ಇಲ್ಲೇ ಇದ್ದು ಕನ್ನಡ ಸುಗ್ರೀವಾಜ್ಞೆ ತಪ್ಪು ಕಂಡುಹಿಡಿಯಬಾರದು ನಾವು ಅಸೆಂಬ್ಲಿಯಲ್ಲಿ ಸುಗ್ರೀವಾಜ್ಞೆ ಪಾಸ್ ಮಾಡೇ ಮಾಡ್ತೀವಿ 60% ಕನ್ನಡ ನಾಮಫಲಕ ಸುಗ್ರೀವಾಜ್ಞೆ ಒಪ್ಪಿಗೆಗೆ ಮನವಿ ಮಾಡುತ್ತೇನೆ
ನೀವು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ನಿಮ್ಮ ಮಗ ಸಚಿವರಾಗಿದ್ದಾರೆ ತಮ್ಮ ಕುಟುಂಬಕ್ಕೆ ಲೋಕಸಭಾ ಟಿಕೆಟ್ ನೀಡಿದ್ರೂ ಇದೇ ಮಾತು ಹೇಳ್ತಿರಾ.? ಇದು ಸರಿ ಅಲ್ಲ, ಎಚ್ಚರದಿಂದ ಇರಿ ಎಂದು ಶ್ಯಾಮನೂರುಗೆ AICC ನಾಯಕರು ಕ್ಲಾಸ್
ಪೊಲೀಸರು ಒತ್ತಾಯಪೂರ್ವಕವಾಗಿ ಹನುಮ ಧ್ವಜವನ್ನ ಕೆಳಗಿಳಿಸಿದ್ದಾರೆ ಇದಕ್ಕಿಂತ ನಾಚಿಕೆಗೆಟ್ಟ ವ್ಯವಸ್ಥೆಗಳಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಉ.ಕನ್ನಡ ಜಿಲ್ಲೆ ಕುಮಟಾದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ
ಹಲವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು ಘಟನೆಯಿಂದ ಇಡೀ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಸೀಮಾ ಲಾಟ್ಕರ್ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಚಿಕ್ಕೋಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಅಪ್ಪಾಜಿಗೋಳ ನೇತೃತ್ವ ಬಿಜೆಪಿ ಕಚೇರಿಯಿಂದ ತಹಶೀಲ್ದಾರ್ ಕಛೇರಿವರೆಗೂ ಮೆರವಣಿಗೆ ಕಾಂಗ್ರೆಸ್ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದೆ ಎಂದು ಕಿಡಿ
ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಕೆರಗೋಡು ಘಟನೆ ನಿದರ್ಶನ ಹಿಂದೂ ಧರ್ಮದ ಧ್ವಜ ಹಾರಿಸುವ ಅಧಿಕಾರ ಸಹ ಹಿಂದುಗಳಿಗಿಲ್ಲವೇ..? ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಆರಾಧ್ಯ ದೈವ ಶ್ರೀರಾಮನ ದ್ರೋಹಿಗಳಿಗೆ ರಾಮ ಶಾಪ ಕೊಡುತ್ತಾನೆ ಮಂಡ್ಯದ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಧ್ವಜಸ್ತಂಬವಿಲ್ಲ ಕಾಂಗ್ರೆಸ್ನವರೇ ವಿವಾದ ಸೃಷ್ಟಿ ಮಾಡಿರುವುದು ಎಂದ ಆರ್. ಅಶೋಕ್
ಎಲ್ಲವನ್ನು ಗಮನಿಸಿ, ಚರ್ಚಿಸಿ ಪಟ್ಟಿ ಬಿಡುಗಡೆ ಮಾಡಿದ್ದೇವೆ ಕುಮಾರಪಾರ್ಕ್ ಸರ್ಕಾರಿ ನಿವಾಸದಲ್ಲಿ ಡಿಸಿಎಂ ಡಿಕೆಶಿ ಹೇಳಿಕೆ ಇದು ಕೇವಲ ಎರಡು ವರ್ಷಕ್ಕೆ ಮಾಡಿರುವ ತಾತ್ಕಾಲಿಕ ವ್ಯವಸ್ಥೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.