“ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ನಾಯಕತ್ವ ಹಾಗೂ ಆತ್ಮವಿಶ್ವಾಸದ ಕೊರತೆ ಇದೆ. ಹೀಗಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಈಗ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಸೆಳೆಯಲು ಬೆನ್ನು ಬಿದ್ದಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಔರಾದ್ಕರ್ ವರದಿಯಿಂದ ಪೊಲೀಸರು ಸಮಸ್ಯೆಗೆ ಸಿಲುಕಿದ್ದಾರೆ ಔರಾದ್ಕರ್ ವರದಿಯಿಂದ ಹೊಸ ಸಮಸ್ಯೆಗಳು ಉದ್ಭವವಾಗಿವೆ ವೇತನ ತಾರತಮ್ಯ, ಭತ್ಯೆ ಕಡಿತ ತೊಂದರೆ ಸರಿ ಪಡಿಸಬೇಕು ಶಿವಮೊಗ್ಗದಲ್ಲಿ Ex MP ಆಯನೂರು ಮಂಜುನಾಥ್ ಹೇಳಿಕೆ
ರಾಜ್ಯ & ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ರೈತರು ಪ್ರತಿಭಟನೆ ಮುರುಘರಾಜೇಂದ್ರ ಮಠದಿಂದ ಜಿಲ್ಲಾ ಕಚೇರಿ ವರೆಗೂ ಮೆರವಣಿಗೆ ಅಗಡಿ, ಅಕ್ಕಿಮಠದ ಗುರುಲಿಂಗಸ್ವಾಮೀಜಿ ಧರಣಿಯಲ್ಲಿ ಉಪಸ್ಥಿತಿ
ಚುನಾವಣೆಯಲ್ಲಿ ಕಾರ್ಯಕರ್ತರನ್ನು ಭೇಟಿನೂ ಆಗಿಲ್ಲ, ಏನೂ ಹೇಳಿಲ್ಲ ಒಂದು ವೇಳೆ ನನ್ನ ಕರೆದಿದ್ರೆ ನಾನು ಬಂದು ಚುನಾವಣೆ ಮಾಡ್ತಾಯಿದ್ದೆ ಸೋಮಣ್ಣ ಯಾರ ಬಗ್ಗೆ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.