Veera Chandrahasa: ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮ ಹೊಸ ಹೊಸ ಪ್ರಯೋಗಗಳಿಂದ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಭಿನ್ನ ಸಾಹಸಕ್ಕೆ ಕೈ ಹಾಕಲು ಹೊರಟಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಯಕ್ಷಗಾನದ ಪ್ರಸಂಗವೊಂದರಲ್ಲಿ ಸಂಜೀವಿನಿ ಹೊತ್ತ ಆಂಜನೇಯ ನೂರಾರೂ ಅಡಿ ಎತ್ತರಿಂದ ರಾತ್ರಿ ಸಮಯದಲ್ಲಿ ಇಳಿದು ಮೆಚ್ಚುಗೆ ಗಳಿಸಿದ್ದಾನೆ. ಕುಮಟಾದ ಮಣಕಿ ಮೈದಾನದಲ್ಲಿ ಘಟನೆ ನಡೆದಿದೆ. ಕುಮಟಾ ಜಾತ್ರಾ ಪ್ರಯುಕ್ತವಾಗಿ ಹನುಮ ಸಂಜೀವಿನಿ ಹಾಗೂ ಪವಿತ್ರ ಪದ್ಮನಿ ಯಕ್ಷಗಾನ ಆಯೋಜನೆ ಮಾಡಲಾಗಿತ್ತು. ಸಂಜೀವಿನಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಆಂಜನೇಯ ಸಂಜೀವಿನಿ ಪರ್ವತವನ್ನ ಹೊತ್ತು ತರುವ ಸನ್ನಿವೇಶವನ್ನ ಮಾಡಲಾಗಿತ್ತು, 100 ಅಡಿ ಎತ್ತರದಿಂದ ಹನುಮಂತ ಸಂಜೀವಿನಿ ಪರ್ವತ ಹೊತ್ತು ತರುವ ಸನ್ನಿವೇಶ ಪ್ರೇಕ್ಷಕರ ಗಮನ ಸೆಳೆದಿದ್ದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೇವಲ ಯಕ್ಷಗಾನ ಮಾತ್ರವಲ್ಲ. ಮುಮ್ಮೇಳ, ಹಿಮ್ಮೇಳ, ಚದುರಂಗ, ಲೀಫ್ ಆರ್ಟ್, ಕರಾಟೆ ಕ್ರೀಡೆ ಹೀಗೆ ಹಲವಾರು ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಈ ಬಾಲಕನ ಹೆಸರು ಮಂದಾರ. ಹೆಸರಿಗೆ ತಕ್ಕಂತೆ ಪ್ರತಿಭೆಗೆ ಮಂದಾರದಂತಿರುವ ಈತನ ಸಾಧನೆ ಎಂಥವರನ್ನೂ ಬೆರಗು ಮೂಡಿಸುತ್ತದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ, ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಲ್ಲಿ 2021ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಜನವರಿ 2021 ರಿಂದ ಡಿಸೆಂಬರ್ 2021 ರೊಳಗಾಗಿ ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಹಾಗೂ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಿದೆ.
ನೃತ್ಯ, ಸಂಗೀತ, ಸಂಭಾಷಣೆ, ವೇಷ-ಭೂಷಣ, ಗಾನ ಮತ್ತು ವೇದಿಕೆ ಬಳಕೆ ಎಲ್ಲದರಲ್ಲೂ ತನ್ನದೇ ಆದ ಅನನ್ಯ ಶೈಲಿ ಮತ್ತು ರೂಪದೊಂದಿಗೆ ಸಂಯೋಜಿಸಲ್ಪಟ್ಟಿರುವ ಸಾಂಪ್ರದಾಯಿಕ ರಂಗಭೂಮಿ ಕಲೆಯೇ 'ಯಕ್ಷಗಾನ'.
ನೃತ್ಯ, ಸಂಗೀತ, ಸಂಭಾಷಣೆ, ವೇಷ-ಭೂಷಣ, ಗಾನ ಮತ್ತು ವೇದಿಕೆ ಬಳಕೆ ಎಲ್ಲದರಲ್ಲೂ ತನ್ನದೇ ಆದ ಅನನ್ಯ ಶೈಲಿ ಮತ್ತು ರೂಪದೊಂದಿಗೆ ಸಂಯೋಜಿಸಲ್ಪಟ್ಟಿರುವ ಸಾಂಪ್ರದಾಯಿಕ ರಂಗಭೂಮಿ ಕಲೆಯೇ 'ಯಕ್ಷಗಾನ'.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.