತದ ಅನೌಪಚಾರಿಕ ಭೇಟಿಯಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಇಂದು ಚೆನ್ನೈಗೆ ಆಗಮಿಸಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಬಲಿಪುರಂ ದೇವಾಲಯಗಳಲ್ಲಿಗೆ ಕರೆದೊಯ್ದರು.

Oct 11, 2019, 06:14 PM IST
 ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೆ ರತ್ನ ಗಂಬಳಿ ಸ್ವಾಗತ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೆ ರತ್ನ ಗಂಬಳಿ ಸ್ವಾಗತ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಭವ್ಯ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸಲು ಶುಕ್ರವಾರ ರೆಡ್ ಕಾರ್ಪೆಟ್ ಹೊರಡಿಸಲಾಯಿತು ಮತ್ತು ಶಾಲಾ ವಿದ್ಯಾರ್ಥಿಗಳು ಭಾರತ ಮತ್ತು ಚೀನಾದ ಧ್ವಜಗಳನ್ನು ಬೀಸಿ ಸ್ವಾಗತಿಸಿದರು.

Oct 11, 2019, 04:21 PM IST
ಪಿಒಕೆ ಭೂಮಿ ಖಾಲಿ ಮಾಡುವಂತೆ ಮೋದಿ ಚೀನಾಗೆ ಹೇಳಲಿ-ಕಪಿಲ್ ಸಿಬಲ್ ಸವಾಲ್

ಪಿಒಕೆ ಭೂಮಿ ಖಾಲಿ ಮಾಡುವಂತೆ ಮೋದಿ ಚೀನಾಗೆ ಹೇಳಲಿ-ಕಪಿಲ್ ಸಿಬಲ್ ಸವಾಲ್

ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಪಿಒಕೆ ಯಲ್ಲಿ 5,000 ಕಿ.ಮೀ ಭೂಮಿಯನ್ನು ಖಾಲಿ ಮಾಡುವಂತೆ ಹೇಳುವ ಮೂಲಕ ತಮ್ಮ 56 ಇಂಚಿನ ಎದೆಯನ್ನು ತೋರಿಸಬೇಕೆಂದು ಕೇಳಿಕೊಂಡರು.

Oct 11, 2019, 01:21 PM IST
ಮಹಾಬಲಿಪುರಂ: ನರೇಂದ್ರ ಮೋದಿ-ಕ್ಸಿ ಜಿನ್‌ಪಿಂಗ್ ಸ್ವಾಗತಕ್ಕೆ ತರಕಾರಿ-ಹಣ್ಣುಗಳಿಂದ ಅಲಂಕೃತವಾದ ಕಮಾನು

ಮಹಾಬಲಿಪುರಂ: ನರೇಂದ್ರ ಮೋದಿ-ಕ್ಸಿ ಜಿನ್‌ಪಿಂಗ್ ಸ್ವಾಗತಕ್ಕೆ ತರಕಾರಿ-ಹಣ್ಣುಗಳಿಂದ ಅಲಂಕೃತವಾದ ಕಮಾನು

ಸ್ವಾಗತ ಕಮಾನು ಸಿದ್ಧಪಡಿಸಲು ತೋಟಗಾರಿಕೆ ಇಲಾಖೆಯ 200 ಸಿಬ್ಬಂದಿ ಮತ್ತು ತರಬೇತಿ ಪಡೆದ ಕೆಲಸಗಾರರು ಸುಮಾರು 10 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ. 

Oct 11, 2019, 12:13 PM IST
ಮೋದಿ-ಕ್ಸಿ ಜಿನ್‌ಪಿಂಗ್ ಭೇಟಿಗೆ ಮಹಾಬಲಿಪುರಂ ಆಯ್ಕೆ ಮಾಡಿಕೊಂಡಿದ್ದೇಕೆ ಗೊತ್ತೇ?

ಮೋದಿ-ಕ್ಸಿ ಜಿನ್‌ಪಿಂಗ್ ಭೇಟಿಗೆ ಮಹಾಬಲಿಪುರಂ ಆಯ್ಕೆ ಮಾಡಿಕೊಂಡಿದ್ದೇಕೆ ಗೊತ್ತೇ?

ಎರಡನೇ ಭಾರತ-ಚೀನಾ ಅನೌಪಚಾರಿಕ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಆತಿಥ್ಯಕ್ಕೆ ಈಗ ತಮಿಳುನಾಡಿನ ಮಹಾಬಲಿಪುರಂನ್ನು ಈಗ ಇಬ್ಬರು ಏಷ್ಯಾದ ಮಹಾನ್ ನಾಯಕರ ಭೇಟಿಯ ಕೇಂದ್ರವನ್ನಾಗಿ ನಿಗದಿಪಡಿಸಲಾಗಿದೆ. ಆದರೆ ಸ್ಥಳದ ಆಯ್ಕೆ ಹಿನ್ನಲೆಯನ್ನು ಗಮನಿಸುತ್ತಾ ಹೋದಾಗ ನಮಗೆ ಮಹಾಬಲಿಪುರಂ ಚೀನಾ ಮತ್ತು ಭಾರತದ ನಡುವಿನ ಐತಿಹಾಸಿಕ ಸಂಪರ್ಕ ತಾಣವಾಗಿ ಪರಿಣಮಿಸುತ್ತದೆ.

