Flipkart Electronics Sale: ಈ ಟಿವಿಗಳ ಮೇಲೆ 34,000ರೂ.ವರೆಗೆ ರಿಯಾಯಿತಿ ಲಭ್ಯ

ಈ ಸೇಲ್‌ನಲ್ಲಿ ಟಿವಿ ಸೆಟ್‌ಗಳಲ್ಲಿ 7 ಸಾವಿರದಿಂದ 34,000 ರೂಪಾಯಿಗಳವರೆಗೆ ದೊಡ್ಡ ರಿಯಾಯಿತಿಗಳು ಲಭ್ಯವಾಗುತ್ತಿವೆ.  

Written by - Yashaswini V | Last Updated : Mar 17, 2021, 12:55 PM IST
  • ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನ ಹೊಸ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್
  • ಭಾರೀ ರಿಯಾಯಿತಿಯೊಂದಿಗೆ ಸ್ಮಾರ್ಟ್ ಟಿವಿ ಕೊಳ್ಳುವ ಅವಕಾಶ
  • ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ ನೀವು LGಯ 55 ಇಂಚಿನ UHD ಟಿವಿಯ ಮೇಲೆ 34,000 ರೂಪಾಯಿಗಳ ಭರ್ಜರಿ ಡಿಸ್ಕೌಂಟ್ ಪಡೆಯಬಹುದಾಗಿದೆ
Flipkart Electronics Sale: ಈ ಟಿವಿಗಳ ಮೇಲೆ 34,000ರೂ.ವರೆಗೆ ರಿಯಾಯಿತಿ ಲಭ್ಯ title=
Flipkart Electronics Sale

ಬೆಂಗಳೂರು: ಮುಂಬರುವ ಕೆಲವು ದಿನಗಳಲ್ಲಿ ನೀವು ಮನೆ ಅಥವಾ ಕಚೇರಿಗೆ ಹೊಸ ಟಿವಿ ಸೆಟ್ ಖರೀದಿಸಲು ಬಯಸಿದರೆ, ಒಂದು ಉತ್ತಮ ಅವಕಾಶ ಬಂದಿದೆ. ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನ ಹೊಸ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟವು ಬಂದಿದೆ. ಈ ಸೇಲ್‌ನಲ್ಲಿ, ಟಿವಿ ಸೆಟ್‌ಗಳಲ್ಲಿ 7 ಸಾವಿರದಿಂದ 34,000 ರೂಪಾಯಿಗಳವರೆಗೆ ದೊಡ್ಡ ರಿಯಾಯಿತಿಗಳು ಲಭ್ಯವಾಗುತ್ತಿವೆ.  ಇದರ ಲಾಭವನ್ನು ಪಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ...

* ಕಾಂಪ್ಯಾಕ್ ಟಿವಿಗೆ 7000 ರೂಪಾಯಿ ರಿಯಾಯಿತಿ ಸಿಗುತ್ತಿದೆ (Compaq TV is getting a discount of 7000 rupees):

Get 7000 discount on Compaq TV
Flipkart Electronics ಸೇಲ್‌ನಲ್ಲಿ ನೀವು Compaq ER Series (50 inch) ಇಂಚಿನ ಟಿವಿಗಳ ಮೇಲೆ 7,000 ರೂ. ಡಿಸ್ಕೌಂಟ್ ಜೊತೆಗೆ  32,999 ರೂ.ಗಳಿಗೆ ಇದನ್ನು ಖರೀದಿಸಬಹುದಾಗಿದೆ. ಇದು ಟಿವಿ ಸೆಟ್ ಅಲ್ಟ್ರಾ ಎಚ್ಡಿ (4 ಕೆ) ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಆಗಿದೆ.

