Amazon Smartphone Sale: 75 ಸಾವಿರ ಬೆಲೆಯ Samsung 5G ಸ್ಮಾರ್ಟ್ಫೋನ್ ಮೇಲೆ 53 ಸಾವಿರ ರೂ.ಗಳ ರಿಯಾಯಿತಿ!

Amazon Smartphone Upgrade Days Samsung Galaxy S20 FE 5G Offer: ಅಮೆಜಾನ್‌ನಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್‌ ನಲ್ಲಿ, ನೀವು ರೂ 74,999 ಬೆಲೆಯ Samsung Galaxy S20 FE 5G ಸ್ಮಾರ್ಟ್ ಫೋನ್ ಅನ್ನು ನೀವು ರೂ 53 ಸಾವಿರ ರಿಯಾಯಿತಿಯಲ್ಲಿ ಖರೀದಿಸಬಹುದು.

Written by - Nitin Tabib | Last Updated : Apr 17, 2022, 03:55 PM IST
  • 75 ಸಾವಿರ ರೂಪಾಯಿಗಳ ಫೋನ್ ಮೇಲೆ ಭಾರಿ ಡಿಸ್ಕೌಂಟ್
  • 53 ಸಾವಿರ ರೂ. ಉಳಿತಾಯದಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಿ
  • ಆದರೆ, ಈ ಕೊಡುಗೆ ಏಪ್ರಿಲ್ 20ರವರೆಗೆ ಮಾತ್ರ ಲಭ್ಯ
Amazon Smartphone Sale: 75 ಸಾವಿರ ಬೆಲೆಯ Samsung 5G ಸ್ಮಾರ್ಟ್ಫೋನ್ ಮೇಲೆ 53 ಸಾವಿರ ರೂ.ಗಳ ರಿಯಾಯಿತಿ! title=
Amazon Sale

Amazon Smartphone Upgrade Days Samsung Galaxy S20 FE 5G Offer: ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ ಏಪ್ರಿಲ್ 15 ರಿಂದ ಇ-ಕಾಮರ್ಸ್ ಅಥವಾ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ Amazon ನಲ್ಲಿ ನಡೆಯುತ್ತಿದೆ, ಇದರಲ್ಲಿ ನಿಮಗೆ ಪ್ರತಿ ಬ್ರ್ಯಾಂಡ್‌ನ ವಿವಿಧ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಲಭಿಸುತ್ತಿದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಮೂಲಕ ನೀವು 75 ಸಾವಿರ ರೂಪಾಯಿ ಮೌಲ್ಯದ Samsung Galaxy S20 FE 5G ಅನ್ನು 53 ಸಾವಿರ ರೂಪಾಯಿಗಳ ರಿಯಾಯಿತಿಯಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್‌ನ 5G ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಿರಿ
Samsung Galaxy S20 FE 5G ಬಿಡುಗಡೆಯ ಸಮಯದಲ್ಲಿ ಆದರ ಬೆಲೆ ರೂ.74,999 ಆಗಿತ್ತು. Amazon ನ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನಲ್ಲಿ 51% ರಷ್ಟು ರಿಯಾಯಿತಿಯ ನಂತರ ಅಂದನ್ನು ನೀವು ರೂ.36,990ಕ್ಕೆ ಖರೀದಿಸಬಹುದು. ಸ್ಮಾರ್ಟ್ ಫೋನ್ ಡೀಲ್ ಮೂಲಕ ಈ ಸ್ಮಾರ್ಟ್ ಫೋನ್ ನಲ್ಲಿ ನೀವು 38,009 ರೂ.ಗಳ ಉಳಿತಾಯ ಮಾಡಬಹುದು. ಈ ಡೀಲ್‌ನಲ್ಲಿ ನಿಮಗೆ ಎರಡು ಸಾವಿರ ರೂಪಾಯಿಗಳ ಕೂಪನ್ ಡಿಸ್ಕೌಂಟ್ ಅನ್ನು ಸಹ ನೀಡಲಾಗುತ್ತಿದೆ. ಹೀಗಾಗಿ ಒಟ್ಟು 40,009 ರೂಪಾಯಿಗಳ ಡಿಸ್ಕೌಂಟ್ ಬಳಿಕ ಫೋನ್ ಅನ್ನು ನೀವು 34,990 ರೂಪಾಯಿಗಳಿಗೆ ಖರೀದಿಸಬಹುದು.

