Flipkart Electronics Sale: ಫ್ಲಿಪ್ಕಾರ್ಟ್ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಜುಲೈ 14 ರಿಂದ ಪ್ರಾರಂಭವಾಗಿದ್ದು, ಜುಲೈ 17 ರವರೆಗೆ ನಡೆಯಲಿದೆ.
Flipkart Electronics Sale: ನೀವು ಫ್ಲಿಪ್ಕಾರ್ಟ್ನಿಂದ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದು. ಇಂದು ನಾವು ನಿಮಗೆ ಫ್ಲಿಪ್ ಕಾರ್ಟ್ ನಲ್ಲಿರುವ ಒಂದು ಅದ್ಭುತವಾದ ಡೀಲ್ ಬಗ್ಗೆ ಮಾಹಿತಿಯನ್ನು ನೀಡಲಿದ್ದು, ತನ್ಮೂಲಕ ನೀವು 128GB ಸ್ಟೋರೇಜ್ ಹೊಂದಿರುವ Realme C25Y ಸ್ಮಾರ್ಟ್ ಫೋನ್ ಅನ್ನು ರೂ.13,999 ಬದಲಿಗೆ ಕೇವಲ ರೂ.149 ಕ್ಕೆ ಖರೀದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,
Flipkart Electronics Sale: ಇಂದು ರಿಯಲ್ಮಿಯ 5G ಸ್ಮಾರ್ಟ್ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. 27 ಸಾವಿರ ರೂಪಾಯಿ ಬೆಲೆಯ Realme 9 Pro+ 5G ಫೋನ್ ಅನ್ನು ಇಲ್ಲಿ ಕೇವಲ 7 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು.
Flipkart Electronics Sale: ಫ್ಲಿಪ್ಕಾರ್ಟ್ ಸೇಲ್ನಲ್ಲಿ 5G ಸ್ಮಾರ್ಟ್ಫೋನ್ಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. 17 ಸಾವಿರ ಮೌಲ್ಯದ Redmi Note 10T 5G ಫೋನ್ ಅನ್ನು ಕೇವಲ 749 ರೂಗಳಿಗೆ ಖರೀದಿಸಬಹುದು.
Flipkart Electronics Sale: ಇಂದು ಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ನ ಕೊನೆಯ ದಿನವಾಗಿದೆ. ಈ ಮಾರಾಟದಲ್ಲಿ, ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ಫೋನ್ಗಳಿಂದ ಹಿಡಿದು ಇಯರ್ಬಡ್ಗಳು ಮತ್ತು ಸ್ಪೀಕರ್ಗಳವರೆಗೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಿಮಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್ನಿಂದ ನೀವು ನೋಕಿಯಾ ಟ್ಯಾಬ್ಲೆಟ್ ಅನ್ನು ರೂ. 17,999 ಬದಲಿಗೆ ಕೇವಲ 799 ರೂ.ಗಳಲ್ಲಿ ಖರೀದಿಸಬಹುದು.
Flipkart Electronics Sale: ಮಾರ್ಚ್ 27 ರಿಂದ ಮಾರ್ಚ್ 31 ರವರೆಗೆ ನಡೆಯುವ ಈ ಸೇಲ್ನಲ್ಲಿ ನೀವು Samsung Galaxy F42 5G ಅನ್ನು 24 ಸಾವಿರ ರೂಪಾಯಿಗಳ ಬದಲಿಗೆ ಕೇವಲ 3 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ಈ ಡೀಲ್ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
Flipkart Electronics Sale: ನೀವು 40-ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಬಯಸಿದರೆ, ಕೊಡಾಕ್ನಿಂದ 40-ಇಂಚಿನ ಸ್ಮಾರ್ಟ್ ಟಿವಿಯನ್ನು ದೊಡ್ಡ ರಿಯಾಯಿತಿಯಲ್ಲಿ ಖರೀದಿಸಬಹುದು. ಈ ರೀತಿಯಾಗಿ ನೀವು 5 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.
ಜನವರಿ 27 ರಿಂದ ಆನ್ಲೈನ್ ಶಾಪಿಂಗ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಇದರಲ್ಲಿ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.