ಮೊಬೈಲ್ ಗೇಮ್ ಪ್ರಿಯರಿಗೆ ಸಿಹಿಸುದ್ದಿ ಶೀಘ್ರವೇ ಲಾಂಚ್ ಆಗಲಿದೆ PUBG

PUBG: New Stateನ ಪೂರ್ವ-ನೋಂದಣಿ ಈಗ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇದನ್ನು ಈಗಲೇ ಓಪನ್ ಮಾಡದಿರುವ ಕಾರಣ ಪೂರ್ವ-ನೋಂದಣಿ ಈಗ ಸಾಧ್ಯವಾಗುತ್ತಿಲ್ಲ. PUBG: New State ಆಟದ ಹೊಸ ಆವೃತ್ತಿಯಾಗಿದೆ.

Written by - Ranjitha R K | Last Updated : Mar 27, 2021, 05:16 PM IST
  • PUBG ಮೊಬೈಲ್ ಗೇಮ್ ಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ
  • ಭಾರತದಲ್ಲಿ ವಿಶೇಷ ವಿನ್ಯಾಸ ಮತ್ತು ಹೊಸ ಅಭಿವೃದ್ಧಿಯೊಂದಿಗೆ ಗೇಮ್ ಲಾಂಚ್
  • ಸರ್ಕಾರದ ಅನುಮತಿಗಾಗಿ ಕಾಯುತ್ತಿರುವ ಕಂಪನಿ
 ಮೊಬೈಲ್ ಗೇಮ್ ಪ್ರಿಯರಿಗೆ ಸಿಹಿಸುದ್ದಿ ಶೀಘ್ರವೇ ಲಾಂಚ್ ಆಗಲಿದೆ PUBG  title=
PUBG ಮೊಬೈಲ್ ಗೇಮ್ ಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ (file photo)

ನವದೆಹಲಿ : PUBG Mobile Latest News India :  PUBG ಮೊಬೈಲ್ ಗೇಮ್ ಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿಯಿದೆ. ಇನ್ನು ಕೆಲವೇ ದಿನಗಳಲ್ಲಿ PUBG ಲಾಂಚ್ ಆಗಲಿದೆ.   ಈ ಕುರಿತಂತೆ  ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಗೇಮ್ ಸಿದ್ಧ ಪಡಿಸಿರುವ   ಕಂಪನಿ ಕ್ರಾಫ್ಟನ್  (Krafton) ಹೇಳಿದೆ. ಆದಷ್ಟು ಶೀಘ್ರವೇ  PUBGಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಬಯಸುವುದಾಗಿ ,   Krafton ಕಂಪನಿಯ ಕಾಪಿ ರೈಟ್ ಡೆವಲಪ್ಮೆಂಟ್ ವಿಭಾಗದ  ಮುಖ್ಯಸ್ಥ ಹೇಳಿದ್ದಾರೆ.  

ಇಂಡಿಯನ್ ಗೇಮಿಂಗ್ ಕಾನ್ಫರೆನ್ಸ್ 2021 ರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಈ ಆಟವನ್ನು ವಿಶೇಷ ವಿನ್ಯಾಸ ಮತ್ತು ಹೊಸ ಅಭಿವೃದ್ಧಿಯೊಂದಿಗೆ (Pubg Latest Version) ಲಾಂಚ್ ಮಾಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಕಂಪನಿ ಎಲ್ಲಾ ರೀತಿಯಲ್ಲೂ ತಯಾರಿ ನಡೆಸಿರುವುದಾಗಿ ತಿಳಿಸಿದ್ದಾರೆ. 

ಇದನ್ನೂ ಓದಿ : Google WifiNanScan App: Googleನಿಂದ ಅತ್ಯದ್ಭುತ App ಬಿಡುಗಡೆ, ಇಂಟರ್ನೆಟ್ ಇಲ್ಲದೆಯೂ ಎಲ್ಲಾ ಕೆಲಸ ಮಾಡಬಹುದು

ಸರ್ಕಾರದಿಂದ ಅನುಮೋದನೆಯ ನಿರೀಕ್ಷೆ : 
PUBG: New Stateನ ಪೂರ್ವ-ನೋಂದಣಿ ಈಗ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇದನ್ನು ಈಗಲೇ ಓಪನ್ ಮಾಡದಿರುವ ಕಾರಣ ಪೂರ್ವ-ನೋಂದಣಿ ಈಗ ಸಾಧ್ಯವಾಗುತ್ತಿಲ್ಲ. PUBG: New State ಆಟದ ಹೊಸ ಆವೃತ್ತಿಯಾಗಿದೆ. ಇದನ್ನು ಭಾರತದಲ್ಲಿ ಮತ್ತೆ ಲಾಂಚ್ ಮಾಡಲು, ಸರ್ಕಾರದ (Government )ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಕಂಪನಿಯ ಕಾಪಿ ರೈಟ್ ಡೆವಲಪ್ಮೆಂಟ್ ವಿಭಾಗದ  ಮುಖ್ಯಸ್ಥ ಹೇಳಿದ್ದಾರೆ.   (PUBG Video Game Launching Date). ಸರ್ಕಾರದ ಆನುಮತಿ ಸಿಕ್ಕಿದ ತಕ್ಷಣ ಭಾರತದಲ್ಲಿ PUBG: New State ಆರಂಭಿಸಲಾಗುವುದು ಎಂದವರು ಹೇಳಿದ್ದಾರೆ. 

ಇದನ್ನೂ ಓದಿ : Google's Year In Search: ವಾರ್ಷಿಕ Search Report ಜಾರಿಗೊಳಿಸಿದ Google, WHF Jobs ಹಾಗೂ e-Coursesಗಳ ಅತಿ ಹೆಚ್ಚು ಹುಡುಕಾಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News