Tamannaah Bhatia: ತಮನ್ನಾ ಭಾಟಿಯಾ ಸೌತ್ ಸಿನಿಮಾಗಳ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಇದೀಗ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ, ಅಷ್ಟೆ ಏಕೆ, ಟಾಲಿವುಡ್ ಬಾಲಿವುಡ್ ಅಂತ ಸಿಕ್ಕಾಪಟ್ಟೆ ಸೌಂಡ ಮಾಡುತ್ತಿದ್ದಾರೆ, ಆದರೆ ಇದೀಗ ಮಿಲ್ಕಿ ಬ್ಯೂಟಿ ಕುರಿತಾದ ಇನ್ಟ್ರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದೆ,. ಏನದು ಇನ್ಟ್ರೆಸ್ಟಿಂಗ್ ಸ್ಟೋರಿ? ತಿಳಿಯಲು ಮುಂದೆ ಓದಿ..
Bollywood Star Actress Affair WIth Cricketers: ಬಾಲಿವುಡ್ನ ಲವ್ ಅಫೇರ್ಗಳು ಯಾವಾಗಲೂ ಚರ್ಚೆಯ ವಿಷಯವಾಗಿರುತ್ತವೆ.. ಅದೇ ರೀತಿ ಇಬ್ಬರು ಕ್ರಿಕೆಟಿಗರ ಹೃದಯವನ್ನು ಮುರಿದು ಈಗ ಫ್ಲಾಪ್ ನಟನನ್ನು ಪ್ರೀತಿಸುತ್ತಿರುವ ನಟಿಯ ಬಗ್ಗೆ ತಿಳಿಯೋಣ.
Tamannaah Bhatia haldi ceremony photos: ಸೌತ್ ಬ್ಯೂಟಿ ತಮನ್ನಾ ತಮ್ಮ ಸೌಂದರ್ಯದಿಂದ ಸಿನಿಮಾ ರಂಗವನ್ನು ಆಳುತ್ತಿರುವ ನಟಿ, ಈ ನಟಿಯ ಬ್ಯೂಟಿಗೆ ಪಡ್ಡೆ ಹುಡುಗರು ಮನಸೋಲುತ್ತಾರೆ, ಆದರೆ ಇದೀಗ ಹರಿಶಿನ ಶಾಸ್ತ್ರ ಮಾಡಿಕೊಳ್ಳುವ ನಟಿ ತಮ್ಮ ಅಭಿಮನಿಗಳಿಗೆ ಶಾಕ್ ಕೊಟ್ಟಿದ್ದಾರೆ.
Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
South Actress: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರು ಯಾವಾಗ ಯಾರೊಂದಿಗೆ ಕೆಮಿಸ್ಟ್ರಿ ಬೆಳೆಸಿಕೊಳ್ಳುತ್ತಾರೆ ಎನ್ನುವುದು ಹೇಳಲು ಅಸಾಧ್ಯ.. ಲವ್ ಮತ್ತು ಬ್ರೇಕಪ್ ವಿಷಯದಲ್ಲಿ ಸಿನಿರಂಗ ‘ಮೋಡಗಳಿಲ್ಲದ ಮಳೆ’ಯ ಹಾಗೆ.. ಇದೀಗ ನಾವು ಇಬ್ಬರು ಕ್ರಿಕೆಟರ್ ಜೊತೆ ಡೇಟ್ ಮಾಡಿ ಸದ್ಯ ಪ್ಲಾಪ್ ನಟನೊಂದಿಗೆ ಲವ್ನಲ್ಲಿರುವ ನಟಿಯ ಕುರಿತು ಹೇಳಲು ಹೊರಟಿದ್ದೇವೆ..
Actress Ramya Krishna Stepped Into Kavala Song : ಈಗಾಗಲೇ ಟ್ರೆಂಡ್ ಕ್ರಿಯೇಟ್ ಮಾಡಿರುವ ರಜನೀಕಾಂತ್ ನಟನೆಯ ಜೈಲರ್ ಸಿನಿಮಾ ʼಕಾವಲ ʼ ಸದ್ದು ಕ್ರಿಯೆಟ್ ಮಾಡಿದೆ. ಇದೀಗ ನಟಿ ರಮ್ಯಾಕೃಷ್ಣ 52ನೇ ವಯಸ್ಸಿನಲ್ಲೂ ಈ ಸಾಂಗ್ ಭರ್ಜರಿ ಸೆಪ್ಟ್ ಹಾಖಿದ್ದಾರೆ.
'ಬಾಹುಬಲಿ' ನಟಿ ತಮನ್ನಾ ಭಾಟಿಯಾ ಮುಂಬೈನ ವರ್ಸೊವಾದಲ್ಲಿ ಅರಬ್ಬೀ ಸಮುದ್ರಕ್ಕೆ ಮುಖಮಾಡಿ ಇರುವ ಅಪಾರ್ಟ್ಮೆಂಟ್ ಗೆ ದುಪ್ಪಟ್ಟು ಬೆಲೆ ನೀಡಿ ಖರೀದಿಸಿದ್ದಾರೆ ಎಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಡಿವೆ.ಈ ಬೆನ್ನಲ್ಲೇ ಈ ಸುದ್ದಿಯನ್ನು ತಮನ್ನಾ ನಿರಾಕರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.