ಈ ರೀತಿಯ ಹೆಚ್ಚುವರಿ ರಿಯಾಯಿತಿ ಪಡೆಯಿರಿ
Samsung Galaxy S20 FE 5G ಖರೀದಿಸಲು ನೀವು Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನಿಮಗೆ ರೂ.500 ವರೆಗೆ ತ್ವರಿತ ರಿಯಾಯಿತಿ ಸಿಗುತ್ತದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವ ಮೂಲಕ ನೀವು ರೂ.12,550 ವರೆಗೆ ಉಳಿಸಬಹುದು . ನೀವು ಎಕ್ಸ್‌ಚೇಂಜ್ ಆಫರ್ ಮತ್ತು ಬ್ಯಾಂಕ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ, Samsung Galaxy S20 FE 5G ಬೆಲೆ 34,990 ರೂ.ಗಳಿಂದ ರೂ.22,440 ಕ್ಕೆ ಇಳಿಕೆಯಾಗಲಿದೆ. ಅಂದರೆ, ಈ ಸೆಲ್ನಲ್ಲಿ ನೀವು ಒಟ್ಟಾರೆಯಾಗಿ 53,059 ರೂ.ವರೆಗೆ ಉಳಿತಾಯ ಮಾಡಬಹುದು.

ಇದನ್ನೂ ಓದಿ-InspectIR: ಈ ಡಿವೈಸ್ ಮೂಲಕ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೊರೊನಾ ಟೆಸ್ಟ್ ನಡೆಸಿ

Samsung Galaxy S20 FE 5G ನ ವೈಶಿಷ್ಟ್ಯಗಳು
ಈ Samsung ಸ್ಮಾರ್ಟ್‌ಫೋನ್‌ನಲ್ಲಿ, ನಿಮಗೆ 6.5-ಇಂಚಿನ FHD + ಇನ್ಫಿನಿಟಿ O-ಸೂಪರ್ AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಸಿಗುತ್ತದೆ. ಈ ಸ್ಮಾರ್ಟ್‌ಫೋನ್ 8 GB RAM ಮತ್ತು 128GB ಆಂತರಿಕ ಸಂಗ್ರಹಣೆ, 5,000mAh ಪ್ರಬಲ ಬ್ಯಾಟರಿ ಮತ್ತು ಸೂಪರ್ ಫಾಸ್ಟ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. Samsung Galaxy S20 FE 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಅಂದರೆ, ಇದು 12MP ಪ್ರಾಥಮಿಕ ಸಂವೇದಕ, 8MP ಅಲ್ಟ್ರಾ-ವೈಡ್ ಸಂವೇದಕ ಮತ್ತು 8MP ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ. ಈ ಫೋನ್ 32MP ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ.

ಇದನ್ನೂ ಓದಿ-Tata Play Fiber Plan: ಅದ್ಭುತ ಲಾಭಗಳನ್ನೊಳಗೊಂಡ ಈ ಯೋಜನೆಯಿಂದ Jio-Airtel ಗೆ ಭಾರಿ ಪೈಪೋಟಿ

Amazon ನಲ್ಲಿ ನಡೆಯುತ್ತಿರುವ ಈ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್‌ನ ಏಪ್ರಿಲ್ 20ಕ್ಕೆ ಮುಕ್ತಾಯವಾಗಲಿದೆ ಎಂಬುದು ಇಲ್ಲಿ ಗಮನಾರ್ಹ 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News