ಎರಡು ಟ್ಯಾಂಕರ್ ಗಳ ನಡುವೆ‌ ಭೀಕರ ಅಪಘಾತ

  • Zee Media Bureau
  • Nov 26, 2023, 02:38 PM IST

ಸ್ಪಿರಿಟ್‌ ‌ತುಂಬಿದ ಟ್ಯಾಂಕರ್ ‌ಹಾಗೂ ಡಾಂಬರ್ ಟ್ಯಾಂಕರ್ ನಡುವೆ ಮುಖಾಮುಖಿ ‌ಅಪಘಾತ ಉಂಟಾಗಿ ಸ್ಪಿರಿಟ್‌ ‌ಟ್ಯಾಂಕರ್ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಅಮದಳ್ಳಿ ಟೋಲ್ ನಾಕಾ ಬಳಿ ಸಂಬಂಧಿಸಿದೆ.

Trending News