Yamaha Aerox S: ಯಮಹಾ ಮೋಟಾರ್ ಇಂಡಿಯಾ ಕಂಪನಿ ಏರೋಕ್ಸ್ ಸ್ಕೂಟರ್ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಯಮಹಾ ಏರಾಕ್ಸ್ ಎಸ್. ಆವೃತ್ತಿಯು ಕೀ ಲೆಸ್ ಇಗ್ನಿಷನ್ ಮತ್ತು ಇತರ ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಬಳಕೆದಾರರ ಅನುಭವವನ್ನು ಸುಧಾರಿಸಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.
Yamaha Rx100 : ಒಂದಾನೊಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಯಮಹಾ rx100 ಈಗ ಮತ್ತೆ ಮಾರುಕಟ್ಟೆ ಗೆ ತರಬೇಕೆಂದು ಕಂಪನಿ ಮುಂದಾಗಿದೆ. ಬೈಕ್ ದರ, ವಿಶೇಷತೆ ಯಾವಾಗ ಬರಲಿದೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
Yamaha RD 350 Relaunch: ಪ್ರಸ್ತುತ, ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ರಾಯಲ್ ಎನ್ಫೀಲ್ಡ್ 350 ಸಿಸಿ ತನ್ನ ಪಾರುಪತ್ಯ ಮೆರೆಯುತ್ತಿದೆ. ಜಪಾನಿನ ವಾಹನ ತಯಾರಕ ಸಂಸ್ಥೆಯಾದ ಯಮಹಾ ಕೂಡ ಇಂತಹ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಈ ಬೈಕ್ ವರ್ಷಗಳ ಹಿಂದೆ ಭಾರತದಲ್ಲಿ ಸಾಕಷ್ಟು ಹೆಸರು ಗಳಿಸಿದೆ.
Yamaha RX 100: ಯಮಹಾ ಆರ್ಎಕ್ಸ್ 100 ಹೆಚ್ಚಿನ ಜನರಿಗೆ ಪರಿಚಿತ ಬೈಕ್. ಇದರ ಉತ್ಪಾದನೆ ಸ್ಥಗಿತಗೊಂಡ ಬಳಿಕ ಅನೇಕ ಜನರಿಗೆ ನಿರಾಸೆಯುಂಟಾಗಿತ್ತು. ಆದರೆ ಈ ಬೈಕ್ನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ.
Cheapest 150cc Bike: ದ್ವಿಚಕ್ರ ವಾಹನ ತಯಾರಕ ಕಂಪನಿ ಯಮಾಹಾ ಸದ್ದಿಲ್ಲದೇ ತನ್ನ ಅತ್ಯಂತ ಅಗ್ಗದ ಹಾಗೂ ಹೊಚ್ಚ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಬಹುತೇಕ RX100ನ ನವೀಕೃತ ರೂಪಾಂತರದಂತೆ ಕಾಣಿಸುತ್ತದೆ. ಈ ಬೈಕ್ ಗೆ ಯಮಹಾ ಜಿಟಿ150 ಫೇಜರ್ ಎಂದು ಹೆಸರಿಸಲಾಗಿದೆ ಮತ್ತು ಇದು ಕ್ಲಾಸಿಕ್ ಸ್ಟ್ರೋಲ್ ನೋಟವನ್ನು ಹೊಂದಿದೆ.
Yamaha Grand Filano 125cc: ಇಂಡೋನೇಷ್ಯಾದಲ್ಲಿ ಇದರ ಬೆಲೆ ನಿಯೋ ರೂಪಾಂತರಕ್ಕೆ IDR 27 ಮಿಲಿಯನ್ (ಅಂದಾಜು. 1.46 ಲಕ್ಷ ರೂ. ಆನ್-ರೋಡ್) ಮತ್ತು ಲಕ್ಸ್ ರೂಪಾಂತರಕ್ಕಾಗಿ IDR 27.5 ಮಿಲಿಯನ್ (ಅಂದಾಜು ರೂ. 1.48 ಲಕ್ಷ ಆನ್-ರೋಡ್) ಆಗಿದೆ. ಇದು ಭಾರತದಲ್ಲಿ ಮಾರಾಟವಾಗುವ ಯಮಹಾ ಫ್ಯಾಸಿನೊದ ಅಪ್ಡೇಟೆಡ್ ಆವೃತ್ತಿಯಂತೆ ಕಾಣುತ್ತದೆ.
New Yamaha RX100: ಮೋಟಾರ್ ಸೈಕಲ್ ಗಳ ಜಗತ್ತಿನಲ್ಲಿ ಇಂದಿಗೂ ಕೂಡ ಬೈಕ್ ಗಳ ಬಗ್ಗೆ ಸ್ವಲ್ಪ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಯಮಹಾ RX 100 ಒಂದು ಚಿರಪರಿಚಿತ ಹೆಸರಾಗಿದೆ. ಆದರೆ, ಬಹಳ ಹಿಂದೆಯೇ ಈ ಬೈಕ್ ಗಳ ಉತ್ಪಾದನೆ ಸ್ಥಗಿತಗೊಂಡಿದೆ.
Yamaha Fazzio 125cc Scooter Launched: ದ್ವಿಚಕ್ರ ವಾಹನ ಉತ್ಪಾದಕ ಕಂಪನಿಯಾಗಿರುವ ಯಮಹಾ ತನ್ನ 125 ಸಿಸಿ ಸ್ಕೂಟರ್ Yamaha Fazzio ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು 17.8 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಹಾಗೂ ಹಲವು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ.
Yamaha RX100: ಯಮಾಹಾ ಆರ್.ಎಕ್ಸ್ 100 ಒಂದು ಲೆಜೆಂಡ್ ಬೈಕ್ ಆಗಿರುವುದರಿಂದ ಯಾವುದೇ ಬೈಕ್ ಗೆ RX100 ಬ್ಯಾಡ್ಜ್ ನೀಡುವುದು ಯಮಹಾ ಮುಂದಿರುವ ಒಂದು ದೊಡ್ಡ ಸವಾಲಾಗಿದೆ. ಹೊಸ RX100 ಗಾಗಿ ಕಂಪನಿಯು ಹೊಸ ರೀತಿಯ ಬೈಕ್ ಅನ್ನು ಅಭಿವೃದ್ಧಿಪಡಿಸಬೇಕಾಗಿದ್ದು, ಅದಕ್ಕೆ RX100 ಬ್ಯಾಡ್ಜ್ ನಿಭಾಯಿಸುವ ಸಾಮರ್ಥ್ಯ ಇರಬೇಕು.
ಹಬ್ಬದ ಸೀಸನ್ ಆರಂಭವಾಗುವುದಕ್ಕೆ ಕೆಲವು ವಾರಗಳ ಮೊದಲು, ಯಮಹಾ ತನ್ನ ದ್ವಿಚಕ್ರ ವಾಹನಗಳ ಖರೀದಿಗೆ ಸಾಕಷ್ಟು ಕೊಡುಗೆಗಳನ್ನು ಘೋಷಿಸಿದೆ. ಮೋಟಾರ್ಸೈಕಲ್ ತಯಾರಕರು ಹೊಸದಾಗಿ ಬಿಡುಗಡೆ ಮಾಡಿದ ರೇ ZR 125 Fi ಹಾಗೂ ಫಾಸಿನೋ ಸರಣಿ ಸ್ಕೂಟರ್ಗಳ ಖರೀದಿಗೆ ಉತ್ತಮ ಕೊಡುಗೆಗಳನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.