Flipkart Offer: ಕೇವಲ 4 ಸಾವಿರ ರೂಪಾಯಿಗೆ ಖರೀದಿಸಿ Realme 32 ಇಂಚಿನ ಸ್ಮಾರ್ಟ್ ಟಿವಿ

 ನೀವು ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ಈ ಸೇಲ್ ನಿಮಗೆ ಉಪಯುಕ್ತವಾಗಬಹುದು. Realme 32-ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. 

Written by - Ranjitha R K | Last Updated : Apr 1, 2022, 04:46 PM IST
  • Flipkart Big Bachat Dhamal Sale ಲೈವ್ ಆಗಿದೆ.
  • ಏಪ್ರಿಲ್ 1 ರಿಂದ ಏಪ್ರಿಲ್ 3 ರವರೆಗೆ ನಡೆಯಲಿದೆ ಸೇಲ್
  • Realme ನ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದು
Flipkart Offer: ಕೇವಲ 4 ಸಾವಿರ ರೂಪಾಯಿಗೆ ಖರೀದಿಸಿ Realme 32 ಇಂಚಿನ ಸ್ಮಾರ್ಟ್ ಟಿವಿ title=
Flipkart Big Bachat Dhamal Sale (file photo)

ನವದೆಹಲಿ :  Flipkart Big Bachat Dhamaal Sale: ಬಿಗ್ ಬಚತ್ ಧಮಾಲ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ. ಏಪ್ರಿಲ್ 1 ರಿಂದ ಆರಂಭವಾದ ಈ ಸೇಲ್ ಏಪ್ರಿಲ್ 3 ರಂದು ಕೊನೆಗೊಳ್ಳಲಿದೆ (Flipkaer sale). ಈ ಮೂರು ದಿನಗಳ ಮಾರಾಟದಲ್ಲಿ, ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಬಹುದು.  ಸ್ಮಾರ್ಟ್ ಟಿವಿಯನ್ನು ಸೇಲ್ ‌ನಲ್ಲಿ ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. Realme 32 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಇಲ್ಲಿ ಖರೀದಿಸಬಹುದು. 

ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ (Flipkart Big Bachat Dhamaal Sale): 
Realme 32 ಇಂಚಿನ HD Ready LED Smart Android TV ಯ ಲಾಂಚ್ ಬೆಲೆ  17,999 ರೂ.  ಆಗಿದೆ.  ಆದರೆ ಸೇಲ್ ನಲ್ಲಿ ಈ ಟಿವಿ  15,999 ರೂ.ಗೆ   ಲಭ್ಯವಿದೆ.  ಟಿವಿ ಖರೀದಿ ಮೇಲೆ ಬ್ಯಾಂಕ್ ಆಫರ್  ಮತ್ತು ವಿನಿಮಯ ಕೊಡುಗೆಗಳು ಇವೆ. ಇದರಿಂದಾಗಿ ಟಿವಿಯ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ (Flipkart Sale) . 

ಇದನ್ನೂ ಓದಿ : Snow Volcano: ಐಸ್‌ ಉಗುಳುವ ಜ್ವಾಲಾಮುಖಿ..! ಇದು ಸೌರಮಂಡಲದ ಅಚ್ಚರಿ..!

ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಮಾರಾಟ: Realme 32 ಇಂಚಿನ ಸ್ಮಾರ್ಟ್ ಟಿವಿ ಆಫರ್ :
ಟಿವಿ ಖರೀದಿ ಮೇಲೆ ಹೆಚ್ಚುವರಿ 5% ರಿಯಾಯಿತಿ ಇದೆ. ಅಂದರೆ ಟಿವಿ ಬೆಲೆಯಲ್ಲಿ ಯಲ್ಲಿ 800 ರೂ. ಕಡಿಮೆಯಾಗುತ್ತದೆ. ಇದಲ್ಲದೇ, Paytm ನಿಂದ ಪಾವತಿ ಮಾಡಿದರೆ 50 ರೂ. ಕ್ಯಾಶ್‌ಬ್ಯಾಕ್ (Cash back)ಸಿಗುತ್ತದೆ. 

ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್: ರಿಯಲ್‌ಮಿ 32 ಇಂಚಿನ ಸ್ಮಾರ್ಟ್ ಟಿವಿ ಎಕ್ಸ್‌ಚೇಂಜ್ ಆಫರ್:
Realme 32 ಇಂಚಿನ ಸ್ಮಾರ್ಟ್ ಟಿವಿಯಲ್ಲಿ 11 ಸಾವಿರ ರೂಪಾಯಿಗಳ ವಿನಿಮಯ ಕೊಡುಗೆ ಇದೆ (Flipkart Exchange offer). ನಿಮ್ಮ ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ,  ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಟಿವಿಯ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ಸಂಪೂರ್ಣ 11 ಸಾವಿರ ರೂ .ಗಳ ರಿಯಾಯಿತಿ ಲಭ್ಯವಿರುತ್ತದೆ. ಹೀಗೆ ಸಂಪೂರ್ಣ ಆಫ್ ಪಡೆದುಕೊಂಡರೆ ಟಿವಿಯ ಬೆಲೆ 4,149 ರೂ. ಆಗಿರುತ್ತದೆ. 

ಇದನ್ನೂ ಓದಿ : Google ಪ್ಲೇ ಸ್ಟೋರ್, ಆಪ್ ಸ್ಟೋರ್‌ನಿಂದ ಜನಪ್ರಿಯ ಆಪ್ ಕಣ್ಮರೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News