Bengaluru: ಭಾರತದ ಅತಿ ದೊಡ್ಡ ಹಾಗೂ ಜನಪ್ರಿಯ ಮಾಧ್ಯಮ ಸಂಸ್ಥೆಗಳಲ್ಲೊಂದಾದ ZEE ಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL), ಕಳೆದ ಮೂರು ದಶಕಗಳಿಂದ ಹಲವು ಭಾಷೆಗಳಲ್ಲಿ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದೆ.
ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ವಿಕಸನಗೊಳ್ಳುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಮಹತ್ವದ ಆರ್ಥಿಕ ಕ್ರಮವನ್ನು ಘೋಷಿಸಿದೆ.
ZEE ಯುವ ಮತ್ತು ಉದಯೋನ್ಮುಖ ಭಾರತವನ್ನು ಪ್ರತಿಬಿಂಬಿಸುವ ಹೊಸ ಆಧುನಿಕ ಮತ್ತು ಮುಂದಾಲೋಚನೆಯ ಬ್ರ್ಯಾಂಡ್ ಯೂನಿವರ್ಸ್ ಅನ್ನು ಪ್ರಾರಂಭಿಸಿದೆ.
ಜಾಹೀರಾತು ದರಗಳ ನಿಗದಿಯಲ್ಲಿ ಹಲವಾರು ಉನ್ನತ ಸಂಸ್ಥೆಗಳು ಮತ್ತು ಪ್ರಮುಖ ಪ್ರಸಾರಕರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, GMR ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಫ್ರಾಂಚೈಸಿಯನ್ನು ಹೊಂದಿರಲಿವೆ.
ನಿರ್ಣಾಯಕ ಒಪ್ಪಂದಗಳ ನಿಯಮಗಳ ಅಡಿಯಲ್ಲಿ, SPNI ನ ಪ್ರಸ್ತುತ ಷೇರುದಾರರು ಮತ್ತು ZEEL ನ ಪ್ರವರ್ತಕರು (ಸಂಸ್ಥಾಪಕರು) ಇನ್ಫ್ಯೂಷನ್ ಮೂಲಕ ಸೇರಿದಂತೆ ಮುಕ್ತಾಯದ ಸಮಯದಲ್ಲಿ SPNI USD $1.5 Bn (INR: USD ವಿನಿಮಯ ದರ 75:1 ಅನ್ನು ಊಹಿಸಿ) ನಗದು ಸಮತೋಲನವನ್ನು ಹೊಂದಿರುತ್ತದೆ.
ZEE Entertainment-SONY Picture Networks India: ವಿಲೀನ ಪ್ರಕ್ರಿಯೆಯ ಬಳಿಕ ಝೀ ಎಂಟರ್‌ಟೈನ್‌ಮೆಂಟ್ ಶೇ .47.07 ರಷ್ಟು ಪಾಲನ್ನು ಹೊಂದಿರಲಿದ್ದು, ಸೋನಿ ಪಿಕ್ಚರ್ಸ್ ಶೇ. 52.93 ರಷ್ಟು ಪಾಲನ್ನು ಹೊಂದಿರಲಿದೆ.
ಅಪಿಗೇಟ್'ನ API ವ್ಯವಸ್ಥೆಯುZEE5 ನ ಬಹು-ಭಾಷಾ ವಿಷಯಗಳನ್ನು, ಕಾರ್ಯಕ್ರಮಗಳನ್ನು ಜಂಟಿಯಾಗಿ ಜಗತ್ತಿನಾದ್ಯಂತ ವೀಕ್ಷಕರಿಗೆ ತಲುಪಿಸಲಿದೆ.
ಶ್ರೀಲಂಕಾದ ViU ಆಪ್ ಗ್ರಾಹಕರು ಮಾಸಿಕ 350LKR ಪಾವತಿಸಿ ZEE5 ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.