Oct 10, 2019, 01:05 PM IST
ಅ.11-12ರಂದು ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಭೇಟಿ; ಪ್ರಧಾನಿ ಮೋದಿ ಜತೆ ಅನೌಪಚಾರಿಕ ಸಭೆ

ಅ.11-12ರಂದು ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಭೇಟಿ; ಪ್ರಧಾನಿ ಮೋದಿ ಜತೆ ಅನೌಪಚಾರಿಕ ಸಭೆ

ಚೆನ್ನೈ ಸಮೀಪದಲ್ಲಿರುವ ಮಾಮಲ್ಲಾಪುರಂನಲ್ಲಿ ಅಕ್ಟೋಬರ್ 11 ಮತ್ತು 12 ರಂದು ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ ನಡೆಯಲಿದೆ.

Oct 9, 2019, 01:24 PM IST
ರಕ್ತಸಿಕ್ತ ಯುದ್ಧಕ್ಕೆ ಸಿದ್ಧ, ಒಂದಿಂಚು ಭೂಮಿಯನ್ನೂ ಚೀನಾ ಬಿಟ್ಟುಕೊಡುವುದಿಲ್ಲ: ಅಧ್ಯಕ್ಷ ಕ್ಸಿ   ಜಿಂಪಿಂಗ್

ರಕ್ತಸಿಕ್ತ ಯುದ್ಧಕ್ಕೆ ಸಿದ್ಧ, ಒಂದಿಂಚು ಭೂಮಿಯನ್ನೂ ಚೀನಾ ಬಿಟ್ಟುಕೊಡುವುದಿಲ್ಲ: ಅಧ್ಯಕ್ಷ ಕ್ಸಿ ಜಿಂಪಿಂಗ್

ಹಾಂಗ್ ಕಾಂಗ್ ಪ್ರಸ್ತುತ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ.

Mar 20, 2018, 02:47 PM IST
2022ರವರೆಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕ್ಸಿ ಜಿನ್ಪಿಂಗ್

2022ರವರೆಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕ್ಸಿ ಜಿನ್ಪಿಂಗ್

ಶಿ ಮತ್ತು ಪ್ರಧಾನಮಂತ್ರಿ ಲಿ ಕ್ವಿಂಗ್ (62) ಮೊದಲ ಬಾರಿಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಶ್ರೇಯಾಂಕದಲ್ಲಿದ್ದಾರೆ.

Oct 24, 2017, 03:06 PM IST
ಬ್ರಿಕ್ಸ್ ಶೃಂಗಸಭೆ: ಜಿನ್ಪಿಂಗ್ ಜೊತೆ 'ಫಲಪ್ರದ' ಮಾತುಕತೆ ನಂತರ ಮ್ಯಾನ್ಮಾರ್ ಗೆ ಹೊರಟ ಪ್ರಧಾನಿ ಮೋದಿ

ಬ್ರಿಕ್ಸ್ ಶೃಂಗಸಭೆ: ಜಿನ್ಪಿಂಗ್ ಜೊತೆ 'ಫಲಪ್ರದ' ಮಾತುಕತೆ ನಂತರ ಮ್ಯಾನ್ಮಾರ್ ಗೆ ಹೊರಟ ಪ್ರಧಾನಿ ಮೋದಿ

ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನೀ ಸರ್ಕಾರ ಮತ್ತು ಜನರಿಗೆ ಅವರ ಬೆಚ್ಚಗಿನ ಆತಿಥ್ಯಕ್ಕಾಗಿ ಧನ್ಯವಾದ ಹೇಳಿದ ಮೋದಿ, ದ್ವಿಪಕ್ಷೀಯ ಭೇಟಿಗಾಗಿ ಮ್ಯಾನ್ಮಾರ್ಗೆ ತೆರಳಿದರು

Sep 5, 2017, 03:07 PM IST
ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರತಿಧ್ವನಿಸಿದ ಸಬ್ಕಾ ಸಾತ್, ಸಬ್ಕಾ ವಿಕಾಸ್

ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರತಿಧ್ವನಿಸಿದ ಸಬ್ಕಾ ಸಾತ್, ಸಬ್ಕಾ ವಿಕಾಸ್

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಗುಂಪುಗಳು ಮೊದಲ ಬಾರಿಗೆ ಪಾಕಿಸ್ತಾನದ ಮೂಲದ ಗುಂಪುಗಳಾದ ಲಷ್ಕರ್-ಇ-ತೊಯ್ಬಾ, ಜೈಶ್-ಇ-ಮೊಹಮ್ಮದ್ ಮತ್ತು ಹಕ್ಕಾನಿ ನೆಟ್ವರ್ಕ್ಗಳನ್ನು ಭಯೋತ್ಪಾದನೆ ಎಂದು ಬಲವಾಗಿ ಖಂಡಿಸಿದರು.

Sep 5, 2017, 10:11 AM IST
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತಕ್ಕೆ ದೊಡ್ಡ ಗೆಲುವು

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತಕ್ಕೆ ದೊಡ್ಡ ಗೆಲುವು

ಎಲ್ಇಟಿ ಸೇರಿದಂತೆ ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಏಕಾಏಕಿ ಖಂಡಿಸಿದ ಬ್ರಿಕ್ಸ್ ಸಮಾವೇಶ

Sep 4, 2017, 01:01 PM IST