* ಥಾಮ್ಸನ್‌ನ ಈ ಟಿವಿಗೆ 13,000 ರೂ. ರಿಯಾಯಿತಿ (Thomson TV gets Rs 13,000 off) : 

13000 discount on Thomson
ಫ್ಲಿಪ್‌ಕಾರ್ಟ್‌ನ (Flipkart) ಈ ಸೇಲ್‌ನಲ್ಲಿ ನೀವು Thomson ರೀತಿಯ ದೊಡ್ಡ ಟಿವಿಯ ಮೇಲೆ 13,000 ರೂ.ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. Thomson 139 cm (55 inch) ಟಿವಿಯ ಮಾರುಕಟ್ಟೆಯ ಬೆಲೆ 49,999 ರೂ. ಆದರೆ ನೀವು ಈ ಸೇಲ್ ನಲ್ಲಿ ಈ ಟಿವಿಯನ್ನು 36,999 ರೂ.ಗಳಿಗೆ ಮನೆಗೆ ಕೊಂಡೊಯ್ಯಬಹುದಾಗಿದೆ.

ಇದನ್ನೂ ಓದಿ - ನಿಮ್ಮ ಮನೆಯಲ್ಲಿರುವ ನಾರ್ಮಲ್ TV ಅನ್ನು Smart TVಯನ್ನಾಗಿ ಹೀಗೆ ಪರಿವರ್ತಿಸಿ

* ಎಲ್ಜಿ ಸ್ಮಾರ್ಟ್ ಟಿವಿಗಳ ಮೇಲೆ 18,991 ರೂ.  ರಿಯಾಯಿತಿ (LG Smart TV discounts of Rs 18,991) :

18,991 discount LG smart tv
ಫ್ಲಿಪ್‌ಕಾರ್ಟ್‌ನ ಹೊಸ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ  43 ಇಂಚಿನ ಎಲ್ಜಿ ಟಿವಿಗಳ ಮೇಲೆ 18,991 ರೂ.ವರೆಗೆ ರಿಯಾಯಿತಿ ಸಿಗುತ್ತಿದೆ. ಈ ಟಿವಿಯನ್ನು (Smart TV) ನೀವು 33,999 ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಟಿವಿಯ ಮಾರುಕಟ್ಟೆ ಬೆಲೆ 52,990 ರೂ. ಆಗಿದೆ.

* ಈ ಸ್ಯಾಮ್‌ಸಂಗ್ ಟಿವಿಗೆ 22,901 ರೂ. ರಿಯಾಯಿತಿ (This Samsung TV is getting a discount of Rs 22,901):

Heavy discount on Samsung Tv
ಕೊರಿಯನ್ ಕಂಪನಿ ಸ್ಯಾಮ್‌ಸಂಗ್ ಟಿವಿ ಸೆಟ್ಗಳ ಮೇಲೂ ನೀವು ಡಿಸ್ಕೌಂಟ್ ಪಡೆಯಬಹುದಾಗಿದೆ. ಈ ಸೇಲ್‌ನಲ್ಲಿ 72,900 ರೂ. ಮೌಲ್ಯದ ಸ್ಯಾಮ್‌ಸಂಗ್ (55 inch) ಟಿವಿಯ ಮೇಲೆ 22,901 ರೂ. ಡಿಸ್ಕೌಂಟ್ ನೀಡಲಾಗುತ್ತಿದ್ದು ಈ ಟಿವಿಯನ್ನು 49,999 ರೂ.ಗಳಿಗೆ ಖರೀದಿಸಬಹುದಾಗಿದೆ.

ಇದನ್ನೂ ಓದಿ - ಶಾಕಿಂಗ್! ಏಪ್ರಿಲ್ 1 ರಿಂದ Smart TV ಖರೀದಿ ಆಗಲಿದೆ ದುಬಾರಿ!

* ಈ ಟಿವಿಗೆ 34,000 ರೂಪಾಯಿ ರಿಯಾಯಿತಿ ಸಿಗುತ್ತಿದೆ (This TV is getting a discount of 34,000 rupees) :

34000 discount on LG tv
ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ ನೀವು LGಯ 55 ಇಂಚಿನ UHD ಟಿವಿಯ ಮೇಲೆ 34,000 ರೂಪಾಯಿಗಳ ಭರ್ಜರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಈ ಟಿವಿಯ ಮಾರುಕಟ್ಟೆಯ ಬೆಲೆ 83,990 ರೂ. ಆಗಿದೆ. ಆದರೆ ರಿಯಾಯಿತಿ ಮೂಲಕ ನೀವು ಈ ಟಿವಿಯನ್ನು 48,999 ರೂ.ಗಳಿಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News