ನವವಧುನಿನಂತೆ ಸಿಂಗಾರಗೊಂಡಿದೆ ಕರ್ತವ್ಯಪಥ ರಸ್ತೆ

30ಕ್ಕೆ ಆರಂಭವಾಗಲಿರುವ ಗಣರಾಜ್ಯೋತ್ಸವ ಸಮಾರಂಭ. ಅಮರ್‌ ಜವಾನ್‌ ಜ್ಯೋತಿಗೆ ಆಗಮಿಸಿ ಗೌರವ ಸಲ್ಲಿಸುವ ಪ್ರಧಾನಿ. ಧ್ವಜಾರೋಹಣ ನೆರವೇರಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು. ಬೆಳಗ್ಗೆ 10:30ಕ್ಕೆ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಪರೇಡ್‌ ಆರಂಭ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿರುವ ಈಜಿಪ್ಟ್‌ ಅಧ್ಯಕ್ಷ ಅಬ್ದೆರ್‌  ಪತ್ತಾಹ್‌ ಅಲ್‌ ಸಿಸಿ. 

  • Zee Media Bureau
  • Jan 26, 2023, 10:07 PM IST

ದೇಶದ ರಾಜಧಾನಿ ದೆಹಲಿಯಲ್ಲಿ ಇಂದು 74ನೇ ಗಣರಾಜ್ಯೋತ್ಸವ. ಬೆಳಗ್ಗೆ 9:30ಕ್ಕೆ ಆರಂಭವಾಗಲಿರುವ ಗಣರಾಜ್ಯೋತ್ಸವ ಸಮಾರಂಭ. ಅಮರ್‌ ಜವಾನ್‌ ಜ್ಯೋತಿಗೆ ಆಗಮಿಸಿ ಗೌರವ ಸಲ್ಲಿಸುವ ಪ್ರಧಾನಿ. ಧ್ವಜಾರೋಹಣ ನೆರವೇರಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು. ಬೆಳಗ್ಗೆ 10:30ಕ್ಕೆ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಪರೇಡ್‌ ಆರಂಭ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿರುವ ಈಜಿಪ್ಟ್‌ ಅಧ್ಯಕ್ಷ ಅಬ್ದೆರ್‌  ಪತ್ತಾಹ್‌ ಅಲ್‌ ಸಿಸಿ. 

Trending News