ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಕೆರಗೋಡು ಘಟನೆ ನಿದರ್ಶನ ಹಿಂದೂ ಧರ್ಮದ ಧ್ವಜ ಹಾರಿಸುವ ಅಧಿಕಾರ ಸಹ ಹಿಂದುಗಳಿಗಿಲ್ಲವೇ..? ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಆರಾಧ್ಯ ದೈವ ಶ್ರೀರಾಮನ ದ್ರೋಹಿಗಳಿಗೆ ರಾಮ ಶಾಪ ಕೊಡುತ್ತಾನೆ ಮಂಡ್ಯದ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಧ್ವಜಸ್ತಂಬವಿಲ್ಲ ಕಾಂಗ್ರೆಸ್ನವರೇ ವಿವಾದ ಸೃಷ್ಟಿ ಮಾಡಿರುವುದು ಎಂದ ಆರ್. ಅಶೋಕ್
ಎಲ್ಲವನ್ನು ಗಮನಿಸಿ, ಚರ್ಚಿಸಿ ಪಟ್ಟಿ ಬಿಡುಗಡೆ ಮಾಡಿದ್ದೇವೆ ಕುಮಾರಪಾರ್ಕ್ ಸರ್ಕಾರಿ ನಿವಾಸದಲ್ಲಿ ಡಿಸಿಎಂ ಡಿಕೆಶಿ ಹೇಳಿಕೆ ಇದು ಕೇವಲ ಎರಡು ವರ್ಷಕ್ಕೆ ಮಾಡಿರುವ ತಾತ್ಕಾಲಿಕ ವ್ಯವಸ್ಥೆ
ಆರ್ಜೆಡಿ-ಕಾಂಗ್ರೆಸ್ ಮೈತ್ರಿಗೆ ನಿತೀಶ್ ಕುಮಾರ್ ಗುಡ್ಬೈ ವಿಚಾರ INDIA ಒಕ್ಕೂಟದಿಂದ ಜೆಡಿಯು ಹೊರ ಹೋಗುವ ಮಾಹಿತಿ ಇಲ್ಲ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
“ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ನಾಯಕತ್ವ ಹಾಗೂ ಆತ್ಮವಿಶ್ವಾಸದ ಕೊರತೆ ಇದೆ. ಹೀಗಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಈಗ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಸೆಳೆಯಲು ಬೆನ್ನು ಬಿದ್ದಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.